newsfirstkannada.com

ಭಯ, ಕೋಪ, ದ್ವೇಷ ಬೇಡವೇ ಬೇಡ.. ಪ್ರೇಮಿಗಳೇ ಎಚ್ಚರ! ಇಲ್ಲಿದೆ ಇಂದಿನ ಭವಿಷ್ಯ

Share :

Published March 27, 2024 at 5:45am

    ನಿಮ್ಗೆ ಬೇರೆಯವರ ಜೊತೆ ಬೆರೆತು ಸಂತೋಷವನ್ನು ಪಡುವ ಯೋಗವಿದೆ

    ಆಹಾರದ ಬಗ್ಗೆ ಕಾಳಜಿ ವಹಿಸಿ, ಊಹಾಪೋಹಗಳಿಗೆ ತಲೆ ಕೊಡಬೇಡಿ

    ದೂರವಿದ್ದ ಬಂಧುಗಳ ಅಥವಾ ಸ್ನೇಹಿತರ ಆಗಮನ ಸಂತಸ ತರಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಚಿತ್ತಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಧ್ಯಾನ ಯೋಗಗಳಿಂದ ದಿನವನ್ನು ಪ್ರಾರಂಭಿಸಿ
  • ದಿನವಿಡೀ ಶಕ್ತಿ ಸಾಮರ್ಥ್ಯಗಳ ಪರೀಕ್ಷೆಯಾಗಲಿದೆ
  • ಕೆಲಸದಲ್ಲಿ ಒತ್ತಡ ಆಗಬಹುದು
  • ಸಣ್ಣ ಉದ್ಯೋಗಿಗಳಿಗೆ ಗಣನೀಯ ಲಾಭ
  • ವ್ಯಾಪಾರಿಗಳಿಗೆ ಪದಾರ್ಥಗಳ ನಷ್ಟ
  • ಸ್ನೇಹಿತರಿಂದ ವಂಚನೆ ಮೋಸದ ಸಾಧ್ಯತೆ
  • ಸಮಯಾಭಾವ ತಪ್ಪು ತಿಳಿದುಕೊಳ್ಳಲು ಆಗದ ಪರಿಸ್ಥಿತಿ
  • ದಕ್ಷಿಣ ಮೂರ್ತಿಯನ್ನು ಪ್ರಾರ್ಥಿಸಿ

ವೃಷಭ

  • ವೈಯಕ್ತಿಕ ಸಮಸ್ಯೆಗಳಿಂದ ಸಂತೋಷಕ್ಕೆ ಧಕ್ಕೆ ಉಂಟಾಗಬಹುದು
  • ಒತ್ತಡ ನಿವಾರಣೆಗೆ ಓದಿನ ಮೊರೆ ಹೋಗಿ
  • ರಿಯಲ್ ಎಸ್ಟೇಟ್ ಕೆಲಸ ಮಾಡುವವರಿಗೆ ಲಾಭವಿದೆ
  • ಗುಂಪು ಗುಂಪಾಗಿರುವ ಜನರ ಮಧ್ಯೆ ಹೋಗದಿರಿ ತೊಂದರೆಯಾಗಬಹುದು
  • ಬೇರೆಯವರ ಗಮನ ಸೆಳೆಯುತ್ತೀರಿ
  • ಈ ದಿನ ನಿಮಗೆ ಶುಭವಿದೆ
  • ಹಿರಿಯರ ಸೇವೆ ಮಾಡಿ

ಮಿಥುನ

  • ಇಂದು ಭಾವೋದ್ರೇಕ ಒಳ್ಳೆಯದಲ್ಲ
  • ಮಕ್ಕಳಿಂದ ಅನುಕೂಲವಾಗುವುದರಿಂದ ಸಂತೋಷವಾಗಲಿದೆ
  • ಯಾವುದಕ್ಕೂ ಯಾರನ್ನು ಬಲವಂತ ಮಾಡಬೇಡಿ
  • ಮಕ್ಕಳಿಗೆ ತಿಳುವಳಿಕೆ ಹೇಳಿ ನಿಜಾಂಶ ತಿಳಿಸಿ
  • ಇಂದು ಆಹಾರ ಮಿತವಾಗಿರಲಿ
  • ವಿಷ್ಣು ಸಹಸ್ರನಾಮ ಪಠಿಸಿ

ಕಟಕ

  • ಜೀವನದಲ್ಲಿ ಆಶಾವಾದಿಗಳಾಗಿರಲು ಪ್ರಯತ್ನಿಸಿ
  • ಭಯ ದ್ವೇಷ ಕೋಪಗಳನ್ನು ದೂರ ಮಾಡಿ
  • ಸುಭದ್ರ ಆರ್ಥಿಕ ಸ್ಥಿತಿ ಕಾಯ್ದುಕೊಳ್ಳಿ
  • ಹವ್ಯಾಸಗಳಿಗೆ ಆದ್ಯತೆ ನೀಡಿ
  • ತಕ್ಷಣದ ನಿರ್ಧಾರ ಒಳಿತಲ್ಲ
  • ಪ್ರೇಮಿಗಳಿಗೆ ಯಶಸ್ಸಿಲ್ಲ ಎಚ್ಚರಿಕೆ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಸಿಂಹ

  • ಆಪತ್ತಿನಲ್ಲಿರುವವರಿಗೆ ಸಹಾಯ ಮಾಡಿ
  • ಲೋಕೋಪಕಾರವಾಗುವ ಕೆಲಸ ಮಾಡಿ
  • ಹಣ ಉಳಿಸುವ ಕೂಡಿಡುವ ದಿನ
  • ಮದುವೆಗೆ ಉತ್ತಮ ಸಮಯ ಜಾತಕ ಪರಿಶೀಲಿಸಿಕೊಳ್ಳಿ
  • ಉದ್ಯೋಗದಲ್ಲಿ ನಿಮ್ಮ ಪಾತ್ರ ಹಿರಿದಾಗುತ್ತದೆ
  • ಧರ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳಿ
  • ಶಾಸ್ತಾರನ ಉಪಾಸನೆ ಮಾಡಿ

ಕನ್ಯಾ

  • ಅಸಾಧ್ಯವಾದುದನ್ನು ಸಾಧಿಸಬಹುದು ಆದರೆ ಮನಸ್ಸಿಲ್ಲ
  • ಗಂಡ ಹೆಂಡತಿಯ ಜಗಳ ತಾರಕಕ್ಕೇರಬಹುದು
  • ದುಶ್ಚಟಗಳಿರುವವರು ಅಗತ್ಯವಾಗಿ ದೂರ ಮಾಡಿ ತೊಂದರೆಯಾಗಬಹುದು
  • ಬೇರೆಯವರನ್ನು ಟೀಕಿಸಬೇಡಿ ನಿಮ್ಮನ್ನು ಗಮನಿಸಿಕೊಳ್ಳಿ
  • ಕಬ್ಬಿಣ ವ್ಯಾಪಾರಿಗಳಿಗೆ ನಷ್ಟವಿದೆ
  • ಬಟ್ಟೆ ವ್ಯಾಪಾರಿಗಳಿಗೆ ಮೋಸವಾಗಬಹುದು
  • ಐಶ್ವರ್ಯ ಲಕ್ಷ್ಮಿಯ ಪೂಜೆ ಮಾಡಿ

ತುಲಾ

  • ವಿರಾಮವಾಗಿರಬೇಕೆಂದು ಬಯಸುತ್ತೀರಿ ಆದರೆ ಒತ್ತಡದಿಂದ ಸಾಧ್ಯವಿಲ್ಲ
  • ಮುಗ್ಧ ಮಕ್ಕಳಿಗೆ ಸಂತೋಷ ನೀಡಿ ಸಿಹಿ ಹಂಚಿ
  • ಹಿರಿಯರನ್ನು ಲಘುವಾಗಿ ಪರಿಗಣಿಸದಿರಿ
  • ಆಪ್ತರೊಂದಿಗೆ ಸಮಯ ಕಳೆಯುತ್ತಾ ಕರ್ತವ್ಯ ಮರೆಯದಿರಿ
  • ಮನೆಯ ವಾತಾವರಣ ಚೆನ್ನಾಗಿರುತ್ತದೆ
  • ದೂರದಿಂದ ಬಂಧುಗಳ ಅಥವಾ ಸ್ನೇಹಿತರ ಆಗಮನ ಸಂತೋಷ ತರಲಿದೆ
  • ಶ್ರೀ ಚಕ್ರ ಪೂಜಕರಿಗೆ ಪೂಜಾ ಪರಿಕರ ಕೊಡಿ

ವೃಶ್ಚಿಕ

  • ಆಹಾರದ ಬಗ್ಗೆ ಕಾಳಜಿ ವಹಿಸಿ
  • ಊಹಾಪೋಹಗಳಿಗೆ ತಲೆ ಕೊಡಬೇಡಿ
  • ಇಂದು ವಾದ-ವಿವಾದಗಳು ಬೇಡ
  • ನಿಮಗಾಗಿ ಸಮಯವನ್ನು ಮೀಸಲಾಗಿಸಿ
  • ಗಂಡ ಮಕ್ಕಳಿಂದ ಸಂತೋಷವಾಗಿರುತ್ತೀರಿ
  • ಅಂದುಕೊಂಡ ಕೆಲಸದಲ್ಲಿ ವಿಶ್ವಾಸ ಬರುತ್ತದೆ ಶುಭವಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಉಪಾಸನೆ ಮಾಡಿ

ಧನುಸ್ಸು

  • ಮನೋರೋಗಕ್ಕೆ ಮದ್ದಿಲ್ಲ ಅದರಿಂದ ಹೊರ ಬಂದರೆ ಸೌಖ್ಯ
  • ದೇವಾಲಯಕ್ಕೆ ಹೋಗಿ ದರ್ಶನ ಮಾಡಿ ಬನ್ನಿ
  • ಹಣವಿದೆ,ಅನುಕೂಲವಿದೆ ಅನುಭವಿಸುವ ಯೋಗವಿಲ್ಲ
  • ಎಲ್ಲರೊಡನೆ ಮುಕ್ತವಾಗಿ ಬೆರೆತು ಸಂತೋಷ ಪಡೆಯಿರಿ
  • ನಿಮ್ಮಗ್ಯಾವ ಕೊರತೆಯಿಲ್ಲ ಸ್ವಯಂಕೃತ ಅಪರಾಧಗಳೇ ಹೆಚ್ಚು
  • ತಾಯಿಯವರನ್ನು ಚೆನ್ನಾಗಿ ನೋಡಿಕೊಳ್ಳಿ ಮಾತೃ ಶಾಪ ಬೇಡ
  • ಶಿವನನ್ನು ಪೂಜಿಸಿ

ಮಕರ

  • ಶರೀರಕ್ಕೆ ಕೆಲಸ ಕೊಡಿ, ಇಲ್ಲದಿದ್ದರೆ ತೊಂದರೆಯಿದೆ
  • ಹೊಸ ಆಲೋಚನೆಗಳು ನಿರಂತರವಾಗಿರುತ್ತದೆ
  • ಗುರಿಯ ಪೂರ್ಣತೆ ಗೊತ್ತಿಲ್ಲದ ನೀವು ಕಷ್ಟ ಪಡಬೇಕಾದೀತು
  • ದುಃಖಕರ ನೆನಪುಗಳು ಕಾಡುತ್ತವೆ
  • ತಪ್ಪಾಗಿರುವುದನ್ನು ತಿದ್ದಿಕೊಳ್ಳಿ ನೋವಿನಿಂದ ಹೊರಬನ್ನಿ
  • ಸತ್ಯನಾರಾಯಣನನ್ನು ಪೂಜಿಸಿ

ಕುಂಭ

  • ಗುಪ್ತ ಸಮಸ್ಯೆಗಳು ಕಾಣಬಹುದು
  • ಇಂದು ಯಾರ ಮೇಲು ಕೋಪ ಮಾಡಿಕೊಳ್ಳಬೇಡಿ
  • ಬೇರೆಯವರೊಂದಿಗೆ ನೈಜವಾಗಿ ವರ್ತಿಸಿ
  • ಕೆಟ್ಟ ಸುದ್ದಿಯಿಂದ ಭಯ ಉಂಟಾಗಬಹುದು
  • ವೈಯಕ್ತಿಕ ಜೀವನ ನೀರಸ ಎನಿಸಬಹುದು
  • ದುರ್ಗಾ ಪರಮೇಶ್ವರಿಯನ್ನು ಕುಂಕುಮದಿಂದ ಅರ್ಚಿಸಿ

ಮೀನ

  • ಆರೋಗ್ಯದ ಬಗ್ಗೆ ಚಿಂತಿಸಿ
  • ಈ ದಿನ ಸ್ವಲ್ಪ ವಿಶ್ರಾಂತಿ ಮಾಡಿ
  • ದುರ್ಘಟನೆಗಳಿಂದ ಮನಸ್ಸು ವಿಚಲಿತವಾಗಬಹುದು
  • ಮನೆಯವರ ಸಹಕಾರವಿರುತ್ತದೆ
  • ಹಣದ ವಿಚಾರದಲ್ಲಿ ಜಿಪುಣತನ ತೋರಿಸಬೇಡಿ
  • ಬೇರೆಯವರ ಜೊತೆ ಬೆರೆತು ಸಂತೋಷವನ್ನು ಪಡುವ ಯೋಗವಿದೆ
  • ಕುಲದೇವತಾ ಪೂಜೆಯನ್ನು ನೆರವೇರಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಯ, ಕೋಪ, ದ್ವೇಷ ಬೇಡವೇ ಬೇಡ.. ಪ್ರೇಮಿಗಳೇ ಎಚ್ಚರ! ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More