/newsfirstlive-kannada/media/media_files/2025/08/16/bhavvana-rao10-2025-08-16-16-05-17.jpg)
/newsfirstlive-kannada/media/media_files/2025/08/16/bhavvana-rao9-2025-08-16-16-00-37.jpg)
ಬಹುಭಾಷಾ ನಟಿ ಭಾವನಾ ರಾವ್ ಇತ್ತೀಚೆಗೆ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದರು.
/newsfirstlive-kannada/media/media_files/2025/08/16/bhavvana-rao8-2025-08-16-16-00-37.jpg)
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ತಮ್ಮ ಹೊಚ್ಚ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ.
/newsfirstlive-kannada/media/media_files/2025/08/16/bhavvana-rao7-2025-08-16-16-00-37.jpg)
ಈ ಖುಷಿ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
/newsfirstlive-kannada/media/media_files/2025/08/16/bhavvana-rao6-2025-08-16-16-00-37.jpg)
ಬ್ಯೂಟಿಫುಲ್ ವಿಡಿಯೋ ಶೇರ್ ಮಾಡಿದ ಅದರ ಜೊತೆಗೆ ನಮ್ಮ ಹೊಸ ಮನೆಯಲ್ಲಿ ಹಬ್ಬ ಆಚರಿಸುತ್ತಿರುವ ಈ ವರಮಹಾಲಕ್ಷ್ಮಿ ನನಗೆ ಮತ್ತು ನನ್ನ ಕುಟುಂಬಕ್ಕೆ ಅತ್ಯಂತ ವಿಶೇಷವಾಗಿದೆ.
/newsfirstlive-kannada/media/media_files/2025/08/16/bhavvana-rao5-2025-08-16-16-00-37.jpg)
ಈ ಹಬ್ಬಕ್ಕೆ ಆಗಮಿಸಿ ನಮ್ಮನ್ನು ಆಶೀರ್ವದಿಸಿದ ನನ್ನ ಎಲ್ಲಾ ಸುಂದರ ಸ್ನೇಹಿತರು ಮತ್ತು ಕುಟುಂಬದವರಿಗೆ ಮತ್ತು ನನ್ನ ಪ್ರೀತಿಯ ಶುಭ ಹಾರೈಕೆ ಮಾಡುವ ಸೆಲೆಬ್ರಿಟಿಗಳಿಗೆ ಧನ್ಯವಾದಗಳು ಎಂದಿದ್ದಾರೆ.
/newsfirstlive-kannada/media/media_files/2025/08/16/bhavvana-rao4-2025-08-16-16-00-37.jpg)
ನಟಿ ಭಾವನಾ ರಾವ್ ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿ ಮೂರು ಅಂತಸ್ತಿನ ಮನೆ ಕಟ್ಟಿದ್ದಾರೆ.
/newsfirstlive-kannada/media/media_files/2025/08/16/bhavvana-rao3-2025-08-16-16-00-37.jpg)
ತಮ್ಮ ಹೊಸ ಮನೆಯ ಗೃಹ ಪ್ರವೇಶದ ದಿನ ನಟಿ ಭಾವನಾ ರಾವ್ ಅವರು ಕೇಸರಿ ಬಣ್ಣದ ಸೀರೆಯನ್ನು ತೊಟ್ಟುಕೊಂಡು ಬಲಗಾಲಿಟ್ಟ ಮನೆಗೆ ಪ್ರವೇಶ ಮಾಡಿದ್ದಾರೆ.
/newsfirstlive-kannada/media/media_files/2025/08/16/bhavvana-rao2-2025-08-16-16-00-37.jpg)
ನಟಿ ಭಾವನಾ ರಾವ್ ಹೊಸ ಮನೆಯ ಗೃಹ ಪ್ರವೇಶಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಹಿರಿಯ ನಟಿ ತಾರಾ, ನಟ ಶರಣ್, ವಿಜಯ್ ರಾಘವೇಂದ್ರ, ಸಂಗೀತಾ ಭಟ್ ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಿದ್ದರು.
/newsfirstlive-kannada/media/media_files/2025/08/16/bhavvana-rao1-2025-08-16-16-00-37.jpg)
ವಿಶೇಷ ಏನೆಂದರೆ ನಟಿ ಭಾವನಾ ಕುಟುಂಬ ವರಮಹಾಲಕ್ಷ್ಮಿ ದಿನವೇ ಗೃಹ ಪ್ರವೇಶ ಮಾಡಿದೆ.
/newsfirstlive-kannada/media/media_files/2025/08/16/bhavvana-rao-2025-08-16-16-00-37.jpg)
ನಟಿ ಭಾವನಾ ಅವರ ಮನೆಗೆ ಗೃಹ ಪ್ರವೇಶದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.