ಜೈಲಿನಲ್ಲಿರೋ ನಟ ದರ್ಶನ್​​ಗೆ ಬೆನ್ನು ನೋವು ಬೆಂಬಿಡದೆ ಕಾಡ್ತಿದೆ. ಕಳೆದ ಒಂದು ವಾರದಿಂದ ದರ್ಶನ್​ ಬೆನ್ನುನೋವು ಅಂತಿದ್ದು, ದರ್ಶನ್ ಮನವಿಯಂತೆ ಸಿವಿ ರಾಮನ್ ಆಸ್ಪತ್ರೆಯ ನಾಲ್ವರು ವೈದ್ಯರು ತಪಾಸಣೆ ನಡೆಸಿ, ಫಿಜಿಯೋಥೆರಫಿ ಅವಶ್ಯಕತೆ ಇದೆ ಅಂತ ತಿಳಿಸಿದ್ದಾರೆ. ವೈದ್ಯರ ಸಲಹೆಯಂತೆ ಫಿಜಿಯೋ ಥೆರಫಿ ಮಾಡಿಸಲು ಜೈಲಾಧಿಕಾರಿಗಳು ಮುಂದಾಗಿದ್ದಾರೆ. ಅದ್ರಂತೆ ನಿನ್ನೆ ಸಿವಿ ರಾಮನ್ ಆಸ್ಪತ್ರೆ ವೈದ್ಯರು ಫಿಜಿಯೋಥೆರಫಿ ಮಾಡಿದ್ದಾರೆ. ಬೆನ್ನುನೋವು ಜೊತೆಗೆ ಮೊಣಕೈ ನೋವು ಅಂತ ಅಂತ ದರ್ಶನ್​ ಹೇಳ್ತಿದ್ದು, ಹೀಗಾಗಿ ಸಿವಿ ರಾಮನ್ ಆಸ್ಪತ್ರೆ ವೈದ್ಯರು ಮೊಣಕೈಗೂ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇದನ್ನೂ ಓದಿ:ಗೂಗಲ್ ನಿಂದ ಭಾರತದಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆ ಘೋಷಣೆ : ಆಂಧ್ರಕ್ಕೆ ಗೂಗಲ್ ಕೊಟ್ಟ ಗಿಫ್ಟ್ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ