ಕೊಲೆ ಪ್ರಕರಣದ 4 ಆರೋಪಿಗಳದ್ದು ಕ್ರಿಮಿನಲ್ ಬ್ಯಾಗ್ರೌಂಡ್
A2 ದರ್ಶನ್, A4 ರಘು, A15 ಕಾರ್ತಿಕ್, A16 ಕೇಶವಮೂರ್ತಿ
ಒಬ್ಬೊಬ್ಬರದ್ದು ಒಂದೊಂದು ಕ್ರಿಮಿನಲ್ ಹಿನ್ನೆಲೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಡಿ ಗ್ಯಾಂಗ್ ಅರೆಸ್ಟ್ ಆಗಿದೆ. ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕೊಲೆಗೆ ಸಂಬಂಧಿಸಿದಂತೆ ಒಂದೊಂದೇ ಮಾಹಿತಿಗಳನ್ನು ಆಚೆ ತರುತ್ತಿದ್ದಾರೆ.
ಕೊಲೆ ಪ್ರಕರಣದ 4 ಆರೋಪಿಗಳದ್ದು ಕ್ರಿಮಿನಲ್ ಬ್ಯಾಗ್ರೌಂಡ್ ಇದೆ ಅನ್ನೋದನ್ನು ಪೊಲೀಸರು ಕೋರ್ಟ್ಗೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. A2 ದರ್ಶನ್, A4 ರಘು, A15 ಕಾರ್ತಿಕ್, A16 ಕೇಶವಮೂರ್ತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಒಬ್ಬೊಬ್ಬರದ್ದು ಒಂದೊಂದು ಕ್ರಿಮಿನಲ್ ಕೇಸ್ ಇದೆ. ನಾಲ್ಕೂ ಆರೋಪಿಗಳ ವಿರುದ್ಧ ಈ ಮುಂಚೆಯೇ ಕೇಸ್ ಇತ್ತು. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಅಂದರ್ ಆಗಿದ್ದಾರೆ.
ಯಾಱರದ್ದು ಏನೇನು ಕೇಸ್?
ಕೇಸ್ 1: ಪತ್ನಿ ಮೇಲೆ ಹಲ್ಲೆ ಮಾಡಿದ್ರಿಂದ ಕೇಸ್
ಕೇಸ್ 2: ವನ್ಯ ಜಾತಿ ಕೋಳಿ ಸಾಗಣೆ ಕೇಸ್
ಕೇಸ್ 3: ಆರ್.ಆರ್ ನಗರದಲ್ಲಿ ನಾಯಿ ಕಚ್ಚಿಸಿದ ಕೇಸ್
ಕೇಸ್ 1: ವಂಚನೆ, ಫೋರ್ಜರಿ ಮಾಡಿದ ಆರೋಪ
ಚಿತ್ರದುರ್ಗದಲ್ಲಿ ಕೇಸ್, ಜೈಲು ಸೇರಿ ವಾಪಸ್
ಕೇಸ್ 1: ಜೀವ ಬೆದರಿಕೆ, ಬೇರೆಯವರಿಗೆ ಪ್ರಚೋದನೆ
ತಲಘಟ್ಟಪುರದಲ್ಲಿ ರಘು ವಿರುದ್ಧ ಕೇಸ್
ಕೇಸ್ 1: ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್
ಕೇಸ್ 2: ದರೋಡೆ ಮತ್ತು ವಂಚನೆ ಆರೋಪ ಕೇಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ