newsfirstkannada.com

ಅಬ್ಬಾ.. ನಿಶ್ಚಿತಾರ್ಥಕ್ಕೆ ಆನ್​ಲೈನ್​ನಲ್ಲಿ ಫುಡ್​ ಆರ್ಡರ್ ಮಾಡಿದ ನವಜೋಡಿ.. ನೆಟ್ಟಿಗರು ಫುಲ್ ಶಾಕ್‌!

Share :

Published August 6, 2024 at 8:25pm

Update August 6, 2024 at 8:28pm

    ನವಜೋಡಿ ಮಾಡಿದ ಆ ಕಾರಣಕ್ಕಾಗಿ ನೆಟ್ಟಿಗರು ಫುಲ್ ಶಾಕ್​.!

    ನಿಶ್ಚಿತಾರ್ಥ ಸಮಾರಂಭಕ್ಕೆ ಹೋಗಿದ್ದ ವ್ಯಕ್ತಿಯೊಬ್ಬರ ಪೋಸ್ಟ್ ವೈರಲ್‌

    ನಿಶ್ಚಿತಾರ್ಥಕ್ಕೆ ಫುಡ್​ ಆರ್ಡರ್ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸ್ವಿಗ್ಗಿ ಕಂಪನಿ

ಈಗ ಏನಿದ್ದರೂ ಆನ್​ಲೈನ್​ ದುನಿಯಾ. ದುಡ್ಡಿದ್ರೆ ಕುಳಿತಲ್ಲಿಗೆ ನಮಗೆ ಬೇಕಾದ ಹೋಟೆಲ್​ನಿಂದ ಕೆಲವೇ ಗಂಟೆಗಳಲ್ಲಿ ತಿಂಡಿ, ಊಟ ತರಿಸಿಕೊಳ್ಳಬಹುದು. ಇದರಿಂದ ಈಗಿನ ಜೀವನಶೈಲಿ ಇನ್ನಷ್ಟು ಸುಲಭವಾಗಿದೆ. ಆಹಾರ ತರಿಸಿಕೊಳ್ಳುವ ಆನ್​​ಲೈನ್​ ಆ್ಯಪ್​ಗಳು ಬಂದ ಮೇಲೆ ಎಲ್ಲವೂ ಬದಲಾವಣೆಯಾಗಿದೆ. ಇಲ್ಲೊಂದು ನವಜೋಡಿ ತಮ್ಮ ನಿಶ್ಚಿತಾರ್ಥ ಸಮಾರಂಭಕ್ಕೆ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದಾರೆ.

ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ಖ್ಯಾತ ಸಿನಿಮಾ ಡೈರೆಕ್ಟರ್ ಸಾವು.. ಇದು ಆತ್ಮ*ತ್ಯೆಯೋ, ಕೊಲೆಯೋ?

ನಿಶ್ಚಿತಾರ್ಥ ಸಮಾರಂಭಕ್ಕೆ ಹೋಗಿದ್ದ ವ್ಯಕ್ತಿಯೊಬ್ಬರು ಈ ಬಗ್ಗೆ ಎಕ್ಸ್​ ಅಕೌಂಟ್​ನಲ್ಲಿ ಪೋಸ್ಟ್​ ಅನ್ನು ಶೇರ್ ಮಾಡಿದ್ದಾರೆ. ಪೋಸ್ಟ್​ ಮಾಡಿರುವ ಫೋಟೋದಲ್ಲಿ ನಿಶ್ಚಿತಾರ್ಥ ಟೆಂಟ್​​ನಲ್ಲಿ ಸ್ವಿಗ್ಗಿ ಸಿಬ್ಬಂದಿಯೊಬ್ಬ ಆಹಾರದ ಪ್ಲಾಸ್ಟಿಕ್​ ಬಾಕ್ಸ್​ಗಳನ್ನು ಟೇಬಲ್​ ಮೇಲೆ ಜೋಡಿಸುತ್ತಿದ್ದಾರೆ. ನವಜೋಡಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆನ್​ಲೈನ್​ ಫುಡ್ ತರಿಸಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ ಗುಡ್​ನ್ಯೂಸ್; ನೇಮಕಕ್ಕೆ ಅರ್ಜಿ ಆಹ್ವಾನ; ಸಂಬಳ ಎಷ್ಟು?

ಸದ್ಯ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ವಿಗ್ಗಿ ಕಂಪನಿ, ಹುಡುಗರಿಗಿಂತ ನಮ್ಮ ಕ್ರೇಜಿ ಡೀಲ್‌ಗಳನ್ನು ಯಾರೂ ಸರಿಯಾಗಿ ಬಳಸಿಕೊಂಡಿಲ್ಲ. ನಿಮ್ಮ ಮದುವೆ ಊಟ ಬೇಕಾದರೂ ನಾವು ಡೆಲಿವರಿ ಮಾಡಲು ರೆಡಿ ಎಂದು ಹೇಳಿದ್ದಾರೆ. ಈ ಎಕ್ಸ್​ ಪೋಸ್ಟ್​ ವೈರಲ್ ಆಗಿದ್ದು ಈ ಸಂಬಂಧ ನೆಟ್ಟಿಗರು ಶಾಕ್ ಆಗಿ ಹೌದಾ..! ನಿಜನಾ..! ಎಂದು ಆಶ್ಚರ್ಯಕರ ರೀತಿಯಲ್ಲಿ ಪ್ರಶ್ನಿಸಿದ್ದಾರೆ. ನೆಟ್ಟಿಗರು ಇದಕ್ಕೆ ಮೀಮ್ಸ್, ಕಾಮಿಡಿ, ಜೋಕ್​ಗಳನ್ನ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ನಿಶ್ಚಿತಾರ್ಥಕ್ಕೆ ಆನ್​ಲೈನ್​ನಲ್ಲಿ ಫುಡ್​ ಆರ್ಡರ್ ಮಾಡಿದ ನವಜೋಡಿ.. ನೆಟ್ಟಿಗರು ಫುಲ್ ಶಾಕ್‌!

https://newsfirstlive.com/wp-content/uploads/2024/08/FOOD_SWIGGY.jpg

Load More