Advertisment

ನಟಿ ರಶ್ಮಿಕಾ ಮಂದಣ್ಣ- ನಟ ವಿಜಯ ದೇವರಕೊಂಡ ಮದುವೆ ಪೋಟೋ ಬಿಡುಗಡೆ : ಮದುವೆನಲ್ಲಿ ಇಬ್ಬರೂ ಮಿಂಚಿಂಗ್‌

ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ನಟ ವಿಜಯ ದೇವರಕೊಂಡ ಜೊತೆ ಹಸೆಮಣೆ ಏರಿದ್ದಾರೆ. ವಿವಾಹದ ಪೋಟೋಗಳು ಈಗ ಬಿಡುಗಡೆಯಾಗಿವೆ. ಕೇಸರಿ ಬಣ್ಣದ ಸೀರೆಯುಟ್ಟು ರಶ್ಮಿಕಾ ಹಸೆಮಣೆ ಏರಿದ್ದಾರೆ. ನವ ದಂಪತಿ ನಗುತ್ತಾ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

author-image
Chandramohan
rashmika and vijay devarkonda wedding photos

ರಶ್ಮಿಕಾ ಮಂದಣ್ಣಗೆ ತಾಳಿ ಕಟ್ಟಿದ ನಟ ವಿಜಯ ದೇವರಕೊಂಡ

Advertisment
  • ರಶ್ಮಿಕಾ ಮಂದಣ್ಣಗೆ ತಾಳಿ ಕಟ್ಟಿದ ನಟ ವಿಜಯ ದೇವರಕೊಂಡ
  • ನಟಿ ರಶ್ಮಿಕಾ ಮಂದಣ್ಣ- ವಿಜಯ ದೇವರಕೊಂಡ ಮದುವೆ ಪೋಟೋ ಬಿಡುಗಡೆ


ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ ದೇವರಕೊಂಡ ವಿವಾಹದ ಪೋಟೋಗಳು ಈಗ ಬಿಡುಗಡೆಯಾಗಿವೆ. 
ನಟಿ ರಶ್ಮಿಕಾ ಮಂದಣ್ಣ  ತನ್ನ ಜೀವನ ಸಂಗಾತಿ ಆಗಿ ಆಯ್ಕೆ ಮಾಡಿಕೊಂಡಿರುವ ವಿಜಯ ದೇವರಕೊಂಡ ಮೂಗಿಗೆ ಮುತ್ತಿಡುತ್ತಿರುವ ಪೋಟೋ ಬಿಡುಗಡೆಯಾಗಿದೆ. 

Advertisment

rashmika and vijay devarkonda wedding photos (1)




ಜೊತೆಗೆ ನಟಿ ರಶ್ಮಿಕಾ ವಧುವಾಗಿ  ಚಿನ್ನಾಭರಣ ತೊಟ್ಟು ಬರುತ್ತಿರುವ ಪೋಟೋ ಬಿಡುಗಡೆ ಮಾಡಲಾಗಿದೆ. 
ನಟಿ ರಶ್ಮಿಕಾ ಮಂದಣ್ಣ  ಕೇಸರಿ ಬಣ್ಣದ ಸೀರೆ ಧರಿಸಿ ಮದುವೆ ಮಂಟಪಕ್ಕೆ ಬಂದಿದ್ದಾರೆ. 

rashmika and vijay devarkonda wedding photos (2)





ಬಳಿಕ ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಇಬ್ಬರೂ ನಗುತ್ತಾ ಹಸೆಮಣೆ ಏರುವ ಪೋಟೋ ಬಿಡುಗಡೆಯಾಗಿದೆ. 

rashmika and vijay devarkonda wedding photos (3)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashmika mandanna and vijay wedding photo released
Advertisment
Advertisment
Advertisment