Advertisment

ಟ್ವಿಸ್ಟ್ ಮೇಲೆ ಟ್ವಿಸ್ಟ್..! ‘ನಾ ನಿನ್ನ ಬಿಡಲಾರೆ’ ಎಂದ ವೀಕ್ಷಕರು!

ಝೀ ಕನ್ನಡ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ವೀಕ್ಷಕರು ಫಿದಾ ಅಗಿದ್ದಾರೆ. ದುರ್ಗಾ-ಶರತ್​ ಮದುವೆ ಆದ್ಮೇಲಂತೂ ಎಂಟರ್​ಟೈನ್ಮೆಂಟ್​ ಮತ್ತಷ್ಟು ಹೆಚ್ಚಾಗಿದೆ. ಹಾಗಾಗಿ ವೀಕ್ಷಕರು ಮನಸೋತಿದ್ದಾರೆ.

author-image
Ganesh Kerekuli
Naa ninna bidalare

ನಾ ನಿನ್ನ ಬಿಡಲಾರೆ Photograph: (ನಾ ನಿನ್ನ ಬಿಡಲಾರೆ)

Advertisment

ಝೀ ಕನ್ನಡ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ವೀಕ್ಷಕರು ಫಿದಾ ಆಗಿದ್ದಾರೆ.ದುರ್ಗಾ-ಶರತ್​ ಮದುವೆ ಆದ್ಮೇಲಂತೂ ಎಂಟರ್​ಟೈನ್ಮೆಂಟ್​ ಮತ್ತಷ್ಟು ಹೆಚ್ಚಾಗಿದೆ.ದಿನದಿಂದ ದಿನಕ್ಕೆ ಟ್ವಿಸ್ಟ್​ ಮೇಲೆ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನ ಹಿಡಿದಿಟ್ಟುಕೊಂಡಿದೆ.

Advertisment

ಇನ್ನು ದೇವಿ ಕೃಪಾಕಟಾಕ್ಷದಿಂದ ಅಂಬಿಕಾ ಮಾಯಾಜಾಲದ ಮೂಲಕ ದುರ್ಗಾ-ಶರತ್​ ಮದುವೆ ಆಗ್ತಾರೆ.ಈ ಬಗ್ಗೆ ಸುಳಿವೇ ಇಲ್ಲದ ಜೋಡಿಗೆ ಗೊಂದಲ ಶುರುವಾಗಿದೆ. ಇದೇ ಕಾರಣಕ್ಕೆ ಡಿವೋರ್ಸ್ ಪಡೆಯೋ ನಿರ್ಧಾರ ಮಾಡ್ತಾರೆ.

Naa ninna bidalare 2
ನಾ ನಿನ್ನ ಬಿಡಲಾರೆ Photograph: (ನಾ ನಿನ್ನ ಬಿಡಲಾರೆ)

ಈ ನಡುವೆ ಅಂಬಿಕಾ ತನ್ನ ಶಕ್ತಿ ಬಳಸಿ ದುರ್ಗಾಳಿಗೆ ಸತ್ಯ ಹೇಳುವ ಪ್ರಯತ್ನ ಮಾಡ್ತಾಳೆ. ತನ್ನನ್ನ ಕೊಂದದ್ದು ಮಾಯಾ. ಅವಳ ಮುಂದಿನ ಟಾರ್ಗೆಟ್ ಹಿತಾ ಪುಟಾಣಿ ಎಂಬ ರೋಚಕ ಸತ್ಯವನ್ನ ಬಯಲು ಮಾಡೋ ಪ್ರಯತ್ನ ಮಾಡ್ತಾಳೆ. ಇದೇ ಕಾರಣಕ್ಕೆ ಇನ್ನೇನು ಡಿವೂರ್ಸ್​ ಆಗೋಯ್ತು ಅನ್ನೋವಾಗಲೇ ದುರ್ಗಾ ಸಿಹಿ ಮಾಡಲು ನಿರಾಕರಿಸಿದ್ದಾಳೆ. 

ಅಂದ್ಹಾಗೆ ಅಂಬಿಕಾ ನೇರವಾಗಿ ದುರ್ಗಾ ಬಳಿ ಮಾತ್ನಾಡೋಕೆ ಆಗ್ತಿಲ್ಲ.ಹೀಗೆ ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ದುರ್ಗಾ-ಶರತ್​ ಮದುವೆ ಆದ ಮೇಲೆ ಎಂಟರ್​ಟೈನ್ಮೆಂಟ್​ ಡಬಲ್​ ಆಗಿದಂತೂ ನಿಜಾ.

Advertisment
mahita v, ನಾ ನಿನ್ನ ಬಿಡಲಾರೆ ಸೀರಿಯಲ್ serial actor
Advertisment
Advertisment
Advertisment