newsfirstkannada.com

ಕರೀನಾ ಕಪೂರ್ ಚಿತ್ರದ ರೋಮ್ಯಾಂಟಿಕ್ ಹಾಡಿಗೆ ಜೋರು ಮಳೆಯಲ್ಲಿ Love Birds ಹೆಜ್ಜೆ.. ರಾತ್ರೋರಾತ್ರಿ ಸಖತ್ ಸೆನ್ಸೇಷನ್ -Video

Share :

10-07-2023

    ಪ್ರೇಮಿಗಳ ಭಾವಸಾಗರಕ್ಕೆ ‘ಮುಂಗಾರು ಮಳೆ’ ವೇದಿಕೆ

    ಶಾಹೀದ್, ಕರೀನಾರನ್ನೂ ಮೀರಿಸಿದ ಡ್ಯಾನ್ಸ್ ಇದು

    ಸಖತ್ ಫೇಮಸ್ ಆಗ್ತಿದೆ ಮುಂಬೈನ ಈ ಜೋಡಿ..!

2007ರಲ್ಲಿ ಹಲ್​​ಚೆಲ್ ಎಬ್ಬಿಸಿದ್ದ ರೋಮ್ಯಾಂಟಿಕ್ ಹಾಡುಗಳಲ್ಲಿ ‘Tum Se Hi’. ಚಿತ್ರದ ಹೆಸರು ಜಬ್​ ವಿ ಮೆಟ್​​. ಶಾಹೀದ್ ಕಪೂರ್, ಕರೀನ್ ಕಪೂರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರದ ಹಾಡು ಸಖತ್ ಜನಪ್ರಿಯಗೊಂಡಿತ್ತು. ಮೋಹಿತ್ ಚೌಹಾಣ್ ಸಾಹಿತ್ಯಕ್ಕೆ ಪ್ರೀತಂ ಮ್ಯೂಸಿಕ್ ಕಂಪೋಸ್ ಮಾಡಿದ್ದರು.

ಇವತ್ತಿಗೂ ಈ ಹಾಡು ಜನಮಾನಸದಲ್ಲಿ ಅಚ್ಚಳಿಯಾಗಿ ಉಳಿದಿದ್ದು, ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿರುತ್ತದೆ. ಅಂತೆಯೇ ಈ ಮೆಲೋಡಿ ಟ್ಯೂನ್​ ಸೋಶಿಯಲ್ ಮೀಡಿಯಾದಲ್ಲಿ ಹಲ್​ಚೆಲ್ ಎಬ್ಬಿಸಿದೆ. ಅಂದಹಾಗೆ ಇದು ಮಳೆಗಾಲ. ದೇಶದ ಬಹುತೇಕ ಭಾಗಗಳಲ್ಲಿ ಸಖತ್ ಮಳೆಯಾಗುತ್ತಿದೆ. ಮುಂಗಾರು ಮಳೆಯ ಆರ್ಭಟ, ಮುಧ ಬೊಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ, ಭಾವನೆಗಳನ್ನು ಸೃಷ್ಟಿಸುವ ಮಾಯಾವಿಯಾಗಿದೆ.

ಮುಂಬೈನ ಬೀದಿಯಲ್ಲಿ ಜೋಡಿಯೊಂದು ಜೋರಾದ ಮಳೆಯಲ್ಲಿ ‘Tum Se Hi’ ಹಾಡಿಗೆ ನಲಿದಿದೆ. ಒಮ್ಮೆ ವಿಡಿಯೋವನ್ನು ನೋಡಿದರೆ ಮತ್ತೆ ಮತ್ತೆ ನೋಡಬೇಕು ಅನಿಸುತ್ತಿರೋ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಟ್ ಸೃಷ್ಟಿಸ್ತಿದೆ. ಮಾತ್ರವಲ್ಲ, ಈ ಕಪಲ್​ಗೆ ಹೊಸ ಮೈಲೇಜ್ ತಂದುಕೊಡುತ್ತಿದೆ.

ಮೂರು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಶೇರ್ ಆಗಿದ್ದು, ಸಖತ್ ಹಿಟ್ ಆಗ್ತಿದೆ. ಅನು ಅನ್ನೋರು ಹಾಕಿರುವ ಟ್ವಿಟರ್​ನಲ್ಲಿ 2.2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. 3800ಕ್ಕೂ ಲೈಕ್ಸ್ ಬಂದರೆ 700 ಮಂದಿ ರೀಟ್ವೀಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರೀನಾ ಕಪೂರ್ ಚಿತ್ರದ ರೋಮ್ಯಾಂಟಿಕ್ ಹಾಡಿಗೆ ಜೋರು ಮಳೆಯಲ್ಲಿ Love Birds ಹೆಜ್ಜೆ.. ರಾತ್ರೋರಾತ್ರಿ ಸಖತ್ ಸೆನ್ಸೇಷನ್ -Video

https://newsfirstlive.com/wp-content/uploads/2023/07/COUPLE_MI.jpg

Load More