/newsfirstlive-kannada/media/media_files/2025/11/12/gaddappa-1-2025-11-12-12-45-43.jpg)
/newsfirstlive-kannada/media/media_files/2025/11/12/gaddappa-11-2025-11-12-13-07-56.jpg)
ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ (Thithi fame Gaddappa) ನಿಧನರಾಗಿದ್ದಾರೆ.
/newsfirstlive-kannada/media/media_files/2025/11/12/gaddappa-10-2025-11-12-13-08-35.jpg)
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
/newsfirstlive-kannada/media/media_files/2025/11/12/gaddappa-13-2025-11-12-13-09-02.jpg)
ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದಲ್ಲಿ ಗಡ್ಡಪ್ಪ ನಿಧನರಾಗಿದ್ದಾರೆ. ಗಡ್ಡಪ್ಪ ಅವರ ಮೂಲ ಹೆಸರು ಚನ್ನೇಗೌಡ (89).
/newsfirstlive-kannada/media/media_files/2025/11/12/gaddappa-12-2025-11-12-13-09-44.jpg)
ನೊದೆ ಕೊಪ್ಪಲು ಗ್ರಾಮದ ಇವರು, ತಿಥಿ ಸಿನಿಮಾ ಬಳಿಕ ಹೆಚ್ಚು ಜನಪ್ರಿಯತೆ ಪಡೆದರು.
/newsfirstlive-kannada/media/media_files/2025/11/12/gaddappa-3-2025-11-12-13-10-09.jpg)
ಗಡ್ಡಪ್ಪಗೆ ಏನಾಗಿತ್ತು..?
ಗಡ್ಡಪ್ಪ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಬಳಿಕ ಆಪರೇಷನ್ ಆಗಿತ್ತು.
/newsfirstlive-kannada/media/media_files/2025/11/12/gaddappa-2-2025-11-12-13-10-43.jpg)
ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಂಜೆ ಸ್ವಗ್ರಾಮ ನೊದೆಕೊಪ್ಪಲು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಗಡ್ಡಪ್ಪ ಪುತ್ರಿ ಶೋಭಾ ತಿಳಿಸಿದ್ದಾರೆ.
/newsfirstlive-kannada/media/media_files/2025/11/12/gaddappa-4-2025-11-12-13-11-05.jpg)
ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ತಿಥಿ. ಈ ಸಿನಿಮಾದಲ್ಲಿ ಗಡ್ಡಪ್ಪ ತುಂಬಾ ಫೇಮಸ್ ಆದರು. ನಂತರ ‘ತರ್ಲೆ ವಿಲೇಜ್’ ‘‘ಏನ್ ನಿನ್ ಪ್ರಾಬ್ಲಮ್ಮು’ ಚಿತ್ರದಲ್ಲಿ ನಟಿಸಿದ್ದರು.
/newsfirstlive-kannada/media/media_files/2025/11/12/gaddappa-14-2025-11-12-13-11-32.jpg)
ತಿಥಿ, ತರ್ಲೆ ವಿಲೇಜ್, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿ ಸುಮಾರು 8 ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us