ಕೆಜಿಎಫ್‌ ಸಿನಿಮಾದ ಸಹ ನಿರ್ದೇಶಕ ಕೀರ್ತನ್ ಗೌಡರ ನಾಲ್ಕು ವರ್ಷದ ಪುತ್ರನ ದಾರುಣ ಸಾವು! ಲಿಫ್ಟ್ ನಲ್ಲಿ ಸಿಲುಕಿ ಮಗು ಸಾವು

ಕೆಜಿಎಫ್ ಸಿನಿಮಾದ ಸಹ ನಿರ್ದೇಶಕ ಕೀರ್ತನ್ ಗೌಡರ ಪುತ್ರ ಸೋನಾರ್ಷ್ ಹೈದರಾಬಾದ್ ಗೆ ಹೋಗಿದ್ದಾಗ ಲಿಫ್ಟ್ ನಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ. ಸೋನಾರ್ಷ್ ನಾಲ್ಕು ವರ್ಷದ ಮಗು. ಮೂರು ದಿನದ ಹಿಂದೆ ಈ ದಾರುಣ ಘಟನೆ ನಡೆದಿದೆ.

author-image
Chandramohan
SONARSH CHILD DEATH IN LIFT AT HYDERABAD
Advertisment


ಕೆಜಿಎಫ್ ಸಿನಿಮಾದ ಸಹ ನಿರ್ದೇಶಕನ ಪುತ್ರನ ದಾರುಣವಾಗಿ ಸಾವನ್ನಪ್ಪಿದ್ದಾನೆ. ಕೆಜಿಎಫ್‌ ಸಿನಿಮಾದ ಸಹ ನಿರ್ದೇಶಕ ಕೀರ್ತನ್ ಗೌಡ  ಮೂರು ದಿನಗಳ ಹಿಂದೆ ಹೈದರಾಬಾದ್‌ಗೆ ಕುಟುಂಬ ಸಮೇತ ತೆರಳಿದ್ದರು. ಈ ವೇಳೆ  ನಾಲ್ಕು ವರ್ಷದ  ಪುತ್ರ ಸೋನಾರ್ಷ್ ನನ್ನು ಹೈದರಾಬಾದ್‌ಗೆ ಕರೆದೊಯ್ದಿದ್ದರು.  ಆದರೇ, ಆಕಸ್ಮಿಕವಾಗಿ ಲಿಫ್ಟ್ ನಲ್ಲಿ ಸಿಲುಕಿದ ಸೋನಾರ್ಷ್ ಸಾವನ್ನಪ್ಪಿದ್ದಾನೆ. ಮೂರು  ದಿನಗಳ ಹಿಂದೆ ಸೋನಾರ್ಷ್ ಸಾವನ್ನಪ್ಪಿದ್ದಾನೆ ಎಂದು ಕೀರ್ತನ್ ಗೌಡ ಮಾಹಿತಿ ನೀಡಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Four year old child sonarsh death in lift at hyderabad
Advertisment