ಮದ್ವೆಯಾದ 3 ನಿಮಿಷಕ್ಕೆ ಮುರಿದು ಬಿದ್ದ ಸಂಬಂಧ
ವರನಿಗೆ ಟಾಟಾ ಗುಡ್ ಬೈ ಹೇಳಿದ ವಧು.. ಯಾವ ಕಾರಣಕ್ಕೆ?
ಡಿವೋರ್ಸ್ ಮೂಲಕ ಬೇರೆ ಬೇರೆಯಾದ ನ್ಯೂ ಕಪಲ್
ಮದುವೆಯ ಈ ಬಂಧ.. ಅನುರಾಗದ ಅನುಬಂಧ.. ಏಳೇಳು ಜನುಮದಲ್ಲೂ ತೀರದ ಸಂಬಂಧ.. ಎಂಬ ಎಸ್ಬಿಬಿ ಕಂಠದಿಂದ ಮೊಳಗಿದ್ದ ‘ಸೀತಾ’ ಸಿನಿಮಾದ ಹಾಡು ಎಷ್ಟು ಅರ್ಥಪೂರ್ಣವಾಗಿದೆಯೆಂದರೆ ಸಂಬಂಧವನ್ನೇ ಗಟ್ಟಿಗೊಳಿಸುವ ತಾಖತ್ತು ಅದಕ್ಕಿದೆ. ಆದರೆ ಈಗಿನ ಕಾಲಘಟ್ಟ ಬದಲಾಗಿದೆ. ಅಮ್ಮ ಲೂಸಾ, ಅಪ್ಪ ಲೂಸಾ ಎಂಬ ಹಾಡುಗಳ ನಡುವೆ ದಂಪತಿ ಸಂಬಂಧ 3 ನಿಮಿಷದಲ್ಲಿ ಮುರಿದು ಬಿದ್ದರೂ ಅಚ್ಚರಿಯೇನಿಲ್ಲ ಬಿಡಿ. ಅದಕ್ಕೆ ಉದಾಹರಣೆ ಎಂಬಂತೆ ಕುವೈತ್ನಲ್ಲೊಂದು ಜೋಡಿ ಮದ್ವೆಯಾದ 3 ನಿಮಿಷಕ್ಕೆ ಬೇರೆಯಾಗಿದ್ದಾರೆ. ಜಸ್ಟ್ ಡಿವೋರ್ಸ್ ಎಂಬ ಸಿಂಪಲ್ ಪದದ ಮೊರೆ ಹೋಗಿ ದೂರವಾಗಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್-ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ್ತಿಯರ ನಡುವೆ ಲವ್! ಉಂಗುರ ಬದಲಾಯಿಸಿಕೊಂಡ ಸಲಿಂಗಿ ಜೋಡಿ
ಕುವೈತ್ನಲ್ಲಿ ಹುಡುಗ-ಹುಡುಗಿ ಮದುವೆಯಾಗಲು ಬಯಸುತ್ತಾರೆ. ಮದುವೆಯಾಗಿ ಕೋರ್ಟ್ನಿಂದ ಹೊರಬರುವಾಗಲೇ ಇಬ್ಬರ ಮದುವೆ ಮುರಿದು ಬಿದ್ದಿದೆ. 3 ನಿಮಿಷಗಳಲ್ಲಿ ಈ ಜೋಡಿ ವಿಚ್ಛೇದನ ಪಡೆದಿದೆ. ಅಂದಹಾಗೆಯೇ ಇದು ಕುವೈತ್ನ ಅತ್ಯಂತ ಕಡಿಮೆ ಅವಧಿಯಲ್ಲಿ ವಿವಾಹವಾಗಿ ಮುರಿದ ಬಿದ್ದ ಘಟನೆಯಾಗಿದೆ.
ಡಿವೋರ್ಸ್ ನೀಡಲು ಕಾರಣ?
ಮದುವೆಗಾಗಿ ಚೆನ್ನಾಗಿ ರೆಡಿಯಾಗಿ ಕೋರ್ಟ್ ಬಂದ ಜೋಡಿ. ನ್ಯಾಯಾಲಯದ ಸಮ್ಮುಖದಲ್ಲಿ ಮದುವೆಯಾದರು. ಆದರೆ ಕೋರ್ಟ್ನಿಂದ ಹೊರ ಬರುವಾದ ವಧು ಕಾಲು ಎಡವಿ ವರನ ಮೇಲೆ ಬೀಳುತ್ತಾಳೆ. ಆದರೆ ವರ ಆಕೆಯನ್ನು ತಳ್ಳಿ ಸ್ಟುಪಿಡ್ ಎಂದು ಕರೆಯುತ್ತಾನೆ.
ಇದನ್ನೂ ಓದಿ: ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್.. ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆಯಾಗುತ್ತಾ? ಎಷ್ಟಿದೆ?
ವರನ ಬಾಯಲ್ಲಿ ಸ್ಟುಪಿಡ್ ಎಂಬ ಪದ ಬಂದಿದ್ದೇ ತಡ, ವಧು ಸಿಟ್ಟಿಗೆದ್ದಿದ್ದಾಳೆ. ವರನ ವಿರುದ್ಧ ಕೋರ್ಟ್ನಲ್ಲಿ ಗುಡುಗಿದ್ದಾಳೆ. ನನಗೆ ಈ ಮದ್ವೆ ಬೇಡವೆಂದಿದ್ದಾಳೆ. ಕೊನೆಗೆ ಮದ್ವೆಗೆಂದು ಬಂದಿದ್ದ ಕೋರ್ಟ್ನಲ್ಲಿ ಡಿವೋರ್ಸ್ ಕೂಡ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ