Advertisment

ಈ ಸಲ ಕಪ್‌ ನಮ್ಮದೇ.. RCB ತಂಡಕ್ಕೆ ಡಿ.ಕೆ ಶಿವಕುಮಾರ್ ಭರ್ಜರಿ ಸ್ವಾಗತ; ಫೋಟೋಗಳು ಇಲ್ಲಿದೆ!

author-image
admin
Updated On
ಈ ಸಲ ಕಪ್‌ ನಮ್ಮದೇ.. RCB ತಂಡಕ್ಕೆ ಡಿ.ಕೆ ಶಿವಕುಮಾರ್ ಭರ್ಜರಿ ಸ್ವಾಗತ; ಫೋಟೋಗಳು ಇಲ್ಲಿದೆ!
Advertisment
  • HAL ಏರ್‌ಪೋರ್ಟ್‌ಗೆ ತೆರಳಿದ ಡಿಸಿಎಂ ಡಿ.ಕೆ ಶಿವಕುಮಾರ್
  • ಬೆಂಗಳೂರಿಗೆ ಬಂದ RCB ಆಟಗಾರರಿಗೆ ಅಭಿಮಾನಿಗಳ ಜೈಕಾರ
  • ಆರ್‌ಸಿಬಿ ವಿಜಯೋತ್ಸವಕ್ಕೆ ವಿಧಾನಸೌಧದ ಸುತ್ತಾ ಜನವೋ ಜನ

IPL ಸೀಸನ್‌ 18ರ ಚಾಂಪಿಯನ್ RCB ತಂಡ ಕಪ್ ಗೆದ್ದು ಬೆಂಗಳೂರಿಗೆ ಮರಳಿದೆ. ತವರಿಗೆ ಬಂದ RCB ಆಟಗಾರರನ್ನ ಫ್ಯಾನ್ಸ್‌ ಭರ್ಜರಿಯಾಗಿ ಬರಮಾಡಿಕೊಂಡಿದ್ದಾರೆ. ಅಭಿಮಾನಿಗಳ ಸಾಗರ ನೋಡಿ ಪ್ರತಿಯೊಬ್ಬರು ಫುಲ್ ಫಿದಾ ಆಗಿದ್ದಾರೆ.

Advertisment

publive-image

HAL ಏರ್‌ಪೋರ್ಟ್‌ಗೆ ತೆರಳಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು RCB ಆಟಗಾರರಿಗೆ ಕರ್ನಾಟಕದ ಬಾವುಟ ಹಾಗೂ ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

publive-image

HAL ಏರ್‌ಪೋರ್ಟ್‌ನ ಹೊರಗೂ ಅಭಿಮಾನಿಗಳ ದಂಡು RCB ಆಟಗಾರರಿಗೆ ಜೈಕಾರ ಹಾಕಿದರು.

ಇದನ್ನೂ ಓದಿ: RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. ಚಿನ್ನಸ್ವಾಮಿ ಸ್ಟೇಡಿಯಂ ಎಂಟ್ರಿಗೆ ಉಚಿತ ಪಾಸ್‌ ಘೋಷಣೆ 

publive-image

ವಿಮಾನ ನಿಲ್ದಾಣದಿಂದ ಹೊರಡುವಾಗ ಡಿ.ಕೆ ಶಿವಕುಮಾರ್ ಅವರು ಕಾರಿನಲ್ಲಿ RCB ಫ್ಲಾಗ್ ಹಿಡಿದು ಸಂತಸ ವ್ಯಕ್ತಪಡಿಸಿದರು.

Advertisment

publive-image

ವಿಧಾನಸೌಧದ ಮೆಟ್ಟಿಲ ಮೇಲೆ ಆರ್‌ಸಿಬಿ ಆಟಗಾರರಿಗೆ ಸನ್ಮಾನ ಮಾಡಲಾಗುತ್ತಿದೆ. ವಿಧಾನಸೌಧದ ರಸ್ತೆಯಲ್ಲಿ ಜನಸಾಗರವೇ ಜಮಾಯಿಸಿದೆ.


">June 4, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment