Advertisment

ರಾಕಿಂಗ್ ಸ್ಟಾರ್ ಯಶ್​ ‘ಸ್ಮೋಕಿಂಗ್’ ವೈರಲ್.. VIDEO

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ದೃಶ್ಯವೊಂದರ ವೀಡಿಯೋ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾ ಪೂರ್ತಿ ದೊಡ್ಡ ಸೆನ್ಷೇಷನ್ ಸೃಷ್ಟಿಸಿದೆ. ಚಿತ್ರೀಕರಣದ ವೇಳೆ ಯಾರೋ ಮೊಬೈಲ್​​ನಲ್ಲಿ ದೃಶ್ಯ ಸೆರೆ ಹಿಡಿದಿರೋ ವೀಡಿಯೋ ಇದಾಗಿದೆ.

author-image
Ganesh Kerekuli
Yash (1)
Advertisment

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ದೃಶ್ಯವೊಂದರ ವೀಡಿಯೋ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾ ಪೂರ್ತಿ ದೊಡ್ಡ ಸೆನ್ಷೇಷನ್ ಸೃಷ್ಟಿಸಿದೆ. ಚಿತ್ರೀಕರಣದ ವೇಳೆ ಯಾರೋ ಮೊಬೈಲ್​​ನಲ್ಲಿ ದೃಶ್ಯ ಸೆರೆ ಹಿಡಿದಿರೋ ವೀಡಿಯೋ ಇದಾಗಿದೆ. ಈ ದೃಶ್ಯದಲ್ಲಿ ಯಶ್ ಶರ್ಟ್ ಲೆಸ್ ಅವತಾರದಲ್ಲಿದ್ದು, ಸಿಗರೇಟ್ ಸೇದುತ್ತಿರೋ ವೀಡಿಯೋ ಇದಾಗಿದೆ. ಯಶ್ ಸ್ವ್ಯಾಗ್ ಮತ್ತು ಬಾಡಿ ಫಿಟ್ನೆಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಟಾಕ್ಸಿಕ್ ಮೇಲೆ ಮತ್ತಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Toxic movie Yash Rocking Star Yash
Advertisment
Advertisment
Advertisment