Advertisment

ಇಂಡಿಯನ್​​ ರೇಸಿಂಗ್ ಫೆಸ್ಟಿವಲ್​ನಲ್ಲಿ ಮಿಂಚಿದ ಕಿಚ್ಚ ಸುದೀಪ್​ ಪತ್ನಿ ಪ್ರಿಯಾ: ಫೋಟೋಸ್ ಇಲ್ಲಿವೆ!

ಇಂಡಿಯನ್​ ರೇಸಿಂಗ್ ಫೆಸ್ಟಿವಲ್​ ಸೀಸನ್ 4ರಲ್ಲಿ ಕಿಚ್ಚ ಸುದೀಪ್​ ಪತ್ನಿ ಪ್ರಿಯಾ ಅವರು ಭಾಗಿಯಾಗಿದ್ದಾರೆ. ಆಗಸ್ಟ್ 16ರಂದು ಕೊಯಮತ್ತೂರಿನ ಕರಿ ಮೋಟಾರ್ ಸ್ಪೀಡ್‌ವೇಯಲ್ಲಿ ರೇಸಿಂಗ್ ಆರಂಭವಾಯಿತು. ವಿಶೇಷ ಏನೆಂದರೆ ತೆಲುಗು ಸ್ಟಾರ್ ನಟ ನಾಗ ಚೈತನ್ಯ ಕೂಡ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಕೂಡ ಭಾಗಿಯಾಗಿದ್ದರು.

author-image
NewsFirst Digital
Priya suddep(7)

Priya R: instagram

Advertisment
kiccha sudeep
Advertisment
Advertisment
Advertisment