newsfirstkannada.com

‘ಹನುಮಾನ್’ ಚಿತ್ರ ವೀಕ್ಷಣೆ ವೇಳೆ ದೈವ ಆವಾಹನೆ ಆಯ್ತಂತೆ; ಮಹಿಳೆಯ ಹುಚ್ಚಾಟಕ್ಕೆ ಬೆಚ್ಚಿಬಿದ್ದ ಸಿನಿ ಪ್ರೇಮಿಗಳು..!

Share :

Published January 30, 2024 at 8:45am

Update January 30, 2024 at 8:57pm

    ನಟ ತೇಜ ಸಜ್ಜ ಅಭಿನಯದ ಹನುಮಾನ್ ಚಿತ್ರ

    ಹೈದರಾಬಾದ್​ನ ಏಷಿಯನ್​ ಮಾಲ್​ನಲ್ಲಿ ಘಟನೆ

    ಭಯಾನಕವಾಗಿ ರಂಪಾಟ ಮಾಡಿದ ವಿಡಿಯೋ ವೈರಲ್

ನಟ ತೇಜ ಸಜ್ಜ ಅಭಿನಯದ ಹನುಮಾನ್​ ಮೂವಿ ವೀಕ್ಷಿಸುತ್ತಿರುವಾಗ ಮಹಿಳೆಯೊಬ್ಬಳು ಮೈಮೇಲೆ ದೈವ ಆವಾಹನೆ ಆದಂತೆ ವರ್ತಿಸಿದ್ದಾಳೆ. ಹೈದರಾಬಾದ್​ನಲ್ಲಿ ಘಟನೆ ನಡೆದಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಹೈದರಾಬಾದ್​ನ ಉಪ್ಪಾಲ್​ ಏಷಿಯನ್​ ಮಾಲ್​ನಲ್ಲಿ ಸಿನಿಮಾ ನೋಡುತ್ತಾ ಕುಳಿತ್ತಿದ್ದಾಗ ಮಹಿಳೆಯೊಬ್ಬಳು ದೈವ ಆವಾಹನೆ ಆಗಿರುವಂತೆ ವರ್ತಿಸಿದ್ದಾಳೆ. ಇದನ್ನು ಕಂಡ ಜನರು ಈ ಮಹಿಳೆಗೆ ಪಿಡ್ಸ್​ ಕಾಯಿಲೆ ಇತ್ತು, ಆದ್ದರಿಂದ ಈ ರೀತಿ ವರ್ತಿಸಿದ್ದಾಳೆ ಎಂದಿದ್ದಾರೆ. ಒಟ್ಟಿನಲ್ಲಿ ಮಹಿಳೆಯ ವರ್ತನೆಗೆ ಸ್ಪಷ್ಟ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ.

ಹನುಮಾನ್ ಚಿತ್ರವು ಜನವರಿ 12 ರಂದು ದೇಶದಾದ್ಯಂತ ರಿಲೀಸ್ ಆಗಿದ್ದು, ಬಾಕ್ಸ್ ಆಫೀಸ್​ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಪ್ರಶಾಂತ್ ವರ್ಮಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, 20 ಕೋಟಿ ಬಂಡವಾಳ ಹೂಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಹನುಮಾನ್’ ಚಿತ್ರ ವೀಕ್ಷಣೆ ವೇಳೆ ದೈವ ಆವಾಹನೆ ಆಯ್ತಂತೆ; ಮಹಿಳೆಯ ಹುಚ್ಚಾಟಕ್ಕೆ ಬೆಚ್ಚಿಬಿದ್ದ ಸಿನಿ ಪ್ರೇಮಿಗಳು..!

https://newsfirstlive.com/wp-content/uploads/2024/01/WOMEN-3.jpg

Load More