​ಕ್ರಿಸ್​​ ಗೇಲ್ ಜೊತೆ ವಿಜಯ್ ಮಲ್ಯ, ಲಲಿತ್ ಮೋದಿ ಭರ್ಜರಿ ಪಾರ್ಟಿ..

author-image
Ganesh
Updated On
​ಕ್ರಿಸ್​​ ಗೇಲ್ ಜೊತೆ ವಿಜಯ್ ಮಲ್ಯ, ಲಲಿತ್ ಮೋದಿ ಭರ್ಜರಿ ಪಾರ್ಟಿ..
Advertisment
  • ಇಂಗ್ಲೆಂಡ್ ಪ್ರವಾಸದಲ್ಲಿರುವ ಕ್ರಿಕೆಟ್ ದೈತ್ಯ ಕ್ರಿಸ್​ ಗೇಲ್
  • ಆರ್ಥಿಕ ಅಪರಾಧ ಕೇಸ್​​ನಲ್ಲಿ ಭಾರತಕ್ಕೆ ಬೇಕಾಗಿರುವ ಮಲ್ಯ
  • ಇಂಗ್ಲೆಂಡ್​​ನಲ್ಲಿ ತಲೆ ಮರೆಸಿಕೊಂಡಿರುವ ವಿಜಯ್ ಮಲ್ಯ

ವೆಸ್ಟ್​ ವಿಂಡೀಸ್ ತಂಡದ ಮಾಜಿ ಕ್ರಿಕೆಟಿಗ ಕ್ರಿಸ್​​ ಗೇಲ್​ ಸದ್ಯ ಇಂಗ್ಲೆಂಡ್​ನಲ್ಲಿದ್ದಾರೆ. ವಿಶ್ವ ಚಾಂಪಿಯನ್​​​ಶಿಪ್​ ಆಫ್​​ ಲೆಜೆಂಡ್ಸ್​ ಲೀಗ್​ಗೆ ಸಿದ್ಧತೆ ನಡೆಸ್ತಿದ್ದಾರೆ.

ಇದರ ನಡುವೆ ವಿಜಯ್​ ಮಲ್ಯ ಹಾಗೂ ಲಲಿತ್​ ಮೋದಿ ಭೇಟಿಯಾಗಿದ್ದಾರೆ. ವಿಜಯ್​​ ಮಲ್ಯ ಹಾಗೂ ಲಲಿತ್​ ಮೋದಿ ಜೊತೆಗೆ ಭರ್ಜರಿ ಪಾರ್ಟಿ ಮಾಡಿದ್ದಾರೆ. ಇದ್ರ ಫೋಟೋಗಳನ್ನ ಇನ್ಸ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ವಿಜಯ್ ಮಲ್ಯ ಈ ಹಿಂದೆ IPL​ ಫ್ರಾಂಚೈಸಿ ಆರ್​ಸಿಬಿ ತಂಡದ ಮಾಲೀಕರಾಗಿದ್ದರು. 2011ರಲ್ಲಿ ಆರ್​ಸಿಬಿಯಲ್ಲಿ ಆಡಲು ಮಲ್ಯ ಜೊತೆ ಗೇಲ್ ಒಪ್ಪಂದ ಮಾಡಿಕೊಂಡಿದ್ದರು. ಗೇಲ್ ಭೇಟಿ ಆಗಿದ್ದನ್ನು ವಿಜಯ್ ಮಲ್ಯಾ, ಗೇಲ್ ಒಬ್ಬರ ಯುನಿವರ್ಸ್ ಬಾಸ್​, ಅವರ ಸ್ನೇಹ ಸೂಪರ್ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: MS ಧೋನಿ ದೊಡ್ಡ ಹೆಜ್ಜೆ.. ಕ್ಯಾಪ್ಟನ್​​ ಕೂಲ್​​ಗಾಗಿ ಟ್ರೇಡ್​ಮಾರ್ಕ್​​ಗೆ ಅರ್ಜಿ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment