newsfirstkannada.com

5 ಸಿಕ್ಸರ್​​.. 2 ಫೋರ್​​​.. 51 ರನ್​ ಚಚ್ಚಿದ ಶಿವಂ ದುಬೆ; ಗುಜರಾತ್​ಗೆ ಚೆನ್ನೈ ಬಿಗ್​ ಟಾರ್ಗೆಟ್!​

Share :

Published March 26, 2024 at 10:50pm

Update March 26, 2024 at 10:57pm

    ಗುಜರಾತ್​ ಟೈಟನ್ಸ್​ಗೆ ಬೃಹತ್​ ರನ್​ ಟಾರ್ಗೆಟ್​ ಕೊಟ್ಟ ಚೆನ್ನೈ

    ಶಿವಂ ದುಬೆ, ಕನ್ನಡಿಗ ರಚಿನ್​ ರವೀಂದ್ರ ಭರ್ಜರಿ ಬ್ಯಾಟಿಂಗ್​​!

    ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 206 ರನ್​​ ಗಳಿಕೆ

ಇಂದು ಚೇಪಕ್​ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​​​ಗೆ ಚೆನ್ನೈ ಸೂಪರ್​ ಕಿಂಗ್ಸ್​​ ಬೃಹತ್​​​ ಟಾರ್ಗೆಟ್​ ಕೊಟ್ಟಿದೆ.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಚೆನ್ನೈ ತಂಡದ ಪರ ಓಪನರ್​ ಆಗಿ ಬಂದ ಕನ್ನಡಿಗ ರಚಿನ್​​ ರವೀಂದ್ರ ಕೇವಲ 20 ಬಾಲ್​ನಲ್ಲಿ 3 ಸಿಕ್ಸರ್​​, 6 ಫೋರ್​​ ಸಿಡಿಸಿದ್ರು. ಋತುರಾಜ್​​ ಗಾಯಕ್ವಾಡ್​​ 1 ಸಿಕ್ಸರ್​​, 6 ಫೋರ್​ ಸಮೇತ 46 ರನ್​ ಬಾರಿಸಿದ್ರು.

ರಹಾನೆ 12, ಬಳಿಕ ಬಂದ ಶಿವಂ ದುಬೆ ಕೇವಲ 23 ಬಾಲ್​ನಲ್ಲಿ 5 ಸಿಕ್ಸರ್​​, 2 ಫೋರ್​​ 51 ರನ್​​, ಮಿಚೆಲ್​​​ 24, ಸಮೀರ್​ 14 ರನ್​ ಗಳಿಸಿದ್ದಾರೆ. ಚೆನ್ನೈ ನಿಗದಿತ 20 ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 206 ರನ್​​ ಪೇರಿಸಿದೆ. ಈ ಮೂಲಕ ಗುಜರಾತ್​ ಟೈಟನ್ಸ್​ಗೆ 207 ರನ್​ಗಳ ಬೃಹತ್​ ಗುರಿ ನೀಡಿದೆ.

ಇದನ್ನೂ ಓದಿ: ‘ಯಾರು ಗುರುತೇ ಹಿಡಿಯದ ಜಾಗದಲ್ಲಿ ಇದ್ದೆವು’- 2 ತಿಂಗಳ ಬ್ರೇಕ್‌ ಬಗ್ಗೆ ಕೊಹ್ಲಿ ಹೇಳಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5 ಸಿಕ್ಸರ್​​.. 2 ಫೋರ್​​​.. 51 ರನ್​ ಚಚ್ಚಿದ ಶಿವಂ ದುಬೆ; ಗುಜರಾತ್​ಗೆ ಚೆನ್ನೈ ಬಿಗ್​ ಟಾರ್ಗೆಟ್!​

https://newsfirstlive.com/wp-content/uploads/2024/03/Shivam-Dube.jpg

Load More