newsfirstkannada.com

ನೀವು ಸ್ಟ್ರಾಂಗಾ? ಪತ್ನಿ ಉಷಾ ಸ್ಟ್ರಾಂಗಾ?.. ನ್ಯೂಸ್​​ಫಸ್ಟ್​ಗೆ ಡಿಕೆ ಶಿವಕುಮಾರ್​ ಕೊಟ್ಟ ಉತ್ತರ ಕೇಳಿದ್ರಾ

Share :

Published April 24, 2024 at 11:47am

    ಬಿಜೆಪಿ ಅನಂತ್​ಕುಮಾರ್​ ನನಗೆ ಎಷ್ಟು ಸಹಾಯ ಮಾಡಿದ್ರು ಗೊತ್ತಾ?

    ಅಪ್ಪನ ಆಸೆ ಈಡೇರಿಸಲು ಆಗಿಲ್ಲ ಎಂದು ಏನ್ಮಾಡಿದ್ರು ಗೊತ್ತಾ ಡಿಕೆಶಿ?

    ಪತ್ನಿ ಉಷಾ ಬಗ್ಗೆ ಡಿಕೆ ಶಿವಕುಮಾರ್​ ಎನಂದ್ರು?

ನನ್ನ ಬಾಲ್ಯ ಸ್ನೇಹಿತರಿದ್ದಾರೆ ಕೇಳಿ. ನಾನು 12ನೇ ವಯಸ್ಸಿನಲ್ಲಿ ಶಾಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದವನು ನಾನು. ಅಲ್ಲಿಂದಲೇ ಲೀಡರ್​ ಆಗ್ಬೇಕು ಎಂದ ಹೊರಟವನು ಎಂದು ಡಿ.ಕೆ ಶಿವಕುಮಾರ್​ ನ್ಯೂಸ್​​ಫಸ್ಟ್​ಗೆ ಹೇಳಿದ್ದಾರೆ.

ತಂದೆ-ತಾಯಿ ರಾಜಕೀಯಕ್ಕೆ ಎಂಟ್ರಿಯಾಗಲು ಬಯಸಿದ್ರಾ?

ನಮ್ಮ ಅಪ್ಪ, ನಮ್ಮ ಮನೆ ಮೇಲೆ ಎಮರ್ಜೆನ್ಸಿ ರೈಡ್​ ಆಯ್ತು. ಚಿನ್ನವನ್ನೆಲ್ಲಾ ಹೊತ್ತುಕೊಂಡು ಹೊರಟುಹೋದರು. ಒಬ್ಬ ಇಂಜಿನಿಯರ್​ಗೆ ರಿಕ್ವೆಸ್ಟ್​ ಮಾಡಿಕೊಂಡ್ರಂತೆ. ಬೇಡಪ್ಪಾ ಬೇಡ ಇದೆಲ್ಲ ಬೇಡ ಎಂದು ಕೇಳಿಕೊಂಡ್ರು. ಹಾಗಾಗಿ ನನ್ನ ಅಪ್ಪನಿಗೆ ನನ್ನ ಇಂಜಿನಿಯರ್​ ಮಾಡೋ ಆಸೆ ಇತ್ತು. ಆದರೆ ನಾನು ಆಗ್ಲಿಲ್ಲ. ಕೊನೆಗೆ ಅವರ ಆಸೆ ಈಡೇರಲಿ ಎಂದು ಇಂಜಿನಿಯರ್​ ಕಾಲೇಜು ಪ್ರಾರಂಭ ಮಾಡಿದೆ.

ಇದನ್ನೂ ಓದಿ: ಕೆಲಸವೇ ನನ್ನ ಶಕ್ತಿ, ಕೋಪವೇ ನನ್ನ ವೀಕ್ನೆಸ್.. ಅಭ್ಯರ್ಥಿ ಡಿ.ಕೆ ಸುರೇಶ್ ಬಿಚ್ಚಿಟ್ರು ಎದುರಾಳಿಯ ಕುರಿತು ಅಚ್ಚರಿಯ ಮಾಹಿತಿ

ನೀವು ಸ್ಟ್ರಾಂಗಾ? ಪತ್ನಿ ಉಷಾ ಸ್ಟ್ರಾಂಗಾ?

ಅವರು ಏನಿದ್ರು ಇಂಟರ್ಫೀಯರ್​ ಆಗಲ್ಲ. ಏನಿದ್ರು ನನ್ನ ಬದುಕು, ಆರೋಗ್ಯ ಅಷ್ಟು ಬಿಟ್ರೆ ಯಾವುದಕ್ಕೂ ಸ್ಟ್ರಾಂಗ್​ ಇಲ್ಲ. ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ನನಗೆ ಟೈಂ ಇರಲಿಲ್ಲ. ನನ್ನ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟಿದ್ದಾರೆ. ಮೂರು ಜನರು ಡಿಸ್ಟಿಂಕ್ಷನ್​ನಲ್ಲಿ ಪಾಸ್​ ಮಾಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀವು ಸ್ಟ್ರಾಂಗಾ? ಪತ್ನಿ ಉಷಾ ಸ್ಟ್ರಾಂಗಾ?.. ನ್ಯೂಸ್​​ಫಸ್ಟ್​ಗೆ ಡಿಕೆ ಶಿವಕುಮಾರ್​ ಕೊಟ್ಟ ಉತ್ತರ ಕೇಳಿದ್ರಾ

https://newsfirstlive.com/wp-content/uploads/2024/04/DKS.jpg

Load More