newsfirstkannada.com

ಸಮಾಜವಾದಿ ಜೊತೆಗೆ ಮೈತ್ರಿ ಉಳಿಸಿಕೊಂಡ ಕಾಂಗ್ರೆಸ್​; ಸೀಟೂ ಹಂಚಿಕೆಯೂ ಪೂರ್ಣ..!

Share :

Published February 22, 2024 at 6:45am

    ಎಸ್​ಪಿಗೆ ಎಷ್ಟು ಸೀಟು ಬಿಟ್ಟುಕೊಟ್ಟಿದೆ ಕಾಂಗ್ರೆಸ್

    UPನಲ್ಲಿ ಬಿಜೆಪಿ ಮಣಿಸಲು NDIA ಒಕ್ಕೂಟ ಪ್ಲಾನ್

    80 ಲೋಕಸಭಾ ಕ್ಷೇತ್ರ ಹೊಂದಿರುವ ಉತ್ತರ ಪ್ರದೇಶ

ಉತ್ತರ ಪ್ರದೇಶದಲ್ಲಿ ಭಾರೀ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಲೋಕಸಭೆ ಸೀಟು ಹಂಚಿಕೆ ಕೊನೆಗೂ ಫೈನಲ್ ಆಗಿದೆ.

ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿದ್ದು, ಬಿಜೆಪಿ ವಿರುದ್ಧ ಹೋರಾಡಲು ದೋಸ್ತಿ ಪಕ್ಷಗಳು ಒಂದಾಗಿವೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 17 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟು ಕೊಡಲು ಸಮಾಜವಾದಿ ಪಕ್ಷ ಒಪ್ಪಿದೆ. ಈ ಹಿಂದೆ ಉತ್ತರ ಪ್ರದೇಶದಲ್ಲಿ 34 ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಬಯಸಿತ್ತು, ಆದರೆ ಅಂತಿಮವಾಗಿ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆಗೆ ಉಭಯ ಪಕ್ಷಗಳ ನಾಯಕರು ಒಪ್ಪಿಕೊಂಡಿದ್ದಾರೆ.

ಈ ಮೂಲಕ ಇಂಡಿಯಾ ಮೈತ್ರಿಕೂಟದಲ್ಲಿ ಸಮಾಜವಾದಿ ಪಕ್ಷವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಸಮಾಜವಾದಿ ಪಕ್ಷವು 63 ಕ್ಷೇತ್ರದಿಂದ ಸ್ಪರ್ಧೆ ಮಾಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಮಾಜವಾದಿ ಜೊತೆಗೆ ಮೈತ್ರಿ ಉಳಿಸಿಕೊಂಡ ಕಾಂಗ್ರೆಸ್​; ಸೀಟೂ ಹಂಚಿಕೆಯೂ ಪೂರ್ಣ..!

https://newsfirstlive.com/wp-content/uploads/2024/02/AKHILESH-YADAV.jpg

Load More