newsfirstkannada.com

ಆರೋಪಿ ಪವಿತ್ರಾಗೆ 7 ಗಂಟೆಯಾದ್ರೂ ನಿದ್ದೆ ಬಿಟ್ಟಿಲ್ಲ.. ಸರಿಯಾಗಿ ಕ್ಲಾಸ್​ ತೆಗೆದುಕೊಂಡ ಕಮಿಷನರ್ ದಯಾನಂದ್ 

Share :

Published June 15, 2024 at 1:19pm

Update June 15, 2024 at 1:20pm

  ಬೆಳಗ್ಗೆ ಬೇಗ ಏದ್ದೇಳಲು ನಕಾರ ಮಾಡಿದ ಪವಿತ್ರಾ ಗೌಡ

  ಪೊಲೀಸ್​ ಠಾಣೆಗೆ ತಡವಾಗಿ ಬಂದ A1 ಆರೋಪಿ

  ಪವಿತ್ರಾಗೆ ಪುಲ್ ಕ್ಲಾಸ್ ತೆಗೆದುಕೊಂಡ ಕಮಿಷನರ್ ಮತ್ತು ಡಿಸಿಪಿ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎ1 ಆರೋಪಿ ಪವಿತ್ರಾ ಗೌಡಗೆ ಕಮಿಷನರ್ ದಯಾನಂದ್​ ಸರಿಯಾಗಿ​ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಳಗ್ಗೆ 7 ಗಂಟೆಯಾದ್ರೂ ಆರೋಪಿ ಸ್ಟೇಷನ್​ಗೆ ಬಾರದ ಹಿನ್ನಲೆ ಕ್ಲಾಸ್ ಮಾಡಿದ್ದಾರೆ. 

ಪವಿತ್ರಾ ಗೌಡ ನಿನ್ನೆ ಬೆಳಗ್ಗೆ ಬೇಗ ಏದ್ದೇಳಲು ನಕಾರ ಮಾಡಿದ್ದಾರೆ. ಹೀಗಾಗಿ ಪೊಲೀಸ್​ ಸಿಬ್ಬಂದಿ ಆಕೆ ಏಳುವವರೆಗೆ ಕಾದಿದ್ದಾರೆ. ಇದೇ ವಿಚಾರವಾಗಿ ಕಮಿಷನರ್ ಮತ್ತು ಡಿಸಿಪಿ ನಿನ್ನೆ A1 ಆರೋಪಿಯಾದ ಪವಿತ್ರಾ ಗೌಡ ಪುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಹೆಣ್ಣು, ಹೆಂಡದ ಚಟದಿಂದ ದರ್ಶನ್​ ವಿಲನ್ ಆಗಿದ್ದಾನೆ; ಶಿಷ್ಯನ ಬಗ್ಗೆ ರಂಗಾಯಣದ ಮಾಜಿ ನಿರ್ದೇಶಕ ಬೇಸರ

ಇನ್ಮುಂದೆ 7 ಗಂಟೆ ಒಳಗೆ ಆರೋಪಿ ಠಾಣೆಯಲ್ಲಿರುವಂತೆ ವಾರ್ನಿಂಗ್ ಕೊಟ್ಟಿದ್ದಾರೆ. ಅದರಂತೆಯೇ ಪವಿತ್ರಾ ಗೌಡ ಇಂದು ಬೆಳಗ್ಗೆ 7 ಗಂಟೆಯೊಳಗೆ ಠಾಣೆಯಲ್ಲಿ ಹಾಜರಿದ್ದರು.​

ಇದನ್ನೂ ಓದಿ: ಬದಲಾಯ್ತು ನಟನ ಮನಸ್ಥಿತಿ.. ತಪ್ಪಾಯ್ತು.. ತಪ್ಪಾಯ್ತು ಅಂತಿದ್ದಾರಂತೆ ದರ್ಶನ್​!

ದರ್ಶನ್ ವಿಚಾರಕ್ಕೆ ಕಮಿಷನರ್​ ಕ್ಲಾಸ್​ 

ಅರೆಸ್ಟ್​ ಆದ ಮೊದಲ ದಿನವೇ ನಟ ದರ್ಶನ್​ಗೆ ರಾಜ ಮರ್ಯಾದೆ ನೀಡಲಾಗಿತ್ತು. ಈ ಹಿನ್ನಲೆ 2ನೇ ದಿನ ಕಮೀಷನರ್ ಸಿಬ್ಬಂದಿಗೂ ಸಹ ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ಸದ್ಯ ಕಸ್ಟಡಿಗೆ ಪಡೆದ ದಿನದಿಂದ ಅವರನ್ನು ಪೊಲೀಸರು ನೆಲದ ಮೇಲೆ ಕೂರಿಸ್ತಿದ್ದಾರೆ. ಸದ್ಯ ನಟ ದರ್ಶನ್​ನನ್ನು ಓರ್ವ ಕೊಲೆ ಆರೋಪಿಯಾಗಿ ನೋಡಲಾಗ್ತಿದೆ. ಮಾತ್ರವಲ್ಲದೆ, ರೇಣುಕಾ ಹತ್ಯೆ ಪ್ರಕರಣ ವಿಚಾರವಾಗಿ ಕಮೀಷನರ್​ ತನ್ನ ಸಿಬ್ಬಂದಿಗಳಿಗೆ ಸಣ್ಣ ತಪ್ಪು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರೋಪಿ ಪವಿತ್ರಾಗೆ 7 ಗಂಟೆಯಾದ್ರೂ ನಿದ್ದೆ ಬಿಟ್ಟಿಲ್ಲ.. ಸರಿಯಾಗಿ ಕ್ಲಾಸ್​ ತೆಗೆದುಕೊಂಡ ಕಮಿಷನರ್ ದಯಾನಂದ್ 

https://newsfirstlive.com/wp-content/uploads/2024/06/Pavitra-Gowda-4.jpg

Load More