/newsfirstlive-kannada/media/media_files/2026/02/27/thalapathy-vijay-wife-sangeetha-files-for-divorece-1-2026-02-27-20-01-29.jpg)
ತಮಿಳು ನಟ ದಳಪತಿ ವಿಜಯ ಪತ್ನಿ ಸಂಗೀತಾ ಕೋರ್ಟ್ ಗೆ ಈಗ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ನಟ ವಿಜಯ್ ರಿಂದ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುವ ಸಂಗೀತಾ, ತಮ್ಮನ್ನು ವಿಚ್ಛೇದನ ಕೇಸ್ ಬಗೆಹರಿಯುವವರೆಗೂ ಗಂಡನ ಮನೆಯಿಂದ ಹೊರ ಹಾಕದಂತೆ ನಿರ್ಬಂಧ ವಿಧಿಸಬೇಕು. ಗಂಡನ ಮನೆಯಲ್ಲಿ ವಾಸಿಸಲು ತಮಗೆ ಕಾನೂನಿನ ರಕ್ಷಣೆ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಕೇಸ್ ಬಗೆಹರಿಯುವವರೆಗೂ ಗಂಡನ ಮನೆಯಲ್ಲಿ ವಾಸಿಸಲು ಹಕ್ಕು ನೀಡಿ ಮಧ್ಯಂತರ ಆದೇಶ ನೀಡಬೇಕೆಂದು ಕೋರಿ ಸಂಗೀತಾ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ವಿವಾಹ ವಿಚ್ಛೇದನದ ಕಾನೂನು ಸಮರದ ವೇಳೆ ತಮ್ಮನ್ನು ಗಂಡನ ಮನೆಯಲ್ಲಿ ವಾಸಿಸಲು ಅವಕಾಶ ಕೊಡದೇ ಇರಬಹುದು ಎಂಬ ಭಯ ಇದೆ. ಹೀಗಾಗಿ ಗಂಡನ ಮನೆಯಲ್ಲಿ ವಾಸಿಸುವ ಹಕ್ಕು ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.
/filters:format(webp)/newsfirstlive-kannada/media/media_files/2026/02/27/thalapathy-vijay-wife-sangeetha-files-for-divorece-2026-02-27-19-51-08.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us