Advertisment

ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ನಿಂದ ಅರ್ಜಿ ಆಹ್ವಾನ.. 10ನೇ ಕ್ಲಾಸ್ ಆಗಿದ್ರೆ ಸಾಕು

author-image
Bheemappa
Updated On
ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ನಿಂದ ಅರ್ಜಿ ಆಹ್ವಾನ.. 10ನೇ ಕ್ಲಾಸ್ ಆಗಿದ್ರೆ ಸಾಕು
Advertisment
  • ಎಸ್​ಎಸ್​ಎಲ್​ಸಿ, ಪದವಿ, ಸ್ನಾತಕೋತ್ತರ ಮುಗಿಸಿರಬೇಕು
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ, ಲಿಂಕ್.?
  • ಉದ್ಯೋಗಕ್ಕೆ ಬೇಕಾದ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ

ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ ನಿಯಮಿತ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಆಹ್ವಾನ ಮಾಡಿದೆ. ಇದರಲ್ಲಿ ಕೆಲಸ ಮಾಡಲು ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಕೆ ಮಾಡಬಹುದು. ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ಅಧಿಸೂಚನೆಯನ್ನ ಬ್ಯಾಂಕ್ ಪ್ರಕಟ ಮಾಡಿದೆ. ಈ ಸಂಬಂಧ ಕುರಿತ ವಿವರ ಈ ಮುಂದಿನಂತೆ ಇದೆ.

Advertisment

ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಲಿಂಕ್ ಓಪನ್ ಮಾಡಿ ಅಪ್ಲೇ ಮಾಡಬಹುದು. ಬೇರೆ ಮೂಲದಿಂದ ಬರುವ ಅರ್ಜಿಗಳನ್ನು ಬ್ಯಾಂಕ್ ಸ್ವೀಕಾರ ಮಾಡುವುದಿಲ್ಲ. ನೇಮಕಾತಿ ಮಾಡಲು ಉದ್ದೇಶಿಸಿರುವ ವಿವಿಧ ವೃಂಧಗಳಲ್ಲಿ ಸರ್ಕಾರಿ ಆದೇಶದ ಪ್ರಕಾರ ವರ್ಗೀಕರಣ ಮಾಡಲಾಗಿದೆ. ಇನ್ನುಳಿದಂತೆ ಈ ಉದ್ಯೋಗಗಳಿಗೆ ಬೇಕಾದ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ.

ವೇತನ ಶ್ರೇಣಿ ಹೇಗಿದೆ..?

18,600 ರಿಂದ 67,550 ರೂಪಾಯಿಗಳು
ಹುದ್ದೆಗಳಿಗೆ ತಕ್ಕಂತೆ ವೇತನ ಬೇರೆ ಬೇರೆ ಇದೆ

ಯಾವ್ಯಾವ ಹುದ್ದೆ, ಎಷ್ಟು ಕೆಲಸಗಳು..?

  • ಸಹಾಯಕ ವ್ಯವಸ್ಥಾಪಕರು- 4
  • ಪ್ರಥಮ ದರ್ಜೆ ಸಹಾಯಕರು- 18
  • ಕಿರಿಯ ಸಹಾಯಕರು- 53
  • ಸಹಾಯಕರು- 10

ಒಟ್ಟು 85 ಹುದ್ದೆಗಳು ಇವೆ

ಇದನ್ನೂ ಓದಿ: ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಒಂದು ವಾರದೊಳಗೆ ಅಪ್ಲೇ ಮಾಡಿ!

Advertisment

publive-image

ಶೈಕ್ಷಣಿಕ ವಿದ್ಯಾರ್ಹತೆ

ಸ್ನಾತಕೋತ್ತರ, ಪದವಿ, ಎಸ್​ಎಸ್​​ಎಲ್​ಸಿ

ಅರ್ಜಿ ಶುಲ್ಕ

  • ಸಾಮಾನ್ಯ ಅರ್ಹತೆ, ಒಬಿಸಿ- 1,500 ರೂಪಾಯಿ
  • ಎಸ್​​ಸಿ, ಎಸ್​ಟಿ, ವಿಶೇಷ ಚೇತನರು- 750 ರೂ.
  • ಆನ್​ಲೈನ್ ಮೂಲಕ ಪಾವತಿಸಬೇಕು

ವಯೋಮಿತಿ- 18 ರಿಂದ 40 ವರ್ಷಗಳು

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಲಿಖಿತ ಪರೀಕ್ಷೆ
ಇಂಟರ್​ವ್ಯೂವ್

ದಿನಾಂಕಗಳನ್ನ ನೆನಪಿಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 27 ನವೆಂಬರ್ 2024
ಅರ್ಜಿಗೆ ಶುಲ್ಕ ಪಾವತಿಸಲು ಕೊನೆ ದಿನಾಂಕ- 27 ನವೆಂಬರ್ 2024

ಪ್ರಮುಖ ಲಿಂಕ್-
https://chikkamagalurudccbank.com/recruitment-notification/

Advertisment

https://static-cdn.publive.online/newsfirstlive-kannada/media/pdf_files/wp-content/uploads/2024/10Chikmagalur-DCC-Bank-recuitment-2024.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment