newsfirstkannada.com

ಭೀಕರ ಅಪಘಾತ, ದಂಪತಿ ಸಾವು.. ಹಿಟ್ ಅಂಡ್ ರನ್​ಗೆ ಯತ್ನಿಸಿದಾಗ ಚೇಸ್​ ಮಾಡಿ ಹಿಡಿದ ಸ್ಥಳೀಯರು

Share :

Published March 2, 2024 at 9:25am

  ಮೈಸೂರು ಜಿಲ್ಲೆಯ ಹುಣಸೂರು ಕನಕ ಭವನದಲ್ಲಿ ಅಪಘಾತ

  ಬೈಕ್​ಗೆ ಡಿಕ್ಕಿ ಹೊಡೆದ ಕ್ಯಾಂಟರ್ ವಾಹನ ಪರಾರಿಗೆ ಯತ್ನ

  ಸಾರ್ವಜನಿಕರೇ ಹಿಂಬಾಲಿಸಿ ವಾಹನವನ್ನು ತಡೆದು ನಿಲ್ಲಿಸಿದ್ದಾರೆ

ಮೈಸೂರು: ಜಿಲ್ಲೆಯ ಹುಣಸೂರು ಕನಕ ಭವನದ ಬಳಿ ಬೈಕ್ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ದಂಪತಿ ಸಾವನ್ನಪ್ಪಿದ್ದಾರೆ.

ಮಂಜುನಾಥ ಬಡಾವಣೆಯ ನಿವಾಸಿ ರಾಜು (64), ಪತ್ನಿ ಸುನಂದಾ (55) ಸಾವನ್ನಪ್ಪಿದ್ದಾರೆ. ಹುಣಸೂರು ಕಡೆಯಿಂದ ವೇಗವಾಗಿ ಬಂದ ಕ್ಯಾಂಟರ್ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತ ನಡೆಸಿ ವಾಹನ ನಿಲ್ಲಿಸದೇ ಚಾಲಕ ಪರಾರಿಯಾಗಿದ್ದ. ಸಾರ್ವಜನಿಕರೇ ಹಿಂಬಾಲಿಸಿ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಪೊಲೀಸರ ವಶ ನೀಡಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಅಪಘಾತ, ದಂಪತಿ ಸಾವು.. ಹಿಟ್ ಅಂಡ್ ರನ್​ಗೆ ಯತ್ನಿಸಿದಾಗ ಚೇಸ್​ ಮಾಡಿ ಹಿಡಿದ ಸ್ಥಳೀಯರು

https://newsfirstlive.com/wp-content/uploads/2024/03/MYS-ACCIDENT.jpg

Load More