newsfirstkannada.com

ಮದುವೆ ಹೊರಟಿದ್ದ ಕ್ರೂಷರ್​ ವಾಹನ ಖಾಸಗಿ ಬಸ್​ಗೆ ಡಿಕ್ಕಿ.. ನಾಲ್ವರು ಸಾವು, 10 ಮಂದಿಗೆ ಗಾಯ

Share :

Published April 18, 2024 at 2:28pm

  ಖಾಸಗಿ ಬಸ್​ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಕ್ರೂಷರ್ ವಾಹನ

  ಬಾಗಲಕೋಟೆ ಮತ್ತು ವಿಜಯಪುರದ ಮೂವರು ಅಪಘಾತದಲ್ಲಿ ಸಾವು

  ಗುದ್ದಿದ ರಭಸಕ್ಕೆ ನಜ್ಜುಗುಜ್ಜಾದ ಕ್ರೂಷರ್​.. ಗಾಯಾಳುಗಳ ನರಲಾಟ

ಬಾಗಲಕೋಟೆ: ಮದುವೆಗೆ ಹೊರಟಿದ್ದ ಕ್ರೂಷರ್ ಖಾಸಗಿ ಸ್ಲೀಪರ್ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಘಟನೆ ಮಹಾರಾಷ್ಟ್ರದ ಜತ್ತ ಸಮೀಪ ನಡೆದಿದೆ. ಅಪಘಾತದಲ್ಲಿ ಕ್ರೂಷರ್‌ನಲ್ಲಿದ್ದ ನಾಲ್ವರು ಸಾವನ್ನಪ್ಪಿದರೆ, 10 ಜನರಿಗೆ ಗಾಯವಾಗಿದೆ.

ನಿನ್ನೆ ರಾತ್ರಿ ನಡೆದ ಘಟನೆ ಇದಾಗಿದೆ. ಮೃತರಲ್ಲಿ ನಾಲ್ವರಲ್ಲಿ ಮೂವರು ಬಾಗಲಕೋಟೆ ಜಿಲ್ಲೆಯವರು. ಒಬ್ಬರು ವಿಜಯಪುರ ಜಿಲ್ಲೆಯವರು.

ಜಮಖಂಡಿ ತಾಲ್ಲೂಕಿನ ರೆಹಮತ್ಪೂರ ಗ್ರಾಮದ ಭಾಗ್ಯಶ್ರೀ ಅಂಬೇಕರ್ (17), ಅಡಿಹುಡಿ ಗ್ರಾಮದ ಉಜ್ವಲಾ ಶಿಂಧೆ (21), ಲೋಕಾಪುರ ನಿವೇದಿತಾ (20) ವಿಜಯಪುರ ಜಿಲ್ಲೆ ಕಣಮಡಿ ಗ್ರಾಮದ ಅನುಸೂಯಾ ಮೃತರೆಂದು ಗುರುತಿಸಲಾಗಿದೆ.

ಇದನ್ನೂ ಓದಿ: ಜೈಲಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ.. ಜಿಲ್ಲಾ ಬಂಧಿಖಾನೆ ಜೈಲರ್​​ ಸಸ್ಪೆಂಡ್ 

ಕ್ರೂಷರ್​ನಲ್ಲಿದ್ದವರು ಮಹಾರಾಷ್ಟ್ರದ ಜತ್ತ ಬಳಿ ಮದುವೆಗೆ ಹೊರಟಿದ್ದರು. ಈ ವೇಳೆ ಖಾಸಗಿ ಸ್ಲೀಪರ್ ಬಸ್ಸಿಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಮಿರಜ್ ಹಾಸ್ಪಿಟಲ್ ಗೆ ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಹೊರಟಿದ್ದ ಕ್ರೂಷರ್​ ವಾಹನ ಖಾಸಗಿ ಬಸ್​ಗೆ ಡಿಕ್ಕಿ.. ನಾಲ್ವರು ಸಾವು, 10 ಮಂದಿಗೆ ಗಾಯ

https://newsfirstlive.com/wp-content/uploads/2024/04/Accident-7.jpg

Load More