newsfirstkannada.com

×

Breaking: ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡುವಾಗ ಅವಘಡ; ಸಿಎಂ ಬಟ್ಟೆಗೆ ತಾಕಿದ ದೀಪದ ಕಿಡಿ

Share :

Published October 2, 2024 at 12:10pm

Update October 2, 2024 at 12:18pm

    ಸಿಎಂ ಸಿದ್ದರಾಮಯ್ಯ ಬಟ್ಟೆಗೆ ತಾಕಿದ ಬೆಂಕಿಯ ಕಿಡಿ

    ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡುವಾಗ ಅವಘಡ

    ಜ್ಯೋತಿ ಬೆಳಗುವಾಗ ಸಿಎಂ ಬಟ್ಟೆಗೆ ತಾಕಿದ ಬೆಂಕಿಯ ಕಿಡಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಟ್ಟೆಗೆ ಬೆಂಕಿಯ ಕಿಡಿ ತಾಕಿದ ಘಟನೆ ವಿಧಾನ ಸೌಧದಲ್ಲಿ ನಡೆದಿದೆ. ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡುವಾಗ ಈ ಅವಘಡ ಸಂಭವಿಸಿದೆ.

ಆಕಸ್ಮಿಕವಾಗಿ ಸಿಎಂ ಸಿದ್ದರಾಮಯ್ಯನವರ ಬಟ್ಟೆಗೆ ಬೆಂಕಿಯ ಸಣ್ಣ ಕಿಡಿ ತಾಕಿದೆ. ಜ್ಯೋತಿ ಬೆಳಗುವಾಗ ನಡೆದ ಈ ಘಟನೆ ಕಂಡ ಸಿಎಂ ಭದ್ರತಾ ಸಿಬ್ಬಂದಿ ಕೂಡಲೇ ಕಿಡಿಯನ್ನ ಆರಿಸಿದ್ದಾರೆ.

ಇದನ್ನೂ ಓದಿ: ಸಿಎಂ ಸೈಟ್​​ ವಾಪಸ್​ ಕೊಟ್ಟಿದ್ದಾರೆ ಅಂದ್ರೆ ತಪ್ಪಾಗಿದೆ ಅಂತಾನೆ ಅರ್ಥ; ಯದುವೀರ್ ಒಡೆಯರ್

ಸದ್ಯ ಸಿಎಂ ಮುಡಾ ಪ್ರಕರಣ ಎದುರಿಸುತ್ತಿದ್ದಾರೆ. ಪ್ರಕರಣದ ಸಂಬಂಧ ಮುಡಾ ಸೈಟ್​ಗಳನ್ನು ವಾಪಸ್ ನೀಡಿದ್ದಾರೆ. ಹೀಗಾಗಿ ಸಿಎಂ ಇನ್ನೂ ಮೂರು ದಿನಗಳ ಕಾಲ ತವರು ಮೈಸೂರಲ್ಲೇ ಉಳಿಯಲಿದ್ದಾರೆ. ಅದರ ಜೊತೆಗೆ ಸಿದ್ದರಾಮಯ್ಯನವರು ದಸರಾ ಉದ್ಘಾಟನೆ ಹಿನ್ನಲೆ ಮೈಸೂರಿನಲ್ಲೇ ಇರಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡುವಾಗ ಅವಘಡ; ಸಿಎಂ ಬಟ್ಟೆಗೆ ತಾಕಿದ ದೀಪದ ಕಿಡಿ

https://newsfirstlive.com/wp-content/uploads/2024/10/Siddaramaiah-1.jpg

Load More