newsfirstkannada.com

IPL 2024: ಕೊಹ್ಲಿ ಬಗ್ಗೆ ಭವಿಷ್ಯ ನುಡಿದ ಮಾಜಿ ಆರ್​​​ಸಿಬಿ ಆಟಗಾರ ಕ್ರಿಸ್​ ಗೇಲ್​​..!

Share :

Published March 22, 2024 at 3:54pm

    ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌

    ಐಪಿಎಲ್ ಲೀಗ್​​​ 17ನೇ ಸೀಸನ್​ ಆರಂಭಕ್ಕೆ ಕ್ಷಣಗಣನೆ..!

    ಇಂದು ಆರ್​​​ಸಿಬಿ, ಸಿಎಸ್​ಕೆ ಮಧ್ಯೆ ಮೊದಲ ಐಪಿಎಲ್​ ಪಂದ್ಯ

ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ 17ನೇ ಸೀಸನ್​ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಆರ್​​​ಸಿಬಿ, ಸಿಎಸ್​ಕೆ ಮಧ್ಯೆ ಮೊದಲ ಐಪಿಎಲ್​ ಪಂದ್ಯ ನಡೆಯಲಿದ್ದು, ಎಲ್ಲರ ಕಣ್ಣು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೇಲೆ ನೆಟ್ಟಿವೆ.

ಇನ್ನು ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಪ್ಲೇಯರ್​ ಕ್ರಿಸ್​ ಗೇಲ್​ ವಿರಾಟ್ ಕೊಹ್ಲಿ ಸಾಮರ್ಥ್ಯದ ಬಗ್ಗೆ ಮಾತಾಡಿದ್ದಾರೆ. ವಿರಾಟ್​​ ಕೊಹ್ಲಿ ಒಬ್ಬ ಅದ್ಭುತ ಆಟಗಾರ. ದಿನ ಕಳೆದಂತೆ ಕೊಹ್ಲಿ ಇನ್ನೂ ಬಲಶಾಲಿ ಆಗುತ್ತಿದ್ದಾರೆ. ಆತ ಇನ್ನೂ ಹಲವು ವರ್ಷಗಳು ಎಲ್ಲಾ ಫಾರ್ಮೆಟ್​ಗಳಲ್ಲೂ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಭಾರತೀಯ ಕ್ರಿಕೆಟ್‌ಗಾಗಿ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೋ ನೋಡಬೇಕು ಎಂದರು.

2022ರ ಟಿ20 ವಿಶ್ವಕಪ್‌ ನಂತರ ಕೊಹ್ಲಿ ಕೇವಲ ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ. ಹೀಗಾಗಿ ಭಾರತ ತಂಡದಲ್ಲಿ ಕೊಹ್ಲಿ ಸ್ಥಾನದ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿವೆ. ಇಷ್ಟಾದ್ರೂ ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪಗಳಲ್ಲಿ ಪದೇ ಪದೇ ತನ್ನ ಸಾಮರ್ಥ್ಯ ಪ್ರೂವ್​ ಮಾಡುತ್ತಲೇ ಇದ್ದಾರೆ ಎಂದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IPL 2024: ಕೊಹ್ಲಿ ಬಗ್ಗೆ ಭವಿಷ್ಯ ನುಡಿದ ಮಾಜಿ ಆರ್​​​ಸಿಬಿ ಆಟಗಾರ ಕ್ರಿಸ್​ ಗೇಲ್​​..!

https://newsfirstlive.com/wp-content/uploads/2024/03/Kohli_Chris-Gayle.jpg

Load More