/newsfirstlive-kannada/media/media_files/2025/10/04/darshan-and-vijayalaxmi-2025-10-04-13-42-47.jpg)
/newsfirstlive-kannada/media/media_files/2025/10/04/darshan-and-vijayalaxmi-8-2025-10-04-13-43-12.jpg)
ಪತ್ನಿಯ ಕಣ್ಣೀರಿಗೆ ಭಾವುಕರಾದ ದರ್ಶನ್, ನನ್ನ ಹಣೆಬರದಲ್ಲಿ ಏನಿದೆಯೋ, ಅದು ಆಗಲಿದೆ. ನೀನು ಇಲ್ಲಿಗೆ ಬರಬೇಡ. ಸಾಮಾನ್ಯ ಎಂಟ್ರಿ ಮಾಡಿಸಿ ಬರಲು ಗಂಟೆಗಟ್ಟಲೇ ವೈಯ್ಟ್ ಮಾಡಬೇಕಾಗುತ್ತದೆ. ಅದಕ್ಕೆ ನೀನು ಬರಬೇಡ ಎಂದಿದ್ದಾರೆ ಎಂದು ತಿಳಿದು ಬಂದಿದೆ.
/newsfirstlive-kannada/media/media_files/2025/10/04/darshan-and-vijayalaxmi-7-2025-10-04-13-43-29.jpg)
ಕಳೆದ ಎರಡು ದಿನಗಳ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಡಹಬ್ಬ ಪ್ರಯುಕ್ತ ಆಯುಧ ಪೂಜೆ ನಡೆಯಿತು. ಈ ವೇಳೆ ಜೈಲಿನ ಸಿಬ್ಬಂದಿ ದರ್ಶನ್ಗೆ ಸಿಹಿ ನೀಡಿ ಶುಭಾಶಯ ಕೋರಿದ್ದಾರೆ. ಜೈಲಿನ ಸಿಬ್ಬಂದಿ ಸಿಹಿ ನೀಡುತ್ತಿದ್ದಂತೆಯೇ ದರ್ಶನ್ ಭಾವುಕರಾಗಿದ್ದರು.
/newsfirstlive-kannada/media/media_files/2025/10/04/darshan-and-vijayalaxmi-5-2025-10-04-13-43-47.jpg)
ದರ್ಶನ್ ಮನೆಯಲ್ಲಿ ಪ್ರತಿ ಬಾರಿಯೂ ಆಯುಧ ಪೂಜೆ ಅದ್ದೂರಿಯಾಗಿ ಮಾಡಲಾಗುತ್ತಿತ್ತು. ದರ್ಶನ್ ಜೈಲಿನಲ್ಲಿರುವ ಕಾರಣ ಕಳೆದ ಎರಡು ವರ್ಷಗಳಿಂದ ಆಯುಧ ಪೂಜೆಯನ್ನು ವಿಜೃಂಭಣೆಯಿಂದ ನೆರವೇರಿರಲಿಲ್ಲ. ಈ ಬಾರಿಯೂ ಕೂಡ ಅವರ ಮನೆಯಲ್ಲಿ ಸರಳವಾಗಿ ಆಯುಧ ಪೂಜೆ ಮಾಡಲಾಗಿದೆ.
/newsfirstlive-kannada/media/media_files/2025/10/04/darshan-and-vijayalaxmi-4-2025-10-04-13-44-04.jpg)
ದರ್ಶನ್ ಅವರ ಐಷಾರಾಮಿ ಕಾರುಗಳಿಗೆ ಪೂಜೆ ಮಾಡಿ, ವಿಜಯಲಕ್ಷ್ಮೀ ಹಾಗೂ ಅವರ ಪುತ್ರ ಫೋಟೋಗೆ ಪೋಸ್ ನೀಡಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
/newsfirstlive-kannada/media/media_files/2025/10/04/darshan-and-vijayalaxmi-1-2025-10-04-13-44-24.jpg)
ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿರುವ ವಿಜಯಲಕ್ಷ್ಮೀ ಕಳೆದ ನಾಲ್ಕು ದಿನಗಳ ಹಿಂದೆ ಪತಿ ದರ್ಶನ್ ಜೊತೆಗಿನ ಅದ್ಭುತ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಹೈಕೋರ್ಟ್ ಜಾಮೀನು ನೀಡಿದ ಬಳಿಕ ದರ್ಶನ್ ಕುಟುಂಬದ ಜೊತೆ ಕಾಲ ಕಳೆದಿದ್ದರು. ಈ ವೇಳೆ ಥೈಲ್ಯಾಂಡ್ಗೂ ಭೇಟಿ ನೀಡಿ ಬಂದಿದ್ದರು. ಆ ಸಂದರ್ಭದಲ್ಲಿನ ಕೆಲವು ಫೋಟೋಗಳನ್ನು ವಿಜಯಲಕ್ಷ್ಮೀ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.