newsfirstkannada.com

ಕಾನ್​​ಸ್ಟೆಬಲ್ ಹುದ್ದೆಗಳಿಗೆ ಕಾಲ್​ಫಾರ್ಮ್​.. PUC ಪಾಸ್ ಆದವರಿಗೆ ಗುಡ್​ನ್ಯೂಸ್​

Share :

Published August 25, 2024 at 9:43pm

Update August 26, 2024 at 9:36am

    ಇಲಾಖೆಯಲ್ಲಿ ಹೇಗೆ ಆಯ್ಕೆ ಮಾಡಲಾಗುತ್ತದೆ, ಇಲ್ಲಿದೆ ಮಾಹಿತಿ

    ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿಗಳನ್ನ ಅಪ್ಲೇ ಮಾಡಿ

    ಈ ವಯಸ್ಸಿನ ಒಳಗೆ ಇರುವವರು ಇದಕ್ಕೆ ಅರ್ಜಿ ಸಲ್ಲಿಸಬಹುದು

ದೀ ಸೆಂಟ್ರಲ್​ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್​ (ಸಿಐಎಸ್​ಎಫ್​)ನಲ್ಲಿ ಖಾಲಿ ಇರುವಂತ ಕಾನ್​ಸ್ಟೆಬಲ್​ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ಮೈಸೂರು ನೋಟು ಮುದ್ರಣ ಸಂಸ್ಥೆಯಲ್ಲಿ ಉದ್ಯೋಗಗಳು.. ಸ್ಯಾಲರಿ ಎಷ್ಟು, ಕೊನೆ ದಿನಾಂಕ?

ಸಿಐಎಸ್​ಎಫ್​ನಲ್ಲಿ ಖಾಲಿ ಇರುವಂತ ಕಾನ್​ಸ್ಟೆಬಲ್​ ಹುದ್ದೆಗಳಿಗೆ ಮಾನದಂಡಗಳು ಏನೇನು ಇವೆ ಎಂದು ನೋಡುವುದಾದರೆ, ಅಭ್ಯರ್ಥಿಗಳು ಸೆಕೆಂಡ್ ಪಿಯುಸಿ (12th) ಯನ್ನು ಪಾಸಾಗಿರಬೇಕು. ಅಥವಾ ಇದಕ್ಕೆ ಸಮವಾದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ವಿಜ್ಞಾನ ವಿಷಯದಲ್ಲಿ ಪಡೆದಿರಬೇಕು.

ಆಯ್ಕೆ ಹೇಗೆ ಮಾಡಲಾಗುತ್ತದೆ..?

  • ದೈಹಿಕ ಸಹಿಷ್ಣುತೆ ಪರೀಕ್ಷೆ (PET)
  • ದೈಹಿಕ ಪ್ರಮಾಣಿತ ಪರೀಕ್ಷೆ (PST)
  • ದಾಖಲೆ ಪರಿಶೀಲನೆ (DV)
  • ಈ ಮೂರು ಪರೀಕ್ಷೆಗಳನ್ನು ಪಾಸ್ ಮಾಡಿದಂತ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರುತ್ತದೆ. ಇದು 100 ಅಂಕಗಳಿಗೆ (ಬಹು ಆಯ್ಕೆ ಪ್ರಶ್ನೆಗಳು) ಕಂಪ್ಯೂಟರ್​ ಬೇಸಡ್ ಟೆಸ್ಟ್ ಅಥವಾ ಓಎಮ್​ಆರ್​ ಮಾದರಿಯಲ್ಲಿ ಇರುತ್ತದೆ. ಪರೀಕ್ಷೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿರುತ್ತದೆ. ನೆಗೆಟಿವ್ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: SSLC, ಪಿಯುಸಿ, ITI, ಪದವಿ ಮುಗಿಸಿದವ್ರಿಗೆ ಗುಡ್​ನ್ಯೂಸ್.. ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ ಎಷ್ಟು?

ವಯಸ್ಸಿನ ಮಿತಿ: 18ರಿಂದ 23 ವರ್ಷದೊಳಗಿನ ಅಭ್ಯರ್ಥಿಗಳು ಆಗಿರಬೇಕು. ಜನ್ಮ ದಿನಾಂಕ 01-10-2001 ರಿಂದ 30-09-2006 ಒಳಗೆ ಇರಬೇಕಾಗಿರುತ್ತದೆ.

ಅರ್ಜಿ ಶುಲ್ಕ ಎಷ್ಟು ಇರುತ್ತದೆ..?
ಅರ್ಜಿ ಶುಲ್ಕ 100 ರೂಪಾಯಿ ಇರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಾಜಿ ಸೈನಿಕರು ಶುಲ್ಕದಿಂದ ವಿನಾಯಿತಿ ಪಡೆದಿರುತ್ತಾರೆ. ಅಭ್ಯರ್ಥಿಗಳಿಗೆ ಇನ್ನಷ್ಟು ಮಾಹಿತಿ ಬೇಕಾದರೆ ಇಲಾಖೆಯ ವೆಬ್​​ಸೈಟ್​ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಅಪ್ಲೇ ಮಾಡಲು ದಿನಾಂಕ ಯಾವುದು..?
ಸಿಐಎಸ್​ಎಫ್​​ನಲ್ಲಿ ಒಟ್ಟು 1,130 ಹುದ್ದೆಗಳು ಇದ್ದು ಅರ್ಜಿಗಳು ಇದೇ ಆಗಸ್ಟ್​ 31ರಿಂದ ಪ್ರಾರಂಭವಾಗುತ್ತವೆ. ಅಪ್ಲೇ ಮಾಡಲು ಕೊನೆ ದಿನಾಂಕ ಸೆಪ್ಟೆಂಬರ್ 30 ಆಗಿದೆ.

ಸಿಐಎಸ್​ಎಫ್ ವೆಬ್​ಸೈಟ್​ ಲಿಂಕ್- https://cisfrectt.cisf.gov.in/

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾನ್​​ಸ್ಟೆಬಲ್ ಹುದ್ದೆಗಳಿಗೆ ಕಾಲ್​ಫಾರ್ಮ್​.. PUC ಪಾಸ್ ಆದವರಿಗೆ ಗುಡ್​ನ್ಯೂಸ್​

https://newsfirstlive.com/wp-content/uploads/2024/08/CISF_JOBS.jpg

Load More