newsfirstkannada.com

MS ಧೋನಿ ಲಾಂಗ್​ ಹೇರ್​​ಸ್ಟೈಲ್​ಗೆ ಫ್ಯಾನ್ಸ್​ ಫಿದಾ.. ಮಹಿ ಎಲ್ಲಿಗೆ ಹೋದ್ರೂ ಗ್ರ್ಯಾಂಡ್ ವೆಲ್​ಕಮ್

Share :

Published April 7, 2024 at 1:41pm

    ಧೋನಿ ದರ್ಶನಕ್ಕಾಗಿ ಅಭಿಮಾನಿಗಳ ದಂಡೇ ಸ್ಟೇಡಿಯಂಗೆ ಲಗ್ಗೆ

    ಧೋನಿ ಕ್ರಿಕೆಟ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಆಗಿದ್ದಾರೆ

    ಧೋನಿ ಎಂಟ್ರಿ ಕೊಟ್ರೆ ಸಾಕು ಕ್ರೇಜ್​​ ನೆಕ್ಸ್ಟ್​​ ಲೆವೆಲ್​ಗೆ ತಲುಪುತ್ತಿದೆ.!

ಮಹೇಂದ್ರ ಸಿಂಗ್ ಧೋನಿ ದಿ ಲೆಜೆಂಡ್. ಐಪಿಎಲ್​​ ಇತಿಹಾಸದ ಸರ್ವ ಶ್ರೇಷ್ಠ ನಾಯಕ. ಐಪಿಎಲ್​​ನ ರೂಲರ್​. ಈ ಸೀಸನ್​ನಲ್ಲಿ ಆಟ ಮಂಕಾದ್ರು, ಮಾಹಿ ಮಾತ್ರ ಐಪಿಎಲ್​ನ ಚಕ್ರವರ್ತಿಯೇ ಆಗಿದ್ದಾರೆ. ಧೋನಿ ದರ್ಶನಕ್ಕಾಗಿ ಅಭಿಮಾನಿಗಳ ದಂಡೇ ಸ್ಟೇಡಿಯಂಗೆ ಲಗ್ಗೆ ಇಡ್ತಿದೆ. ಸೋಷಿಯಲ್​ ಮೀಡಿಯಾಗಳಲ್ಲಂತೂ ಆರಾಧನೆ ನಡೀತಿದೆ.

ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ನಾಯಕನಾಗಿ ಧೋನಿ ಮಾಡಿದ ಮೋಡಿಯನ್ನ ಮರೆಯೋಕೆ ಸಾಧ್ಯವಿಲ್ಲ. ಸದ್ಯ, ಚೆನ್ನೈ ಸೂಪರ್ ಕಿಂಗ್ಸ್​ ನಾಯಕತ್ವದಿಂದ ಧೋನಿ, ಕೆಳಕ್ಕಿಗಿಳಿದಿದ್ದಾರೆ. ಆದ್ರೂ, ಪ್ರಸಕ್ತ ಐಪಿಎಲ್​ನಲ್ಲಿ ಧೋನಿಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಈ ಬಾರಿಯ ಐಪಿಎಲ್​ನಲ್ಲಿ ಮತ್ತೆ ಮಾಹಿಯ ಜಾತ್ರೆ ನಡೀತಿದೆ. ಕಳೆದ ವರ್ಷದಂತೆ ಈ ಬಾರಿ ಮಿಸ್ಟರ್ ಕೂಲ್ ಧೋನಿ ಹೋದಲ್ಲಿ, ಬಂದಲ್ಲಿ ಜನ ಸಾಗರವೇ ಹರಿದು ಬರ್ತಿದೆ. ಧೋನಿ ಎಂಟ್ರಿ ಕೊಟ್ರೆ ಸಾಕು ಕ್ರೇಜ್​​ ನೆಕ್ಸ್ಟ್​​ ಲೆವೆಲ್​ಗೆ ತಲುಪುತ್ತಿದೆ.

ಇದನ್ನೂ ಓದಿ: ಬ್ಯಾಟ್​ನಿಂದಲೇ ಟೀಕೆಗಳಿಗೆ ಉತ್ತರಿಸಿದ ಕಿಂಗ್ ಕೊಹ್ಲಿ.. ವಿರಾಟ್​ ಸೆಂಚುರಿ ಬಾರಿಸದಿದ್ರೆ RCB ಗತಿ ಏನಾಗುತ್ತಿತ್ತು?

42ರ ವಯಸ್ಸಿನಲ್ಲೂ ಧೋನಿ ದರ್ಬಾರ್​​..!

ಪ್ರಸಕ್ತ ಆವೃತ್ತಿಯಲ್ಲಿ ಜಸ್ಟ್​ ಆಟಗಾರನಾಗಿ ಮಾತ್ರವೇ ಕಾಣಿಸಿಕೊಳ್ಳುತ್ತಿರುವ ಮಾಹಿ, ಏಜ್​ ಇಸ್​ ಜಸ್ಟ್ ನಂಬರ್ ಅನ್ನೋದನ್ನ ಫ್ರೂವ್ ಮಾಡ್ತಿದ್ದಾರೆ. 42ರ ವಯಸ್ಸಿನಲ್ಲೂ 22 ಯಾರ್ಡ್​ನಲ್ಲಿ ಅದ್ಬುತವನ್ನೇ ಸೃಷ್ಟಿಸುತ್ತಿದ್ದಾರೆ. ಯುವ ಕ್ರಿಕೆಟಿಗರನ್ನ ನಾಚಿಸುವಂತೆ ವಿಕೆಟ್ ಹಿಂದೆ ಸ್ಟನ್ನಿಂಗ್ ಕ್ಯಾಚ್​ಗಳನ್ನ ಪಡೆದು ಎಲ್ಲರನ್ನ ನಿಬ್ಬೆರಗಾಗಿಸಿದ್ದಾರೆ.

ಬ್ಯಾಟಿಂಗ್​ನಲ್ಲಿ ಬೌಂಡರಿ, ಸಿಕ್ಸರ್​ಗಳ ಸುರಿಮಳೆ ಗೈಯುತ್ತಿರುವ ಫಿನಿಷರ್ ಧೋನಿ​​, ಫ್ಯಾನ್ಸ್​ ಮನ ಗೆಲ್ತಿದ್ದಾರೆ. ಈ ಪರ್ಫಾಮೆನ್ಸ್​ ಅನ್ನ ಎಲ್ಲರ ಮೆಚ್ಚಿದ್ದಾರೆ. ಹಾಡಿ-ಕೊಂಡಾಡಿದ್ದಾರೆ. ಇದ್ರ ಜೊತೆಗೆ ಆಟದ ಹೊರತಾಗಿ ಮಾಹಿಯ ಹೊಸ ಲುಕ್​​ ಕೂಡ ಸೆನ್ಸೇಷನ್​ ಸೃಷ್ಟಿಸಿದೆ.

ಐಪಿಎಲ್​ನಲ್ಲಿ ಮನ ಗೆದ್ದ ಮಾಹಿ ಹೇರ್​ ಸ್ಟೈಲ್​!

ಪ್ರಸಕ್ತ ಐಪಿಎಲ್​​ನಲ್ಲಿ ಚೆನ್ನೈ ಮಾಜಿ ನಾಯಕನ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಹೊರತಾಗಿ ಎಲ್ಲರ ಗಮನ ಸೆಳೆದಿದ್ದು ಹೇರ್​ಸ್ಟೈಲ್​​.. ಧೋನಿಯ ವಿಂಟೇಜ್​ ಲುಕ್​​ ಕ್ರಿಕೆಟ್​ ಫ್ಯಾನ್ಸ್​ ಫಿದಾ ಆಗಿದ್ದಾರೆ. ಫ್ಯಾನ್ಸ್​ ಮಾತ್ರವಲ್ಲ. ಎದುರಾಳಿ ತಂಡಗಳ ಆಟಗಾರರೂ ಕೂಡ ಮಹಿಯ ಲಾಂಗ್​ ಹೇರ್​​ಸ್ಟೈಲ್​ಗೆ ಫಿದಾ ಆಗಿದ್ದಾರೆ. ಹೈದ್ರಾಬಾದ್​ ಪಿಚ್ ಕ್ಯುರೇಟರ್ ಅಂತೂ, ಧೋನಿಯನ್ನ ರೋಮನ್​ ಚಕ್ರವರ್ತಿಗೆ ಹೋಲಿಸಿದ್ದಾರೆ.

ಇದನ್ನೂ ಓದಿ: ತುಳಸಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು.. ಮನೆ ಅಂದವಷ್ಟೇ ಅಲ್ಲ, ಆರೋಗ್ಯಕ್ಕೂ ವೃಂದಾ ಬಹುಉಪಕಾರಿ

ಈ ಸೀಸನ್​​ ಐಪಿಎಲ್​ನಲ್ಲಿ ಧೋನಿ ಏನೇ ಮಾಡಿದ್ರೂ, ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದೆ. ಮೊನ್ನೆ ಒಂದು ಕಮರ್ಷಿಯಲ್​ ಶೂಟ್​ನಲ್ಲಿ ಒಂದು ಹಾಡು ಹೇಳಿದ್ರು.. ಅದಂತೂ, ಫೇಸ್​​ಬುಕ್​, ಟ್ವಿಟರ್​, ಇನ್ಸ್​​ಸ್ಟಾಗ್ರಾಂನಲ್ಲಿ ಧೂಳ್​ ಎಬ್ಬಿಸಿದೆ.

ಹೈದ್ರಾಬಾದ್​​ ಪಿಚ್​ ಕ್ಯುರೇಟರ್​ ಹೇಳಿದಂತೆ ಮಾಹಿ ಒಬ್ಬ ಚಕ್ರವರ್ತಿಯೇ. ಇಡೀ ದೇಶದ ಉದ್ದಗಲದಲ್ಲಿ ಇರೋ ಅಭಿಮಾನಿಗಳು, ಯಾವುದೇ ಊರಿನ, ಯಾವುದೇ ಸ್ಟೇಡಿಯಂಗೆ ಎಂಟ್ರಿ ಕೊಟ್ಟರೂ ಸಿಗ್ತಿರೋ ಭವ್ಯ ಸ್ವಾಗತ. ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರ್ತಿರೋ ಅಭಿಮಾನಿಗಳೇ ಇದಕ್ಕೆ ಸಾಕ್ಷಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

MS ಧೋನಿ ಲಾಂಗ್​ ಹೇರ್​​ಸ್ಟೈಲ್​ಗೆ ಫ್ಯಾನ್ಸ್​ ಫಿದಾ.. ಮಹಿ ಎಲ್ಲಿಗೆ ಹೋದ್ರೂ ಗ್ರ್ಯಾಂಡ್ ವೆಲ್​ಕಮ್

https://newsfirstlive.com/wp-content/uploads/2024/04/DHONI-5.jpg

Load More