newsfirstkannada.com

ನಾಯಿಗೂ ಒಂದು ಕಾಲ.. ಪ್ರೀತಿಯಿಂದ ಸೀಮಂತ ಮಾಡಿ ಹಾರೈಸಿದ ಮನೆ ಮಂದಿ..!

Share :

Published January 12, 2024 at 11:15am

  ಕೇಕ್ ಕಟ್ ಮಾಡಿ ಆರತಿ ಬೆಳಗಿ ಸೀಮಂತ

  ಚಿತ್ರದುರ್ಗದಲ್ಲಿ ನಡೀತು ಸಂಭ್ರಮದ ಬಯಕೆ ಶಾಸ್ತ್ರ

  ಶ್ವಾನ ರೂಬಿಗೆ ಅರಿಷಿಣ ಕುಂಕುಮ ಇಟ್ಟು ಶುಭಾಶಯ

ಚಿತ್ರದುರ್ಗ: ಶ್ವಾನದ ಮಾಲೀಕರು ತಮ್ಮ ಪ್ರೀತಿಯ ಸಾಕು ನಾಯಿಗೆ ಮನುಷ್ಯರಂತೆ ಸೀಮಂತ ಕಾರ್ಯ ಮಾಡುವ ಮೂಲಕ ಸಾಕು ಪ್ರಾಣಿಗಳೂ ಕೂಡ ತಮ್ಮ ಕುಟುಂಬದ ಸದಸ್ಯರು ಎಂಬ ಸಂದೇಶ ಸಾರಿದ್ದಾರೆ.

ಜಿಲ್ಲೆ ಹೊಸದುರ್ಗ ತಾಲೂಕಿನ ಕರ್ಪೂರದ ಕಟ್ಟೆ ಗ್ರಾಮದ ಅಜಯ್ ಹಾಗೂ ಸಹೋದರಿ ಜ್ಯೋತಿ ಶ್ವಾನವೊಂದನ್ನ ತಂದು ಸಾಕಿದ್ದರು. ಶ್ವಾನ ರೂಬಿಗೆ ಅರಿಷಿಣ ಕುಂಕುಮ ಇಟ್ಟು, ಹೂವು ಮುಡಿಸಿ, ಹಣ್ಣುಗಳಿಂದ ಉಡಿ ತುಂಬಿ ಆರತಿ ಬೆಳಗಿದ್ದಾರೆ. ಇನ್ನೂ ಕುಟುಂಬದ ಸದಸ್ಯರು ಸೇರಿದಂತೆ ಅಕ್ಕ ಪಕ್ಕದ ಮಹಿಳೆಯರು ಸೇರಿ ಕೇಕ್ ಕತ್ತರಿಸಿ ತಮ್ಮ ಪ್ರೀತಿಯ ನಾಯಿಯ ಸೀಮಂತ ಕಾರ್ಯ ನೆರವೇರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಯಿಗೂ ಒಂದು ಕಾಲ.. ಪ್ರೀತಿಯಿಂದ ಸೀಮಂತ ಮಾಡಿ ಹಾರೈಸಿದ ಮನೆ ಮಂದಿ..!

https://newsfirstlive.com/wp-content/uploads/2024/01/DOG-6.jpg

Load More