ಹುಟ್ಟು ಹಬ್ಬದ ಸಂಭ್ರಮದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಂಥನ; ಗ್ರ್ಯಾಂಡ್​ ಫೋಟೋಸ್ ಇಲ್ಲಿವೆ!

author-image
Veena Gangani
Updated On
ಹುಟ್ಟು ಹಬ್ಬದ ಸಂಭ್ರಮದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಂಥನ; ಗ್ರ್ಯಾಂಡ್​ ಫೋಟೋಸ್ ಇಲ್ಲಿವೆ!
Advertisment
  • ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ ಹಾಸ್ಯ ನಟಿ ಮಂಥನ
  • ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್​ ಆಗಿದ್ದ ಮಂಥನ
  • ಬ್ಲಾಕ್​ ಕಲರ್​ ಲಾಂಗ್​ ಗೌನ್​ನಲ್ಲಿ ಮಿಂಚಿದ ಹಾಸ್ಯ ನಟಿ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸೀಸನ್ 2 ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ಮಂಥನ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

publive-image

ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಹಾಸ್ಯನಟಿ ​ಮಂಥನ ಅವರಿಗೆ ಸುಮಾರು 91 ಸಾವಿರ ಫಾಲೋವರ್ಸ್‌ ಇದ್ದಾರೆ.

ಇದನ್ನೂ ಓದಿ: ಛಾವಾ ಸಿನಿಮಾ ನೋಡಿ ರಾತ್ರೋರಾತ್ರಿ ಭೂಮಿ ಅಗೆದ ಜನ.. ಸಿಕ್ಕೇ ಬಿಡ್ತಾ ರಾಶಿ ರಾಶಿ ಚಿನ್ನ..?

publive-image

ಆಗಾಗ ತಮ್ಮ ಇನ್​ಸ್ಟಾ ಖಾತೆಯಲ್ಲಿ ಸಖತ್ ಸ್ಟೈಲಿಸ್​ ಆಗಿರೋ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

publive-image

ಇದೀಗ ತಮ್ಮ ಹುಟ್ಟು ಹಬ್ಬವನ್ನು ತುಂಬಾ ಗ್ರ್ಯಾಂಡ್​ ಆಗಿ ಆಚರಿಸಿಕೊಂಡಿದ್ದಾರೆ. ಬರ್ತ್​ ಡೇ ಸೆಲೆಬ್ರೇಷನ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.


ಇನ್ನೂ, ಹುಟ್ಟು ಹಬ್ಬದ ದಿನ ಹಾಸ್ಯ ನಟಿ ಮಂಥನ ಬ್ಲಾಕ್​ ಕಲರ್​ ಲಾಂಗ್​ ಗೌನ್​ನಲ್ಲಿ ಮಿಂಚಿದ್ದಾರೆ. ಈ ಬರ್ತ್​ ಡೇ ವೇಳೆ ಕುಟುಂಬಸ್ಥರು, ಫ್ರೆಂಡ್ಸ್ ಬಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment