newsfirstkannada.com

ಮಾಜಿ ಡಿಸಿಎಂ ಎಂ.ಪಿ ಪ್ರಕಾಶ್ ಧರ್ಮ ಪತ್ನಿ ರುದ್ರಾಂಬ ನಿಧನ

Share :

Published April 29, 2024 at 9:16pm

Update April 29, 2024 at 9:17pm

    ಸ್ವಗ್ರಾಮ ಹೂವಿನ ಹಡಗಲಿಯಲ್ಲಿ ರುದ್ರಾಂಬ ಎಂ.ಪಿ ಪ್ರಕಾಶ್ ಸಾವು

    ಎಂಪಿ ಪ್ರಕಾಶ ಸಮಾಧಿ ಪಕ್ಕದಲ್ಲಿ ಪತ್ನಿ ರುದ್ರಾಂಬ ಅವರ ಅಂತ್ಯಕ್ರಿಯೆ

    ರುದ್ರಾಂಬ ಎಂ.ಪಿ ಪ್ರಕಾಶ್ ನಿಧನಕ್ಕೆ ರಾಜಕೀಯ ನಾಯಕರು ಸಂತಾಪ

ವಿಜಯನಗರ: ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ ಪ್ರಕಾಶ್ ಧರ್ಮ ಪತ್ನಿ ರುದ್ರಾಂಬ (78) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರುದ್ರಾಂಬ ಎಂ.ಪಿ ಪ್ರಕಾಶ್ ಅವರು ಇಂದು ಸಂಜೆ 7.30ಕ್ಕೆ ಸ್ವಗ್ರಾಮ ಹೂವಿನ ಹಡಗಲಿಯಲ್ಲಿ ವಿಧಿವಶರಾಗಿದ್ದಾರೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್.. ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಡಿಸಿ ಸಿ. ಸತ್ಯಭಾಮ!

ವೀರಶೈವ ಲಿಂಗಾಯತ ಸಂಪ್ರದಾಯ ಪ್ರಕಾರ ನಾಳೆ ದಿ.‌ ಎಂ.ಪಿ ಪ್ರಕಾಶ್​​​ ಸಮಾಧಿ ಪಕ್ಕದಲ್ಲಿ ರುದ್ರಾಂಬ ಎಂ.ಪಿ ಪ್ರಕಾಶ್ ಅವರ ಅಂತ್ಯಕ್ರಿಯೆ ನಡೆಯಲಿದೆ. ನಾಳೆ ಸಂಜೆ 4.30ಕ್ಕೆ ನಡೆಯುವ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ವಿಚಾರ ತಿಳಿಯುತ್ತಿದ್ದಂತೆ ರಾಜಕೀಯ ನಾಯಕರು ಸಂತಾಪ ಸೂಚಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಜಿ ಡಿಸಿಎಂ ಎಂ.ಪಿ ಪ್ರಕಾಶ್ ಧರ್ಮ ಪತ್ನಿ ರುದ್ರಾಂಬ ನಿಧನ

https://newsfirstlive.com/wp-content/uploads/2024/04/mp-prakash.jpg

Load More