newsfirstkannada.com

BREAKING: ಜೈಲು ಹಕ್ಕಿ, ರೀಲ್ಸ್‌ ಸ್ಟಾರ್ ಸೋನು ಗೌಡಗೆ ಕೊನೆಗೂ ರಿಲೀಫ್‌!

Share :

Published April 4, 2024 at 7:40pm

Update April 4, 2024 at 7:42pm

    ಅಕ್ರಮವಾಗಿ ಮಗು ದತ್ತು ಪಡೆದ ಆರೋಪದಲ್ಲಿ ಸೋನು ಗೌಡ ಅರೆಸ್ಟ್​ ಕೇಸ್​

    ಸೋನು ಶ್ರೀನಿವಾಸ ಗೌಡ ಪರವಾಗಿ ವಾದ ಮಂಡಿಸಿದ ವಕೀಲ ಪ್ರಕಾಶ್

    ಮಾರ್ಚ್ 22ರಂದು ಸೋನು ಗೌಡರನ್ನು ಬಂಧಿಸಿದ್ದ ಬ್ಯಾಡರಹಳ್ಳಿ ಪೊಲೀಸರು

ಬೆಂಗಳೂರು: ಅಕ್ರಮವಾಗಿ ಮಗುವನ್ನು ದತ್ತು ಪಡೆದ ರೀಲ್ಸ್ ಸ್ಟಾರ್, ಬಿಗ್‌ಬಾಸ್‌ ಸ್ಪರ್ಧಿ ಸೋನು ಗೌಡಗೆ ಕೊನೆಗೂ ರಿಲೀಫ್‌ ಸಿಕ್ಕಿದೆ. ಕಾನೂನು ಬಾಹಿರವಾಗಿ ಮಗವನ್ನು ದತ್ತು ಪಡೆದಿದ್ದ ಸೋನು ಗೌಡ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿ ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಇದಾದ ಬಳಿಕ ಮಾರ್ಚ್ 22ರಂದು ಬ್ಯಾಡರಹಳ್ಳಿ ಪೊಲೀಸರು ಸೋನು ಗೌಡರನ್ನು ಅರೆಸ್ಟ್​ ಮಾಡಿದ್ದರು.

ಇದನ್ನೂ ಓದಿ: ಜೈಲಲ್ಲೇ ರಾಕೇಶ್​ ಅಡಿಗ ಮುಂದೆ ಗಳಗಳನೆ ಕಣ್ಣೀರಿಟ್ಟ ಸೋನು ಗೌಡ

ಇದೀಗ ಆರೋಪಿ ಸ್ಥಾನದಲ್ಲಿದ್ದ ಸೋನು ಶ್ರೀನಿವಾಸ್ ಗೌಡಗೆ PDJ ಕೋರ್ಟ್​ನಿಂದ ತೀರ್ಪು ಹೊರಡಿಸಲಾಗಿದೆ. ಇನ್ನು, ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ ಎಂಬುವವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ ಅವರು ವಾದ ಮಂಡಿಸಿದ್ದರು. ಶ್ಯೂರಿಟಿ ಜೊತೆಗೆ 1 ಲಕ್ಷ ಬ್ಯಾಂಡ್ ಷರುತ್ತ ವಿಧಿಸಿ ನ್ಯಾಯಾಲಯ ಜಾಮೀನು‌ ಮಂಜೂರು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಜೈಲು ಹಕ್ಕಿ, ರೀಲ್ಸ್‌ ಸ್ಟಾರ್ ಸೋನು ಗೌಡಗೆ ಕೊನೆಗೂ ರಿಲೀಫ್‌!

https://newsfirstlive.com/wp-content/uploads/2024/03/SONU-GOWDA.jpg

Load More