/newsfirstlive-kannada/media/media_files/2025/10/02/kanthara-rukmini-vasantha03-2025-10-02-17-27-41.jpg)
ಕಾಂತಾರ ಚಾಪ್ಟರ್ 1' ಗೆ ಸಿಕ್ಕ ಭರ್ಜರಿ ಯಶಸ್ಸಿನ ನಂತರ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ಕ್ರೈಮ್ಯಾಕ್ಸ್‌ನಲ್ಲಿ ಒಂದು ದೊಡ್ಡ ಸುಳಿವು ನೀಡುವ ಮೂಲಕ 'ಕಾಂತಾರ-3' ಸಹ ಇರಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. 'ಕಾಂತಾರ'ದ ಮೊದಲ ಪೋಸ್ಟರ್‌ನಲ್ಲಿದ್ದ ಬಾವಿಯ ಸುತ್ತಲಿನ ಕಥೆಯನ್ನು ಈ ಮೂರನೇ ಭಾಗದಲ್ಲಿ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದು, ಸಿನಿಮಾಸಕ್ತರಲ್ಲಿ ಮತ್ತಷ್ಟು ನಿರೀಕ್ಷೆ ಮೂಡಿಸಿದೆ. ಆದಾಗ್ಯೂ, ರಿಷಬ್ ಶೆಟ್ಟಿ ಅವರು ಇತರ ಪ್ರಾಜೆಕ್ಟ್‌ಗಳನ್ನು ಮುಗಿಸಿದ ನಂತರವಷ್ಟೇ ಇದರತ್ತ ಗಮನ ಹರಿಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.