newsfirstkannada.com

ಕೆಕೆಆರ್​​ ವಿರುದ್ಧ ಗೆದ್ದು ಬೀಗಿದ ಚೆನ್ನೈ; ಕೋಲ್ಕತ್ತಾ ಸೋಲಿಗೆ ಅಸಲಿ ಕಾರಣವೇನು?

Share :

Published April 8, 2024 at 11:17pm

    ಇಂದು ಕೆಕೆಆರ್​​, ಚೆನ್ನೈ ಸೂಪರ್​ ಕಿಂಗ್ಸ್​ ಮಧ್ಯೆ ರೋಚಕ ಪಂದ್ಯ

    ಕೆಕೆಆರ್​​ ವಿರುದ್ಧ ಗೆದ್ದು ಬೀಗಿದ ಚೆನ್ನೈ ಸೂಪರ್​ ಕಿಂಗ್ಸ್​ ಟೀಮ್​​​

    ಚೆನ್ನೈ ವಿರುದ್ಧ ಕೆಕೆಆರ್​ ಸೋಲಿಗೆ ಅಸಲಿ ಕಾರಣವೇನು ಗೊತ್ತಾ?

ಇಂದು ಎಂ.ಎ ಚಿದಂಬರಂ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​​​ ಗೆದ್ದು ಬೀಗಿದೆ.

ಕೆಕೆಆರ್​ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಕ್ಯಾಪ್ಟನ್​ ಋತುರಾಜ್​ ಗಾಯಕ್ವಾಡ್​​ 58 ಬಾಲ್​ನಲ್ಲಿ 9 ಫೋರ್​ ಸಮೇತ 67 ರನ್​ ಸಿಡಿಸಿದ್ರು. ರಾಚಿನ್​ ರವೀಂದ್ರ 8 ಬಾಲ್​ನಲ್ಲಿ 3 ಫೋರ್​ ಸಮೇತ 15, ಮಿಚೆಲ್​ 25, ದುಬೆ 3 ಸಿಕ್ಸರ್​​ ಮತ್ತು 1 ಫೋರ್​ನೊಂದಿಗೆ 28 ರನ್​ ಚಚ್ಚಿದ್ರು. ಸಿಎಸ್​ಕೆ 17.4 ಓವರ್​​ನಲ್ಲೇ 3 ವಿಕೆಟ್​ ನಷ್ಟಕ್ಕೆ 141 ರನ್​​ ಗಳಿಸಿ 7 ವಿಕೆಟ್​ನಿಂದ ಗೆಲುವು ಸಾಧಿಸಿದೆ.

ಇನ್ನು, ಟಾಸ್​​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಕೆಕೆಆರ್​ ಪರ ನರೈನ್​ 27, ರಘುವಂಶಿ 24, ಶ್ರೇಯಸ್​ ಅಯ್ಯರ್​​ 34, ರಮನ್​ದೀಪ್​ ಸಿಂಗ್​ 13, ರಿಂಕು ಸಿಂಗ್​ 9, ರಸ್ಸೆಲ್​ 10 ರನ್​ ಗಳಿಸಿ 20 ಓವರ್​ನಲ್ಲಿ 137 ರನ್​ ಗಳಿಸಿದ್ರು.

ಚೆನ್ನೈ ಪರ ಜಡೇಜಾ ಮತ್ತು ತುಷಾರ್​​ ತಲಾ 3 ವಿಕೆಟ್​ ತೆಗೆದರು. ಮುಸ್ತಾಫಿಜರ್​​ 2, ತೀಕ್ಷಣಾ 1 ವಿಕೆಟ್​​ ಪಡೆದರು. ಇದರ ಪರಿಣಾಮ ಕೆಕೆಆರ್​​ ಹೆಚ್ಚು ರನ್​ ಪೇರಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: VIDEO: ಡುಪ್ಲೆಸಿಸ್​​ ಜತೆ ಜಗಳ ಮಾಡಿದ್ರಾ ವಿರಾಟ್​​? RCB ತೊರೆದು ಕೊಹ್ಲಿ ಮುಂಬೈಗೆ ಬಂದಿದ್ದೇಕೆ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೆಕೆಆರ್​​ ವಿರುದ್ಧ ಗೆದ್ದು ಬೀಗಿದ ಚೆನ್ನೈ; ಕೋಲ್ಕತ್ತಾ ಸೋಲಿಗೆ ಅಸಲಿ ಕಾರಣವೇನು?

https://newsfirstlive.com/wp-content/uploads/2024/04/MS_Gaikwad.jpg

Load More