newsfirstkannada.com

×

ಅಪರಿಚಿತರಿಂದ ಮೋಸ ಸಾಧ್ಯತೆ, ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ; ಇಲ್ಲಿದೆ ಇಂದಿನ ಭವಿಷ್ಯ

Share :

Published September 13, 2024 at 6:20am

    ಕುಟುಂಬದವರೊಂದಿಗೆ ಸಾಯಂಕಾಲ ಉತ್ತಮ ವಾತಾವರಣ

    ಅಗತ್ಯ ವಸ್ತುಗಳ ಖರೀದಿ ಆದರೆ ಹೆಚ್ಚು ಖರ್ಚಾಗಬಹುದು

    ದೊಡ್ಡವರ ಸಂಪರ್ಕ, ಮಾತುಕತೆ ಸಮಾಧಾನ ಸಿಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಮೇಷ ರಾಶಿ

  • ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನವಲ್ಲ
  • ಹಿರಿಯರ ಅಭಿಪ್ರಾಯ ಮುಖ್ಯ ನಿರ್ಲಕ್ಷ್ಯ ಬೇಡ
  • ಕುಟುಂಬದ ಸಂತೋಷ ಹಾಗೇ ಕಾಪಾಡಿಕೊಳ್ಳಿ
  • ಜನರ ಹೊಗಳಿಕೆ ಇರುವ ದಿನ
  • ಮಕ್ಕಳ ವಿಚಾರದಲ್ಲಿ ಸಮಸ್ಯೆ ಅಥವಾ ತೊಂದರೆ ಕಾಣಬಹುದು
  • ಆರೋಗ್ಯ ಸಮಸ್ಯೆ, ಮೂಳೆಗೆ ಸಂಬಂಧಿಸಿದ ಸಮಸ್ಯೆ ಕಾಣಬಹುದು
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಷಭ

  • ದಾಂಪತ್ಯದಲ್ಲಿ ಹೊಂದಾಣಿಕೆ ಬೇಕು
  • ಅನೇಕ ಯೋಜನೆಗಳು, ಕಾರ್ಯರೂಪಕ್ಕೆ ಬರಬಹುದು
  • ಸ್ನೇಹಿತರ ಜೊತೆ ವಿವಾದಗಳು ಉಂಟಾಗಬಹುದು
  • ಮನೋರಂಜನೆಯ ದಿನವಾದರೂ ಸಂತೋಷ ಕಡಿಮೆ
  • ಮನೆಯಿಂದ ಹೊರಗಿದ್ದಾಗ ಖುಷಿ ಇರುತ್ತದೆ
  • ಪ್ರಯಾಣವೂ ಇಷ್ಟವಾಗಬಹುದು
  • ಕುಲದೇವತಾ ಪ್ರಾರ್ಥನೆ ಮಾಡಿ

ಮಿಥುನ

  • ಸಹೋದ್ಯೋಗಿಗಳೊಂದಿಗೆ ನಿಮ್ಮಿಂದ ಸಹಾಯವಾಗಬಹುದು
  • ನಿಮ್ಮ ಶ್ರಮದಿಂದ ಹಲವರಿಗೆ ಶುಭವಿದೆ
  • ದಿನದ ಆರಂಭದಲ್ಲಿ ಕೆಲಸದಲ್ಲಿ ಉದಾಸೀನತೆ
  • ಕುಟುಂಬದವರೊಂದಿಗೆ ಸಾಯಂಕಾಲ ಉತ್ತಮ ವಾತಾವರಣ
  • ಮಂಗಳಕಾರ್ಯ, ಶುಭಕಾರ್ಯದ ಚಿಂತನೆ ಮಾಡಬಹುದು
  • ಎರಡನೇ ಬಳಗದ ಅಣ್ಣ-ತಮ್ಮಂದಿರಿಗೆ ತೊಂದರೆ ಕಾಣಬಹುದು
  • ದುರ್ಗಾ ಆರಾಧನೆ ಮಾಡಿ

ಕಟಕ

  • ನವ ವಿವಾಹಿತರಿಗೆ ಶುಭದಿನ
  • ಮಾತಿನಿಂದ ಜನಾಕರ್ಷಣೆ ಮಾಡಬಹುದು
  • ನೌಕರಿ, ವೃತ್ತಿಯಲ್ಲಿ ಗೌರವ ಸಿಗಬಹುದು
  • ವ್ಯಾಪಾರದಲ್ಲಿ ಸವಾಲುಗಳಿದ್ದರೂ ಜಯ ಇರುತ್ತದೆ
  • ವಿದೇಶ ವಿಚಾರ ಶುಭವಿದೆ
  • ಜವಾಬ್ದಾರಿಗಳ ಪೂರೈಕೆಯಿಂದ ಸಮಾಧಾನ
  • ಹಿರಿಯರ ಆಶೀರ್ವಾದ ಪಡೆಯಿರಿ

ಸಿಂಹ

  • ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ ಸಿಗಬಹುದು
  • ಆಹಾರದ ಬಗ್ಗೆ ಜಾಗ್ರತೆವಹಿಸಿ
  • ಸ್ವಲ್ಪ ಸಂತೋಷ, ಸ್ವಲ್ಪ ಬೇಸರದ ದಿನ
  • ಅಧಿಕವಾಗಿ ಖರ್ಚಾಗುವ ದಿನ
  • ವಿದ್ಯಾಭ್ಯಾಸದಲ್ಲಿ ಅನಾನುಕೂಲ ಉಂಟಾಗಬಹುದು
  • ದೂರದ ಪ್ರಯಾಣದ ಮಾತುಕತೆ ನಡೆಯಬಹುದು
  • ಸರಸ್ವತಿ ಆರಾಧನೆ ಮಾಡಿ

ಕನ್ಯಾ

  • ವೃತ್ತಿಪರರಿಗೆ ಅನುಕೂಲವಾಗಬಹುದು
  • ಮನೆಯ ಅಗತ್ಯ ವಸ್ತುಗಳ ಖರೀದಿ ಆದರೆ ಹೆಚ್ಚು ಖರ್ಚಾಗಬಹುದು
  • ಬಡ್ಡಿ ವ್ಯವಹಾರದವರಿಗೆ ಹಿನ್ನಡೆ ಉಂಟಾಗಬಹುದು
  • ಮಕ್ಕಳು, ವಿದ್ಯಾರ್ಥಿಗಳನ್ನು ಗೌರವಿಸಲ್ಪಡುವ ದಿನ
  • ಆರ್ಥಿಕ ಸಂಕಷ್ಟ ಉಂಟಾಗಬಹುದು
  • ದಾಂಪತ್ಯದ ವಿಚಾರದಲ್ಲಿ ವಿರಸ ಉಂಟಾಗಬಹುದು
  • ಐಕ್ಯಮತ್ಯ ಮಂತ್ರ ಜಪಿಸಿ

ತುಲಾ

  • ನಿಮ್ಮ ಜವಾಬ್ದಾರಿಗಾಗಿ ಮುಂಗಡ ಹಣ ಸಿಗಬಹುದು
  • ದೊಡ್ಡವರ ಸಂಪರ್ಕ, ಮಾತುಕತೆ ಸಮಾಧಾನ ಸಿಗಬಹುದು
  • ವೃತ್ತಿ, ಕೆಲಸದ ಬಗ್ಗೆ ಮೆಚ್ಚುಗೆ ಉಂಟಾಗಬಹುದು
  • ನಿರೀಕ್ಷಿಸಿದ ವಿಷಯಕ್ಕೆ ಸಂಪೂರ್ಣ ಸಹಾಯ ಭರವಸೆ
  • ದೌರ್ಬಲ್ಯ ನಿಯಂತ್ರಣದಲ್ಲಿರಲಿ
  • ವಿನಾಕಾರಣ ಬೇರೆಯವರೊಂದಿಗೆ ನಿಷ್ಠೂರ ಬೇಡ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಮನೆಯವರಿಗೆ ಆಧ್ಯಾತ್ಮಿಕದ ಬಗ್ಗೆ ತಿಳಿಸಿ ಹೇಳಿ
  • ಕೌಟುಂಬಿಕ ಸಂಬಂಧದಲ್ಲಿ ವಿಶ್ವಾಸವಿರಲಿ
  • ಕೆಲವು ಅನುಮಾನಾಸ್ಪದ ವಾತಾವರಣ ಕಾಣಬಹುದು
  • ಪ್ರಾಯೋಗಿಕವಾದ ಕೆಲಸಕ್ಕೆ ಆದ್ಯತೆ ನೀಡಿ
  • ಹೂ ಬೆಳೆಗಾರರಿಗೆ ನಷ್ಟ ಉಂಟಾಗಬಹುದು
  • ಸಾಯಂಕಾಲ ಶುಭ, ವೃತ್ತಿಯಲ್ಲಿ ನೆಮ್ಮದಿ ಇರಲಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ವಿನಾಕರಣ ಕುಟುಂಬದಲ್ಲಿ ಕಲಹ
  • ಅನಾರೋಗ್ಯ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಣಬಹುದು
  • ವ್ಯಾವಹಾರಿಕ ಅಡೆತಡೆಗಳು ಉಂಟಾಗಬಹುದು
  • ಸಣ್ಣ ಸಣ್ಣ ಸಮಸ್ಯೆಗಳಿಗೆ ಮನಸ್ಸಿನಲ್ಲಿ ಭಯ
  • ಮನಸ್ಸನ್ನು ಕೇಂದ್ರೀಕರಿಸಲಾಗದ ಪರಿಸ್ಥಿತಿ ಇರುತ್ತದೆ
  • ಯಾವುದೇ ಭಯದಿಂದ ತೊಂದರೆಯಿಲ್ಲ, ಭಯಬೇಡ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಕರ

  • ಹೊಸ ಉದ್ಯೋಗ, ವ್ಯವಹಾರಕ್ಕೆ ಅನುಕೂಲವಿದೆ
  • ಪ್ರಯಾಣ ಮಂಗಳವಾಗಿರಬಹುದು
  • ಪ್ರೇಮಿಗಳಿಗೆ ತೊಂದರೆಯ ದಿನ
  • ಸ್ನೇಹ, ಮಿತ್ರತ್ವಕ್ಕೆ ಬೆಲೆ ಸಿಗುವುದರಿಂದ ನೆಮ್ಮದಿ
  • ಹಳೆಯ ವಿಚಾರ ಪ್ರಸ್ತಾಪದಿಂದ ಬೇಸರವಾಗಬಹುದು
  • ತಾಯಿಯವರ ಆರೋಗ್ಯ ಗಮನಿಸಿ ಎಚ್ಚರಿಕೆ ಇರಲಿ
  • ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ

ಕುಂಭ

  • ಸ್ವಲ್ಪ ಆರೋಗ್ಯದ ಸಮಸ್ಯೆ ಕಾಡಬಹುದು
  • ಇಂದು ಪ್ರಯಾಣದ ಸೂಚನೆಯಿದೆ
  • ವ್ಯವಹಾರದಲ್ಲಿನ ನಿಮ್ಮ ಜಾಗ್ರತೆ ಬೇರೆಯವರಿಗೆ ಮಾದರಿ
  • ಯಾವುದೇ ವಿಚಾರಗಳನ್ನು ಲಘುವಾಗಿ ಪರಿಗಣಿಸಬೇಡಿ
  • ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇದ್ದರೂ ದ್ರೋಹವಾಗಬಹುದು
  • ಸಹೋದರರಲ್ಲಿ ವಿವಾದ ಕಲಹ ಬೇಡ
  • ಬಿಳಿ ಎಕ್ಕದ ಗಿಡಕ್ಕೆ ಪೂಜಿಸಿ 12 ಪ್ರದಕ್ಷಿಣೆ ಹಾಕಿ

ಮೀನ

  • ನಿಮ್ಮ ಆಲೋಚನೆಗಳು ಕುಟುಂಬದ ಮಧ್ಯದಲ್ಲಿರಲಿ
  • ಸ್ಪರ್ಧಾತ್ಮಕ ವಿಚಾರಗಳಿಗೆ ಶುಭವಿದೆ
  • ಹಣದಿಂದ ಜನರು ಗೌರವಿಸುತ್ತಾರೆ
  • ತುಂಬಾ ಬುದ್ಧಿವಂತರರಾದ ನೀವು ಮೋಸ ಹೋಗುವ ಸಾಧ್ಯತೆಯಿದೆ
  • ಖಾಸಗಿ ಉದ್ಯೋಗಿಗಳಿಗೆ ಬದಲಾವಣೆಯ ಭಯ
  • ಮಾತು, ಕೋಪದಿಂದ ಕೆಲಸವಾಗಬಹುದು
  • ಶ್ರೀರಾಮನನ್ನು ಪೂಜಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅಪರಿಚಿತರಿಂದ ಮೋಸ ಸಾಧ್ಯತೆ, ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More