newsfirstkannada.com

ಆದಾಯ ಸಂಗ್ರಹದತ್ತ ಸಿಎಂ ಚಿತ್ತ; ಅಬಕಾರಿ ಇಲಾಖೆಗೆ 35 ಸಾವಿರ ಕೋಟಿ ಟಾರ್ಗೆಟ್​ ಕೊಟ್ಟ ಸಿದ್ದರಾಮಯ್ಯ

Share :

09-06-2023

  ಆದಾಯದ ಮೂಲ ಹೊಂದಿರುವ ಇಲಾಖೆಗೆ ಸಿಎಂ ಸೂಚನೆ

  ಅಧಿಕ ಹಣದ ಸಂಗ್ರಹದತ್ತ ಸಿಎಂ ಸಿದ್ದರಾಮಯ್ಯ ಚಿತ್ತ

  ಎಣ್ಣೆ ರೇಟ್​ ಜಾಸ್ತಿಯಾಗುತ್ತಾ? ಎಷ್ಟು ಏರಿಕೆ ಆಗುತ್ತೆ?

ಒಂದಡೆ ಗ್ಯಾರಂಟಿ ರಾಜಕೀಯ. ಮತ್ತೊಂದೆಡೆ ಯೋಜನೆಗಳ ಫಲಾಫಲ. ಸದ್ಯ ಸರ್ಕಾರ ನುಡಿದಂತೆ ನಡೆದರು. ಅದಕ್ಕೆ ತಕ್ಕಂತೆ ಕ್ರೋಢೀಕರಣಕ್ಕೆ ಮುಂದಾಗಿದೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಹಣದ ಸಂಗ್ರದತ್ತ ಗುರಿ ಇಟ್ಟಿದ್ದು, ಆದಾಯ ಮೂಲ ಹೊಂದಿರುವ  ಇಲಾಖೆಗಳಿಗೆ ಟಾಸ್ಕ್​ಕೊಟ್ಟಿದೆ.

35 ಸಾವಿರ ಕೋಟಿ ಟಾರ್ಗೆಟ್​

ಕಾಂಗ್ರೆಸ್​ ಸರ್ಕಾರ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ​ ಸಿದ್ಧತೆ ಮಾಡಿಕೊಂಡಿದೆ. ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಹಣ ಸಂಗ್ರಹದ ಗುರಿ ಹೊಂದಿದೆ. 2021-22ರ ಸಾಲಿನಲ್ಲಿ 25 ಸಾವಿರ ಕೋಟಿ ಸಂಗ್ರಹದ ಗುರಿ ಹೊಂದಿತ್ತು. ಆದರೆ ಕೊಟ್ಟ ಟಾರ್ಗೆಟ್​ಗಿಂತ 26 ಸಾವಿರ ಕೋಟಿ ಸಂಗ್ರಹ ಮಾಡಿತ್ತು. ಆದರೆ ಈ ಬಾರಿ ಆದಾಯ ಬರುವಂತಹ ಅಬಕಾರಿ ಇಲಾಖೆಗೆ 35 ಸಾವಿರ ಕೋಟಿ ಸಂಗ್ರಹದ ಟಾರ್ಗೆಟ್ ಕೊಟ್ಟಿದೆ. ಸಿಎಂ ಸಿದ್ದರಾಮಯ್ಯನವರು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್​ಗೆ ಸಿಎಂ ಹೆಚ್ಚಿನ ಆದಾಯ ಸಂಗ್ರಹಿಸಲು ಸೂಚನೆ ನೀಡಿದ್ದಾರೆ.

ಅಧಿಕ ಹಣ ಸಂಗ್ರಹದ ಗುರಿ

ಅಚ್ಚರಿಯ ಸಂಗತಿ ಎಂದರೆ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ಹಣ ಸಂಗ್ರಹದ ಗುರಿ ಇಟ್ಟುಕೊಂಡಿದೆ. ಸದ್ಯ ಗ್ಯಾರಂಟಿ ಯೋಜನೆ ಬಳಿಕ ಸರ್ಕಾರ ಕೈ ಸುಟ್ಟುಕೊಂಡಿದೆಯಾ ಎಂಬ ಪ್ರಶ್ನೆ ಶ್ರೀಸಾಮಾನ್ಯರನ್ನು ಕಾಡುತ್ತಿದ್ದು, ಇದಕ್ಕಾಗಿ ಆದಾಯ ಕ್ರೋಢೀಕರಣಕ್ಕೆ ಮುಂದಾಗಿದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆದಾಯ ಸಂಗ್ರಹದತ್ತ ಸಿಎಂ ಚಿತ್ತ; ಅಬಕಾರಿ ಇಲಾಖೆಗೆ 35 ಸಾವಿರ ಕೋಟಿ ಟಾರ್ಗೆಟ್​ ಕೊಟ್ಟ ಸಿದ್ದರಾಮಯ್ಯ

https://newsfirstlive.com/wp-content/uploads/2023/06/Siddaramaiah-2.jpg

Load More