newsfirstkannada.com

ಕೋಪ ನಿಯಂತ್ರಣದಲ್ಲಿರಲಿ; ಹೃದ್ರೋಗಿಗಳಿಗೆ ಅತಿಯಾದ ಸಮಸ್ಯೆ ಕಾಡಬಹುದು; ಇಲ್ಲಿದೆ ಇಂದಿನ ಭವಿಷ್ಯ

Share :

Published January 19, 2024 at 5:55am

  ಸ್ವಂತ ಕಾರ್ಯಗಳಿಗೆ ಹೆಚ್ಚಿನ ಹಣ ಖರ್ಚು, ನಿಮ್ಮ ಪ್ರತಿಭೆಯ ಪ್ರಶಂಸೆ ಇರುತ್ತದೆ

  ಉನ್ನತ ವ್ಯಾಸಂಗ ಮಾಡಬೇಕೆನ್ನುವರಿಗೆ ಶುಭ, ಸರ್ಕಾರಿ ಕೆಲಸಗಳಲ್ಲಿ ಯಶಸ್ಸು

  ಮನಸ್ಸಿನಲ್ಲಿ ಋಣಾತ್ಮಕ ಆಲೋಚನೆ ಹೆಚ್ಚಾಗುತ್ತವೆ, ಅಧ್ಯಾಯದಲ್ಲಿ ಅನಾಸಕ್ತಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಅಶ್ವಿನಿ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

 • ಯಾರೊಂದಿಗೂ ನಿಮ್ಮ ವಿಶ್ವಾಸ ಹಾಳು ಮಾಡಿಕೊಳ್ಳಬೇಡಿ
 • ನಿಮ್ಮ ಕೆಲಸದ ಬಗ್ಗೆ ಸಂಪೂರ್ಣ ಗಮನವಿರಲಿ
 • ಬುದ್ಧಿವಂತಿಕೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು
 • ಕೋಪ ನಿಯಂತ್ರಣದಲ್ಲಿರಲಿ
 • ಹೃದ್ರೋಗಿಗಳಿಗೆ ಅತಿಯಾದ ಸಮಸ್ಯೆ ಕಾಡಬಹುದು
 • ವಿದ್ಯಾರ್ಥಿಗಳು ಅಭ್ಯಾಸದ ಬಗ್ಗೆ ನಿರ್ಲಕ್ಷ್ಯ ತೋರಿಸಬಹುದು
 • ಸೂರ್ಯನಾರಾಯಣರನ್ನ ಆರಾಧನೆ ಮಾಡಿ

ವೃಷಭ

 • ನಿಮ್ಮ ಆಸೆಗಳು ಈಡೇರುವಂತೆ ಪ್ರಯತ್ನಿಸಿ
 • ತುಂಬಾ ಪರಿಶ್ರಮದ ದಿನ
 • ನಿಗೂಢ ವಿಚಾರ ತಿಳಿದು ವಿಸ್ಮಯರಾಗಬಹುದು
 • ನಿಮ್ಮ ಕೆಲಸದಿಂದ ತೃಪ್ತಿ ಸಿಗಬಹುದು
 • ಉದ್ಯೋಗಸ್ಥರಿಗೆ ಅನುಕೂಲಕರ ದಿನ
 • ಮಕ್ಕಳ ವಿದ್ಯಾಭ್ಯಾಸಕ್ಕೆ ಯೋಜನೆ ಹಾಕಬಹುದು
 • ಸರಸ್ವತಿಯನ್ನು ಆರಾಧನೆ ಮಾಡಿ

ಮಿಥುನ

 • ಬಂಧುಗಳಿಗಾಗಿ ಹಣ ಖರ್ಚಾಗಬಹುದು
 • ಆದಾಯದಲ್ಲಿ ಪ್ರತಿಕೂಲವಾಗಬಹುದು
 • ಸ್ನೇಹಿತರೊಂದಿಗೆ ಜಗಳವಾಗಬಹುದು
 • ತಂದೆಯವರಿಗೆ ತೊಂದರೆ ಇದೆ
 • ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿ
 • ಬಾಕಿ ಬರಬೇಕಾದ ಹಣವಿದ್ದರೆ ಈ ದಿನ ಅವಕಾಶಗಳು ಕಡಿಮೆ
 • ನವಗ್ರಹರ ಆರಾಧನೆ ಮಾಡಿ

ಕಟಕ

 • ಉದ್ಯೋಗದಲ್ಲಿ ಸಮಸ್ಯೆ ಉಂಟಾಬಹುದು
 • ಮನೋರಂಜನೆಗಾಗಿ ಹಣ ಖರ್ಚಾಗಬಹುದು
 • ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ
 • ಹಿರಿಯರ ಆಸ್ತಿ ವಿವಾದ ಕಡಿಮೆಯಾಗಬಹುದು
 • ಹಳೆಯ ಬಾಕಿ ಬರುತ್ತದೆ
 • ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
 • ಲಕ್ಷ್ಮಿನಾರಾಯಣರ ಪ್ರಾರ್ಥನೆ ಮಾಡಿ

ಸಿಂಹ

 • ನಿರುದ್ಯೋಗಿಗಳಿಗೆ ಒತ್ತಡ, ಬೇಸರದ ದಿನ
 • ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಡೆಯಬಹುದು
 • ನಿಮ್ಮ ತಪ್ಪು ನಿರ್ಣಯದಿಂದ ಬೇರೆಯವರಿಗೆ ತೊಂದರೆ ಆಗಬಹುದು
 • ಪ್ರತಿರೋಧಿಗಳು ನಿಮ್ಮನ್ನ ನಿರಾಸೆಗೊಳಿಸಲು ಕಾಯುತ್ತಿರುತ್ತಾರೆ
 • ಸರಕಾರಿ ನೌಕರರಿಗೆ ಸಮಸ್ಯೆ ಇದೆ
 • ಕುಟುಂಬ ಸದಸ್ಯರ ಭಿನ್ನಾಭಿಪ್ರಾಯ ದೂರ ಮಾಡಿ
 • ನರಸಿಂಹನನ್ನ ಆರಾಧಿಸಿ

ಕನ್ಯಾ

 • ವೈವಾಹಿಕ ಜೀವನದಲ್ಲಿ ಬೇಸರ ಜಿಗುಪ್ಸೆ ಕಾಡಬಹುದು
 • ನೌಕರಿಯ ಸ್ಥಳದಲ್ಲಿ ಕಿರಿಕಿರಿ ಉಂಟಾಗಬಹುದು
 • ನಿಮ್ಮ ವೈಯಕ್ತಿಕ ಲಾಭಕ್ಕಾಗಿ ಬೇರೆಯವರನ್ನು ದೂಷಿಸಬೇಡಿ
 • ಧಾರ್ಮಿಕ ಕಾರ್ಯದಲ್ಲಿ ನಂಬಿಕೆ ಹೆಚ್ಚಾಗಬಹುದು
 • ಕುಟುಂಬದವರ ಅಸಹಕಾರ ಕಾಡುತ್ತದೆ
 • ಹಣ, ದ್ರವ್ಯ ಕಳವು ಸಾಧ್ಯತೆ ಇದೆ
 • ಕಾರ್ತವೀರ್ಯಾರ್ಜುನನ್ನ ಪ್ರಾರ್ಥನೆ ಮಾಡಿ

ತುಲಾ

 • ಆರ್ಥಿಕ ಸ್ಥಿತಿ ಇಂದು ಚೆನ್ನಾಗಿರುತ್ತದೆ
 • ಕುಟುಂಬದಲ್ಲಿ ಎಲ್ಲರಿಗೂ ಸಂತೋಷ
 • ಸ್ನೇಹಿತರೆ ಆಗಮನ ಖುಷಿ ನೀಡಬಹುದು
 • ವ್ಯಾಪಾರಸ್ಥರಿಗೆ ನಿರೀಕ್ಷೆಗಿಂತ ಹೆಚ್ಚಿನ ಲಾಭ ಸಿಗಬಹುದು
 • ಹೊಸ ಆದಾಯಕ್ಕೆ ಮಾರ್ಗಗಳು ಸಿಗಬಹುದು
 • ಯುವಕರು ಜೀವನದಲ್ಲಿ ತುಂಬಾ ಸುಖಕರವಾಗಿರಬಹುದು
 • ಇಷ್ಟದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

 • ಹಿರಿಯರ ಸಲಹೆ ತುಂಬಾ ಮುಖ್ಯವಾಗುತ್ತದೆ
 • ಹೊಸ ಸಾಧನೆಗೆ ಅವಕಾಶವಿದೆ
 • ಕೆಲಸದ ಸ್ಥಳದಲ್ಲಿ ಅಪರಿಚಿತರಿಂದ ತೊಂದರೆ ಆಗಬಹುದು
 • ಕೆಲಸದ ಗುಣಮಟ್ಟ ಕಾಪಾಡಿಕೊಳ್ಳಿ
 • ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಸೂಚನೆಯಿದೆ
 • ಬಂಧುಗಳಿಂದ ಅವಮಾನವಾಗಬಹುದು
 • ದುರ್ಗಾ ಆರಾಧನೆ ಮಾಡಿ

ಧನುಸ್ಸು

 • ಮನಸ್ಸಿನಲ್ಲಿ ಋಣಾತ್ಮಕ ಆಲೋಚನೆಗಳು ಹೆಚ್ಚಾಗುತ್ತವೆ
 • ಮಕ್ಕಳಿಗೆ ಅಧ್ಯಾಯದಲ್ಲಿ ಅನಾಸಕ್ತಿ
 • ಹೊಸ ಕೆಲಸಕ್ಕೆ ಸೂಕ್ತ ಸಮಯವಲ್ಲ
 • ಸಕಾಲಕ್ಕೆ ಅಂದುಕೊಂಡ ಕೆಲಸ ಪೂರೈಸಿ, ನಷ್ಟದಿಂದ ತಪ್ಪಿಸಿಕೊಳ್ಳಿ
 • ಸ್ಥಗಿತಗೊಂಡಿರುವ ಹಣ ವಾಪಸ್ ಬರಲು ತೊಂದರೆಯಿದೆ
 • ಯಥೇಷ್ಟು ಆಹಾರ ಸೇವಿಸಿದರೆ ಅನಾರೋಗ್ಯದ ಸೂಚನೆ ಇದೆ
 • ಇಂದ್ರಾಕ್ಷಿ ಪ್ರಾರ್ಥನೆ ಮಾಡಿ

ಮಕರ

 • ಉನ್ನತ ವ್ಯಾಸಂಗ ಮಾಡಬೇಕೆನ್ನುವವರಿಗೆ ಶುಭವಿದೆ
 • ಸರ್ಕಾರಿ ಕೆಲಸಗಳಲ್ಲಿ ಯಶಸ್ಸು
 • ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಖರ್ಚಾಗಬಹುದು
 • ನವ ವಿವಾಹಿತರಿಗೆ ಶುಭ ಸಮಯ
 • ಹಣಕಾಸಿನ ಲಾಭ ಇರುತ್ತದೆ
 • ಅನಾಯಾಸವಾಗಿ ಹಲವಾರು ಕೆಲಸಗಳಾಗುತ್ತವೆ
 • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಸ್ವಂತ ಕಾರ್ಯಗಳಿಗೆ ಹೆಚ್ಚಿನ ಹಣ ಖರ್ಚು
 • ನಿಮ್ಮ ಪ್ರತಿಭೆಯ ಪ್ರಶಂಸೆ ಇರುತ್ತದೆ
 • ಆರೋಗ್ಯದಲ್ಲಿ ವ್ಯತ್ಯಾಸ ಮಾಡಿಕೊಳ್ಳಬೇಡಿ
 • ಕೆಲಸದ ಒತ್ತಡ ಹೆಚ್ಚಾಗಬಹುದು
 • ಕುಟುಂಬದ ಪ್ರಗತಿಯ ಬಗ್ಗೆ ಚರ್ಚಿಸುತ್ತೀರಿ
 • ಹಣದ ವಿಚಾರಕ್ಕೆ ಜಗಳ ಸಂಭವವಿದೆ
 • ಐಶ್ವರ್ಯಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ಮೀನ

 • ಉದ್ಯೋಗದಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗಬಹುದು
 • ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ
 • ಮಕ್ಕಳೆಲ್ಲ ತುಂಬಾ ಸಂತೋಷವಾಗಬಹುದು
 • ಪಿತ್ರಾರ್ಜಿತ ವೃದ್ಧಿ, ಅನುಕೂಲವಿದೆ
 • ಧಾರ್ಮಿಕ ವಿಚಾರದಲ್ಲಿ ಚರ್ಚಿಸಬಹುದು
 • ಕಾನೂನು ವಿಚಾರದಲ್ಲಿ ಜಯ ಸಾಧನೆ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಪ ನಿಯಂತ್ರಣದಲ್ಲಿರಲಿ; ಹೃದ್ರೋಗಿಗಳಿಗೆ ಅತಿಯಾದ ಸಮಸ್ಯೆ ಕಾಡಬಹುದು; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More