newsfirstkannada.com

ಆಸ್ತಿ ಖರೀದಿ, ಮಾರಾಟದಿಂದ ಲಾಭ; ಈ ರಾಶಿಯವರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

Share :

Published April 4, 2024 at 6:01am

  ತಾತ್ಸಾರವನ್ನು ಮಾಡಬೇಡಿ, ಹಳೆಯ ನೋವು ಕಾಡಬಹುದು

  ಕಾನೂನಿನ ಚೌಕಟ್ಟಿನ ಒಳಗೆ ನಿಮ್ಮ ವ್ಯವಹಾರವನ್ನು ಮಾಡಿ

  ಸಂಬಂಧಿಕರಲ್ಲಿ ವಿಶೇಷವಾದ ಒಲವು ಮೂಡಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

 • ವ್ಯವಹಾರದಲ್ಲಿ ಅತಿಯಾದ ಬುದ್ಧಿವಂತಿಕೆ,ಜಾಣ್ಮೆ ನಿಮಗೆ ಅನುಕೂಲವಾಗಲಿದೆ
 • ಸ್ವಾಭಾವಿಕವಾಗಿ ಜನ ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ
 • ಎರೆಡೆರಡು ಕೆಲಸಗಳನ್ನು ಒಟ್ಟಿಗೆ ಮಾಡಬೇಡಿ
 • ಸಂಬಂಧಿಕರಲ್ಲಿ ವಿಶೇಷವಾದ ಒಲವು ಮೂಡಬಹುದು
 • ಹೆಚ್ಚು ರಕ್ತದೊತ್ತಡವಿರುವ ವ್ಯಕ್ತಿಗಳಿಗೆ ತೊಂದರೆಯಾಗಬಹುದು ಜಾಗ್ರತೆ
 • ದೇವಿಯನ್ನು ಆರಾಧನೆ ಮಾಡಿ

ವೃಷಭ

 • ಆಸ್ತಿಯ ಖರೀದಿ ಅಥವಾ ಮಾರಾಟದಿಂದ ಲಾಭವಿದೆ
 • ಕಾನೂನಿನ ಚೌಕಟ್ಟಿನ ಒಳಗೆ ನಿಮ್ಮ ವ್ಯವಹಾರವನ್ನು ಮಾಡಿ
 • ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಚಿಂತನೆ ನಡೆಸುತ್ತೀರಿ
 • ಎಲ್ಲೂ ಕೂಡ ನಾಸ್ತಿಕತೆ ಬೇಡ
 • ಸತ್ಯ ಶೋಧನೆಗೆ ಮುಂದಾಗಿ
 • ನಿಮ್ಮ ಜೀವನದಲ್ಲಿ ಸತ್ಯ ಸಾಧನ, ಸತ್ಯ ಶೋಧನ ಮುಖ್ಯವಾಗಲಿದೆ
 • ಜೀವನದಲ್ಲಿ ಸಾಧಕರ ಜೀವನ ಚರಿತ್ರೆಯನ್ನು ಓದಿ ತಿಳಿಯಿರಿ

ಮಿಥುನ

 • ಸಮಾಜದಲ್ಲಿ ಬಣ್ಣ ಬಣ್ಣವಾಗಿ ಕಾಣುವುದು ಅನುಕೂಲವಾಗತ್ತೆ ಅನ್ನೋ ಭ್ರಮೆ ಕೆಲವು ಸಂದರ್ಭದಲ್ಲಿ ತೊಂದರೆ ಮಾಡಬಹುದು
 • ನಿಮ್ಮ ಜೀವನ ಶೈಲಿಯ ಬದಲಾವಣೆಗೆ ಮುಂದಾಗಿ
 • ನೀವು ನಿಮ್ಮ ತನವನ್ನು ಬಿಟ್ಟು ನಡೆದುಕೊಳ್ಳಬೇಡಿ
 • ನಿಮ್ಮ ವ್ಯವಹಾರವನ್ನು ಬೇರೆಯವರ ವ್ಯವಹಾರಕ್ಕೆ ಹೋಲಿಸಬೇಡಿ
 • ದುರ್ಗಾದೇವಿಯನ್ನು ಪೂಜಿಸಿ

ಕಟಕ

 • ಆರೋಗ್ಯದ ಬಗ್ಗೆ ಗಮನಹರಿಸಿ
 • ತಾತ್ಸಾರವನ್ನು ಮಾಡಬೇಡಿ, ಹಳೆಯ ನೋವು ಕಾಡಬಹುದು
 • ಕಾನೂನಾತ್ಮಕವಾದ ವಿಚಾರಗಳು ಎದುರಾದರೆ ನೀವು ಸುಮ್ಮನಿದ್ದರೆ ಒಳ್ಳೆಯದು
 • ಆತುರವಾಗಿ ಏನಾದರೂ ಮಾಡಿದರೆ ತಪ್ಪು ಫಲಿತಾಂಶ ಬರಬಹುದು
 • ಖರೀದಿ ಮಾಡುವ ಯೋಚನೆಯಿದ್ದರೆ ಮಾರ್ಗದರ್ಶನ ಪಡೆಯಿರಿ
 • ಅಂಬಾ ಭವಾನಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ನಿಮ್ಮ ಆಲಸ್ಯ ಭಾವನೆಯಿಂದ ಇಂದು ಮಾಡುವ ಕೆಲಸವನ್ನು ಮುಂದೂಡುವ ಸಂದರ್ಭ ಬರಬಹುದು
 • ನಷ್ಟವನ್ನು ಅನುಭವಿಸುವುದರಿಂದ ಹೊರ ಬರುತ್ತೀರಿ
 • ನಿಮ್ಮ ವೈಯಕ್ತಿಕ ಜೀವನಕ್ಕೆ ಬೇಕಾದ ಸಾಮಾಗ್ರಿಗಳನ್ನು ಕೊಳ್ಳುತ್ತೀರಿ
 • ಉದ್ಯೋಗದಲ್ಲಿ ನಿಮ್ಮ ಹಕ್ಕು, ಜವಾಬ್ದಾರಿ ಹೆಚ್ಚಾಗುವ ದಿನ
 • ನೌಕರಿಯ ಭದ್ರತೆಯ ಬಗ್ಗೆ ಸಮಾಧಾನವಿರಲಿದೆ
 • ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿ
 • ಅನ್ನಪೂಣೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದಿನ
 • ಹೃದ್ರೋಗಕ್ಕೆ ಒಳಗಾಗಿರುವಂತವರು ಜಾಗ್ರತೆವಹಿಸಿ
 • ಇಂದು ಕೆಲವರಿಗೆ ಹೃದಯಕ್ಕೆ ಸಂಬಂಧಿಸಿದ ತೊಂದರೆ ಕಾಣಬಹುದು
 • ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡರೂ ವೈದ್ಯರನ್ನು ಸಂಪರ್ಕಿಸಿ
 • ಔಷೋದೋಪಚಾರಗಳ ಅಗತ್ಯತೆ ಏನಿದೆ ಅದಕ್ಕೆ ಚ್ಯುತಿ ಮಾಡಬೇಡಿ
 • ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ

ತುಲಾ

 • ನಿಮ್ಮ ಬುದ್ಧಿವಂತಿಕೆಯಿಂದ ನೀವು ಕೆಲಸ ಮಾಡುತ್ತೀರಿ
 • ನಿಮ್ಮ ಜೊತೆ ಭಿನ್ನಾಭಿಪ್ರಾಯ ಇರುವವರು ಸುಮ್ಮನಿರುತ್ತಾರೆ
 • ಕುಟುಂಬದಲ್ಲಿ ಉತ್ತಮ ವಾತಾವರಣ ಇರಲಿದೆ
 • ಮಕ್ಕಳ ಬಗ್ಗೆ ಯೋಚನೆ ಇರುವುದಿಲ್ಲ
 • ಮನೆಯ ನವೀಕರಣ, ಆಭರಣಗಳ ಖರೀದಿಗೆ ಚರ್ಚೆ ಮಾಡುತ್ತೀರಿ
 • ನವಗ್ರಹರನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಜೀವನದಲ್ಲಿ ಬದಲಾವಣೆ ಸಹಜ
 • ನಿಮ್ಮ ಸ್ವಭಾವವನ್ನು ಸರಿ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕು
 • ಕುಟುಂಬದ ದೃಷ್ಟಿಯಿಂದ ಈ ರೀತಿಯ ಮನುಷ್ಯನನ್ನು ಯಾರು ತಿದ್ದಲು ಆಗುವುದಿಲ್ಲವೆಂಬ ನಿರ್ಧಾರ ಮಾಡುತ್ತೀರಿ
 • ಸ್ವಲ್ಪವಾದರೂ ಧನಾತ್ಮಕವಾದ ಬದಲಾವಣೆಯಾದರೆ ಅನುಕೂಲ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ನಿಮ್ಮ ಆರ್ಥಿಕ ಸ್ಥಿತಿಗತಿ ಸರಿಯಿರಲಿದೆ
 • ನೌಕರಿ, ವೃತ್ತಿಯ ಬಗ್ಗೆ ಎಚ್ಚರವಿರಲಿ
 • ಕುಟುಂಬದವರಿಂದ ಖರ್ಚಿಗೆ ಪಡೆಯುತ್ತಿರುವ ಹಣ ನಿಂತು ಹೋಗುವ ಸಾಧ್ಯತೆ
 • ಹಣದ ವಿಚಾರದಲ್ಲಿ ಒತ್ತಡ ಉಂಟಾಗಬಹುದು
 • ವಿದ್ಯಾರ್ಥಿಗಳಿಗೆ ಸಿಗುವ ಹಣ ತಪ್ಪು ಹೋಗಬಹುದು
 • ಲಕ್ಷ್ಮಿ ನಾರಾಯಣರನ್ನು ಪ್ರಾರ್ಥನೆ ಮಾಡಿ

ಮಕರ

 • ನಿಮ್ಮ ಅತಿಯಾದ ಕೆಲಸದ ಒತ್ತಡದಿಂದ ಕುಟುಂಬದವರನ್ನು ನಿರ್ಲಕ್ಷ್ಯ ಮಾಡಬೇಡಿ
 • ಬೇಸರದಿಂದಿರುವ ಮನೆಯವರು ನಿಮ್ಮ ಯಾವುದೇ ವಿಚಾರಕ್ಕೆ ಪ್ರತಿಕ್ರಿಯಿಸುವುದಿಲ್ಲ
 • ನಿರೀಕ್ಷೆ ಮೀರಿದಂತಹ ಆದಾಯ ಬರುವ ದಿನ
 • ರಾಜಕೀಯ ವ್ಯಕ್ತಿಗಳಿಗೆ ಉತ್ತಮವಾದ ಸ್ಥಾನಮಾನ ಸಿಗಲಿದೆ
 • ಸಮಾಜ ಸೇವೆಗೆ, ಜನ ಸೇವೆಗೆ ಬಳಸಿಕೊಂಡರೆ ನಿಮ್ಮ ಹೆಸರು ಶಾಶ್ವತವಾಗಿರಲಿದೆ
 • ನಿಮ್ಮ ಸರಿಯಾದ ನಿಲುವು ಅವಲಂಬಿಸಿರುತ್ತದೆ
 • ಸಂಪರ್ಕವಾಗಿ ನಿರ್ವಹಣೆ ಮಾಡುವ ಕೆಲಸದ ಬಗ್ಗೆ ಗಮನಕೊಡಿ
 • ಭವಾನಿ ದೇವಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ನಿಮಗೆ ಇರುವ ಶಕ್ತಿ, ಸಾಮರ್ಥ್ಯ ಸಮಾಜಮುಖಿಯಾಗಿ ಮಾಡುವ ಕೆಲಸಕ್ಕೆ ಜನ ಬೆಂಬಲವಿರುವುದು ನಿಮಗೆ ಸರಿಯಾಗಿ ಗೊತ್ತಿರುವುದಿಲ್ಲ
 • ಆಪತ್ತಿನಲ್ಲಿರುವವರು ನಿಮ್ಮ ಕಡೆ ಸಹಾಯ ಹಸ್ತ ಚಾಚಿ ನಿಮ್ಮ ಹತ್ತಿರ ಬರುತ್ತಾರೆ
 • ಅನುಭವಕ್ಕೆ ಬರುವ ದಿನವಾಗಿರತ್ತೆ
 • ಅಪರಿಚಿತರಿಂದ ಹಲ್ಲೆಗೆ ಒಳಗಾಗುತ್ತೀರಿ
 • ಗೊತ್ತಿಲ್ಲದೆ ಇರುವವರು ನಿಮ್ಮ ರಕ್ಷಣೆಗೆ ಬರುತ್ತಾರೆ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮೀನ

 • ಯಾವ ವಿಚಾರದಲ್ಲೂ ಮನಸ್ಸಿಗೆ ಸಮಾಧಾನವಿಲ್ಲ
 • ದೂರ ಪ್ರಯಾಣ ಮಾಡುವ ಸಂದರ್ಭ ಬರಬಹುದು
 • ಮಾನಸಿಕವಾದ ಸಿದ್ಧತೆಯಿರದೆ ತೊಂದರೆ ಪಡುತ್ತೀರಿ
 • ಉದ್ಯೋಗದ ದೃಷ್ಟಿಯಿಂದಲೂ ತಾಂತ್ರಿಕವಾದ ವಿಚಾರವನ್ನು ಬದಲಾವಣೆ ಮಾಡುವುದರಿಂದ ನಿಮಗೆ ಸದಾವಕಾಶವನ್ನು
 • ಬಳಸಿಕೊಳ್ಳಲು ಯೋಗ್ಯವಾದ ಸಮಯ
 • ದುಬಾರಿ ವಸ್ತಗಳ ಬಗ್ಗೆ ಚರ್ಚೆ ಮಾಡುತ್ತೀರಿ
 • ಕೆಲವು ಸಂಘ-ಸಂಸ್ಥೆಗಳು ಅವಮಾನಕ್ಕೆ ಗುರಿ ಮಾಡಬಹುದು
 • ಇಂದು ನಿಮ್ಮ ಮನಸ್ಸು ಸ್ಥಿರವಾಗಿರಬೇಕು
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ತಿ ಖರೀದಿ, ಮಾರಾಟದಿಂದ ಲಾಭ; ಈ ರಾಶಿಯವರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More