newsfirstkannada.com

ಪ್ರಧಾನಿ ನರೇಂದ್ರ ಮೋದಿಗೆ ಸುದೀರ್ಘ ಪತ್ರ ಬರೆದ ರಾಹುಲ್ ಗಾಂಧಿ.. ಯಾವ ವಿಚಾರಕ್ಕೆ..?

Share :

Published February 13, 2024 at 9:14am

Update February 13, 2024 at 9:15am

    ಪಶ್ಚಿಮ ಬಂಗಾಳದ ಬಡವರ ಪರವಾಗಿ ಪತ್ರ

    ಭಾರತ್ ನ್ಯಾಯ್ ಯಾತ್ರೆಯಲ್ಲಿ ರಾಹುಲ್​ಗೆ ಸಿಕ್ಕ ಮಾಹಿತಿ

    ಪ್ರಧಾನಿಗೆ ರಾಹುಲ್ ಮಾಡಿದ ಮನವಿ ಏನು?

ಪಶ್ಚಿಮ ಬಂಗಾಳದ ಮಹಾತ್ಮಾ ಗಾಂಧಿ ನರೇಗಾದ ಕಾರ್ಮಿಕರಿಗೆ ಕೇಂದ್ರದ ಹಣ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಭಾರತ್ ನ್ಯಾಯ್​ ಯಾತ್ರೆ ಭಾಗವಾಗಿ ನಾನು ಪಶ್ಚಿಮ ಬಂಗಾಳಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದೇನೆ. ಪಶ್ಚಿಮ ಬಂಗಾ ಖೇತ್ ಮಜ್ದೂರ್ ಸಮಿತಿಯ ಮಹಾತ್ಮಾ ಗಾಂಧಿ ನರೇಗಾದ ಕಾರ್ಮಿಕರ ನಿಯೋಗ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನನಗೆ ತಿಳಿಸಿದರು.

ನಮ್ಮ ಲಕ್ಷಾಂತರ ಸಹೋದರ ಸಹೋದರಿಯರಿಗೆ ಮಹಾತ್ಮಾ ಗಾಂಧಿ ನರೇಗಾದ ಕಾರ್ಮಿಕರಿಗೆ ಯೋಜನೆಯಡಿಯಲ್ಲಿ ಕೆಲಸ ಮತ್ತು ವೇತನವನ್ನು ನೀಡಿಲ್ಲ. 2021ರಲ್ಲಿ ಪೂರ್ಣಗೊಂಡ ಕೆಲಸಕ್ಕೆ ಅನೇಕ ಕಾರ್ಮಿಕರಿಗೆ ಇನ್ನೂ ವೇತನ ನೀಡಲಾಗಿಲ್ಲ. ಹೀಗಾಗಿ ಬಾಕಿ ಉಳಿದಿರುವ ವೇತನವನ್ನು ಪಾವತಿಸುವಂತೆ ಪತ್ರದ ಮೂಲಕ ರಾಹುಲ್ ಗಾಂಧಿ ಪ್ರಧಾನಿಯನ್ನ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ನರೇಂದ್ರ ಮೋದಿಗೆ ಸುದೀರ್ಘ ಪತ್ರ ಬರೆದ ರಾಹುಲ್ ಗಾಂಧಿ.. ಯಾವ ವಿಚಾರಕ್ಕೆ..?

https://newsfirstlive.com/wp-content/uploads/2023/07/RAHUL_GANDHI_MODI.jpg

Load More