newsfirstkannada.com

ಚಿಕ್ಕಬಳ್ಳಾಪುರ: ಒಂದೇ ಕುಟುಂಬದ 90 ಜನರಿಂದ ಮತದಾನ.. ಬಾದಾಮ್ ಫ್ಯಾಮಿಲಿಯಲ್ಲಿದೆ ಹೀಗೊಂದು ಸಂಪ್ರದಾಯ

Share :

Published April 26, 2024 at 10:23am

    ಬಾದಾಮ್ ಫ್ಯಾಮಿಲಿಯಲ್ಲಿನ 90 ಜನರಿಂದ ಮತ ಚಲಾವಣೆ

    ಮತಗಟ್ಟೆ ಸಂಖ್ಯೆ 161ರಲ್ಲಿ ಮತದಾನ ಮಾಡಿದ ಒಂದೇ ಕುಟುಂಬದ 90 ಜನರು

    ಈ ಫ್ಯಾಮಿಲಿಯಲ್ಲಿ ಸಂಪ್ರದಾಯವೊಂದಿದೆ.. ಮತದಾನಕ್ಕೂ ಮುನ್ನ ಏನ್​ ಮಾಡ್ತಾರೆ ಗೊತ್ತಾ?

ಚಿಕ್ಕಬಳ್ಳಾಪುರ: ತಾಯಿ, ಮೊಗಳು, ಮೊಮ್ಮಗಳು ಸೇರಿದಂತೆ ಒಂದೇ ಕುಟುಂಬದ 90 ಜನರು ಮತದಾನ ಮಾಡಿದ್ದಾರೆ. ಚಿಕ್ಕಬಳ್ಳಾಪುರದ ಬಾದಾಮ್ ಫ್ಯಾಮಿಲಿಯಲ್ಲಿ ಮತ ಚಲಾಯಿಸುವ 90 ಜನರಿದ್ದು, ಅವರೆಲ್ಲರು ಮತದಾನ ಮಾಡಿ ಹಕ್ಕು ಚಲಾಯಿಸಿದ್ದಾರೆ.

ಇವರು ಚಿಕ್ಕಬಳ್ಳಾಫುರ ನಗರದ 19ನೇ ವಾರ್ಡ್​ ನಿವಾಸಿಗಳಾಗಿದ್ದು, ನಗರದ ಮತಗಟ್ಟೆ ಸಂಖ್ಯೆ 161ರಲ್ಲಿ ಮತದಾನ ಮಾಡಿದ್ದಾರೆ. ಎಲ್ಲರೂ ಒಂದೆಡೆ ಸೇರಿ ಮತದಾನ ಮಾಡುವ ಸಂಪ್ರದಾಯವನ್ನು ಈ ಫ್ಯಾಮಿಲಿ ಹೊಂದಿದೆ. ಒಂದೇ ಸಮಯದಲ್ಲಿ ಬಾದಾಮ್ ಫ್ಯಾಮಿಲಿ ಮತದಾನ ಮಾಡಿದೆ.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ಸೇರಿ ಮತ ಚಲಾಯಿಸಿದ ಲೋಕಸಭಾ ಅಭ್ಯರ್ಥಿಗಳು

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ರಕ್ಷಾರಾಮಯ್ಯ ಹಾಗೂ ಬಿಜೆಪಿಯಿಂದ ಮಾಜಿ ಸಚಿವ ಡಾ.ಕೆ.ಸುಧಾಕರ್ ಸ್ಪರ್ಧಿಸಿದ್ದಾರೆ. ಅಂದಹಾಗೆಯೇ ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಮತದಾನ ನಡೆಯುತ್ತಿದೆ. ಈಗಾಗಲೇ ಅನೇಕರು ಮತ ಚಲಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕಬಳ್ಳಾಪುರ: ಒಂದೇ ಕುಟುಂಬದ 90 ಜನರಿಂದ ಮತದಾನ.. ಬಾದಾಮ್ ಫ್ಯಾಮಿಲಿಯಲ್ಲಿದೆ ಹೀಗೊಂದು ಸಂಪ್ರದಾಯ

https://newsfirstlive.com/wp-content/uploads/2024/04/badam-Family-90-Votes.jpg

Load More