newsfirstkannada.com

ಶಿಕ್ಷಣ ಇಲಾಖೆಗೆ ಬರೋಬ್ಬರಿ ₹44 ಸಾವಿರ ಕೋಟಿ.. ಬಜೆಟ್‌ನಲ್ಲಿ ಇಲಾಖಾವಾರು ಎಷ್ಟು ಕೋಟಿ ರೂಪಾಯಿ ಹಂಚಿಕೆ?

Share :

Published February 16, 2024 at 11:18am

Update February 16, 2024 at 2:43pm

  ಕಂದಾಯ, ನೀರಾವರಿ, ಶಿಕ್ಷಣ, ಇಲಾಖೆಗಳಿಗೆ ಎಷ್ಟು ಅನುದಾನ?

  ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 6,688 ಕೋಟಿ ರೂ. ಅನುದಾನ

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ಗೆ ಅನುದಾನವೆಷ್ಟು?

2024-25ನೇ ಸಾಲಿನ ರಾಜ್ಯ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡನೆ ಮಾಡುತ್ತಿದ್ದಾರೆ. 15ನೇ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದು ಈ ಮೂಲಕ ದಾಖಲೆ ಬರೆದಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿ ಇರೋದ್ರಿಂದ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಸದ್ಯ ಬಜೆಟ್​ ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಕೋಟಿ ರೂಪಾಯಿ ನೀಡಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಬಜೆಟ್​​ನಲ್ಲಿ ಇಲಾಖಾವಾರು ಅನುದಾನ ಹಂಚಿಕೆ 

 • ಶಿಕ್ಷಣ ಇಲಾಖೆಗೆ 44,422 ಕೋಟಿ ರೂಪಾಯಿ ಅನುದಾನ
 • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 34,406 ಕೋಟಿ ಅನುದಾನ
 • ಇಂಧನ ಇಲಾಖೆಗೆ 23,159 ಕೋಟಿ ರೂಪಾಯಿ ಅನುದಾನ ಘೋಷಣೆ
 • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 21,160 ಕೋಟಿ ಅನುದಾನ
 • ನೀರಾವರಿ ಇಲಾಖೆಗೆ 19,179 ಕೋಟಿ ರೂಪಾಯಿ ಅನುದಾನ
 • ನಗರಾಭಿವೃದ್ಧಿ ಮತ್ತು ವಸತಿ 18,155 ಕೋಟಿ ರೂಪಾಯಿ ಅನುದಾನ
 • ಕಂದಾಯ ಇಲಾಖೆಗೆ 16,170 ಕೋಟಿ ರೂಪಾಯಿ ಅನುದಾನ
 • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 15,145 ಕೋಟಿ ರೂ. ಅನುದಾನ
 • ಸಮಾಜ ಕಲ್ಯಾಣ ಇಲಾಖೆಗೆ 13,334 ಕೋಟಿ ರೂಪಾಯಿ ಅನುದಾನ
 • ಲೋಕೋಪಯೋಗಿ ಇಲಾಖೆಗೆ 10,424 ಕೋಟಿ ರೂಪಾಯಿ ಅನುದಾನ
 • ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 9,963 ಕೋಟಿ ಅನುದಾನ
 • ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 6,688 ಕೋಟಿ ರೂಪಾಯಿ ಅನುದಾನ
 • ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 3,307 ಕೋಟಿ ರೂಪಾಯಿ ಅನುದಾನ
 • ಇತರೆ ಅಭಿವೃದ್ಧಿ ಕಾರ್ಯಗಳಿಗೆ 1,24,593 ಕೋಟಿ ರೂಪಾಯಿ ಅನುದಾನ ಘೋಷಣೆ

ಇದನ್ನು ಓದಿ: BREAKING: 2024-25ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆ ಆರಂಭ; ಸಿದ್ದು 2.O ಲೆಕ್ಕದಲ್ಲಿ ಏನೇನಿದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿಕ್ಷಣ ಇಲಾಖೆಗೆ ಬರೋಬ್ಬರಿ ₹44 ಸಾವಿರ ಕೋಟಿ.. ಬಜೆಟ್‌ನಲ್ಲಿ ಇಲಾಖಾವಾರು ಎಷ್ಟು ಕೋಟಿ ರೂಪಾಯಿ ಹಂಚಿಕೆ?

https://newsfirstlive.com/wp-content/uploads/2023/12/School-2.jpg

Load More