newsfirstkannada.com

ಹೊಸ ಕೆಲಸಕ್ಕೆ ಶುಭದಿನ; ಈ ರಾಶಿಯವರಿಗೆ ಶತ್ರುಗಳ ಕಾಟ; ಇಲ್ಲಿದೆ ನಿಮ್ಮ ಭವಿಷ್ಯ

Share :

Published August 5, 2024 at 6:12am

    ನಿಮ್ಮ ಎದುರಾಳಿಗೆ ಸರಿಯಾದ ಉತ್ತರ ಕೊಡಬೇಕಾದ ದಿನ

    ಹಣದ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಶುಭವಿದೆ

    ಉದ್ಯೋಗ ಸ್ಥಳಾಂತರ ಅಥವಾ ಬದಲಾವಣೆ ಉಂಟಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಅನಾರೋಗ್ಯ ಪೀಡಿತರು ಎಚ್ಚರಿಕೆಯಿಂದಿರಬೇಕು
  • ದೈಹಿಕ ಮತ್ತು ಮಾನಸಿಕ ಶ್ರಮಗಳಿಂದ ತೊಂದರೆ ಕಾಣಲಿದೆ
  • ಇಂದು ಯಾವುದೇ ಪ್ರಯಾಣ ಮಾಡಬೇಡಿ
  • ನಿಮ್ಮ ದೌರ್ಬಲ್ಯಗಳನ್ನು ಮುಚ್ಚಿಡಬೇಡಿ
  • ಕೆಲಸಗಳು ನಿಮ್ಮ ಇಷ್ಟದಂತೆ ನಡೆಯುವುದಿಲ್ಲ
  • ಇಂದು ವಿನಾಕಾರಣ ಖರ್ಚಿಗೆ ಅವಕಾಶವಿದೆ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

  • ವ್ಯಾಪಾರ ಮತ್ತು ವ್ಯವಹಾರವನ್ನು ವಿಸ್ತರಿಸಬಹುದು
  • ಪ್ರೇಮಿಗಳಿಗೆ ಉತ್ತಮ ಸವಾಲುಗಳು ಎದುರಾಗಬಹುದು
  • ನಿಮ್ಮ ಗುರಿಯ ಬಗ್ಗೆ ತಿಳಿದಿರಲಿ
  • ಹಿತೈಷಿಗಳಿಂದ ಉತ್ತಮ ಸಲಹೆ ಪಡೆಯುತ್ತೀರಿ
  • ದಾಂಪತ್ಯದಲ್ಲಿ ಜಗಳ ಮಾಡಿಕೊಳ್ಳಬೇಡಿ
  • ಜವಾಬ್ದಾರಿಯಿಂದ ನಿಮ್ಮ ಕೆಲಸ ಮಾಡಿ ಗೌರವವಿದೆ
  • ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಿ

ಮಿಥುನ

  • ಬಂಧುಗಳಿಂದ ಅಥವಾ ಸ್ನೇಹಿತರಿಂದ ಟೀಕೆಗೆ ಗುರಿಯಾಗುತ್ತೀರಿ
  • ಕುಟುಂಬದವರ ಸಹಕಾರವಿರುವುದಿಲ್ಲ
  • ಅತಿಯಾದ ವಿಶ್ವಾಸ ಈ ಸ್ಥಿತಿಗೆ ಕಾರಣವಿರಬಹುದು
  • ಉದ್ಯೋಗದಲ್ಲಿ ಒತ್ತಡ ಇರಲಿದೆ
  • ಸುಲಭವಾಗಿ ನಿಭಾಯಿಸಲು ವಿಫಲರಾಗುತ್ತೀರಿ
  • ಆತಂಕ ಬೇಡ ಸಮಾಧಾನದಿಂದ ಕಾರ್ಯ ಪ್ರವೃತ್ತರಾಗಿ
  • ಕಾರ್ತಿಕೇಯನನ್ನು ಪ್ರಾರ್ಥನೆ ಮಾಡಿ

ಕಟಕ

  • ಅನಿರೀಕ್ಷಿತವಾಗಿ ಲಾಭ ಪಡೆಯುತ್ತೀರಿ
  • ಮಕ್ಕಳ ಬಗ್ಗೆ ಇದ್ದ ಚಿಂತೆ ದೂರವಾಗಲಿದೆ
  • ಸ್ನೇಹಿತರ ಸಲಹೆಯಿಂದ ಉತ್ಸಾಹ ಹೆಚ್ಚಾಗಲಿದೆ
  • ಜನಪ್ರಿಯತೆಗೊಳಿಸುವಲ್ಲಿ ಪ್ರಯತ್ನಿಸುತ್ತೀರಿ
  • ವ್ಯವಹಾರದ ಭಿನ್ನಾಭಿಪ್ರಾಯ ತಾರಕಕ್ಕೇರಬಹುದು
  • ಕೋಪ ಕಡಿಮೆ ಇರಲಿ ಶುಭವಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಆಸ್ತಿಯ ವಿಚಾರದಲ್ಲಿ ವಾದ-ವಿವಾದಗಳು ಏರ್ಪಡಲಿದೆ
  • ಹಣದ ವಿಚಾರದಲ್ಲಿ ಭರವಸೆ ನೀಡಬೇಡಿ
  • ನಿಮ್ಮ ಕೆಲಸದ ಬಗ್ಗೆ ಗಮನ ಕೊಡಿ
  • ವೈಯಕ್ತಿಕ ವಿಚಾರ ಅಥವಾ ವ್ಯವಹಾರದಲ್ಲಿ ಬೇರೆಯವರ ಆಗಮನ ಬೇಡ
  • ವಿದ್ಯಾರ್ಥಿಗಳು ತುಂಬಾ ಪರಿಶ್ರಮಿಸಬೇಕು
  • ಸಾಲದ ವಿಚಾರ ನಿಮ್ಮಿಂದ ದೂರವಿರಲಿ
  • ಭೂವರಹನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಯಾವುದೇ ಬದಲಾವಣೆಗೆ ಇಂದು ಯೋಗ್ಯವಲ್ಲ
  • ವ್ಯಾಪಾರದಲ್ಲಿ ಗಣನೀಯ ಬದಲಾವಣೆಯಾಗಲಿದೆ
  • ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
  • ಸಮಾಜ ಸೇವೆಗೆ ಬಾಗಿಯಾಗುತ್ತೀರಿ
  • ಇಂದು ಆರ್ಥಿಕವಾಗಿ ತೊಂದರೆಯಿಲ್ಲ
  • ಮಕ್ಕಳ ಬಗ್ಗೆ ಸರಿಯಾಗಿ ಚಿಂತಿಸಿ ನಿರ್ಧರಿಸಿ
  • ಕುಲದೇವತಾರಾಧನೆ ಮಾಡಿ

ತುಲಾ

  • ಸಹೋದ್ಯೋಗಿಗಳಿಂದ ಸಮಸ್ಯೆ ಉಂಟಾಗಬಹುದು
  • ಅಪರಿಚಿತರನ್ನು ನಂಬಬೇಡಿ ತೊಂದರೆಯಿದೆ
  • ಮಾತಿನಿಂದ ಸಿಕ್ಕಿಕೊಳ್ಳಬಹುದು ಜಾಗ್ರತೆಯಿರಲಿ
  • ಸಂದರ್ಭಕ್ಕೆ ಅನುಗುಣವಾಗಿ ಕೆಲಸ ಪೂರೈಸಿ ಶುಭವಿದೆ
  • ತಾಯಿಯ ಆರೋಗ್ಯದ ಬಗ್ಗೆ ಕಾಳಜಿಯಿರಲಿ
  • ಇಂದು ಮಕ್ಕಳಿಗೆ ಶುಭವಿದೆ
  • ನವಗ್ರಹರನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಬರಬಹುದು
  • ಕಾರ್ಯಕ್ಷೇತ್ರದಲ್ಲಿ ಪ್ರಶಂಸೆಗೆ ಒಳಗಾಗುತ್ತೀರಿ
  • ಸಂಶೋಧಕರಿಗೆ ಯಶಸ್ಸು ಗೌರವ ಸಿಗಲಿದೆ
  • ಕುಟುಂಬದ ಸಹಕಾರದಿಂದ ಸಾಧನೆ ಮಾಡುತ್ತೀರಿ
  • ಸಣ್ಣ ಉದ್ಯಮಿಗಳಿಗೆ ಅನುಕೂಲ ಲಾಭವಿದೆ
  • ಹಣದ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಶುಭವಿದೆ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ವಿನಾಕಾರಣ ಹೆಚ್ಚು ಒತ್ತಡವಿರಲಿದೆ
  • ಆತ್ಮೀಯರಿಂದ ಮನಸ್ಸಿಗೆ ನೋವು ಬೇಸರವಾಗಬಹುದು
  • ಶತ್ರುಗಳನ್ನು ಎದುರಿಸಲು ಮಾನಸಿಕ ಸಿದ್ಧತೆ ಇರಲಿ
  • ವಿದ್ಯಾರ್ಥಿಗಳಿಗೆ ಕಷ್ಟದ ಸಮಯ
  • ಗೊಂದಲವಿರುವ ಯಾವ ಕೆಲಸವನ್ನು ಮಾಡಬೇಡಿ
  • ಆತುರವಾದ ನಿರ್ಧಾರಗಳಿಂದ ತಪ್ಪಿಸಿಕೊಳ್ಳಬೇಕು
  • ಶಿರಡಿ ಸಾಯಿಬಾಬರನ್ನು ಪ್ರಾರ್ಥನೆ ಮಾಡಿ

ಮಕರ

  • ಇಂದು ವೈಯಕ್ತಿಕ ಜೀವನ ಚೆನ್ನಾಗಿರಲಿದೆ
  • ಅನಿರೀಕ್ಷಿತ ಧನಾಗಮನವಾಗಬಹುದು
  • ವಾಹನ ಖರೀದಿಯ ಚಿಂತನೆ ಮಾಡುತ್ತೀರಿ
  • ಉದ್ಯೋಗ ಸ್ಥಳಾಂತರ ಅಥವಾ ಬದಲಾವಣೆ ಉಂಟಾಗಬಹುದು
  • ಹಣ ಹೂಡಿಕೆಯಿಂದ ಆದಾಯದ ನಿರೀಕ್ಷೆ ಇರಲಿದೆ
  • ವೃತ್ತಿಯಲ್ಲಿ ಗಣನೀಯ ಅನುಕೂಲವಿದೆ
  • ಶಕ್ತಿ ದೇವತೆಯನ್ನು ಆರಾಧನೆ ಮಾಡಿ

ಕುಂಭ

  • ನಿಮ್ಮ ಎದುರಾಳಿಗೆ ಸರಿಯಾದ ಉತ್ತರ ಕೊಡಬೇಕಾದ ದಿನ
  • ಮಾನಸಿಕ ಉದ್ವಿಗ್ನತೆ ದೂರವಾಗಬೇಕು
  • ಜನರ ಗೌರವಕ್ಕೆ ಪಾತ್ರರಾಗುತ್ತೀರಿ
  • ಹೊಸಬರು ನಿಮ್ಮ ವ್ಯವಹಾರದಲ್ಲಿ ಕೈಜೋಡಿಸಬಹುದು
  • ಇಂದು ಆರ್ಥಿಕವಾಗಿ ಸದೃಢರಾಗಿರುತ್ತೀರಿ
  • ಹೊಸ ಹೊಸ ಆಲೋಚನೆಗಳಿಗೆ ಅವಕಾಶವಿದೆ
  • ದುರ್ಗಾರಾಧನೆ ಮಾಡಿ

ಮೀನ

  • ನಿಮ್ಮ ಸಲಹೆ ಬೇರೆಯವರಿಗೆ ಅನುಕೂಲವಾಗಲಿದೆ
  • ಮಕ್ಕಳೊಂದಿಗೆ ವಿರೋಧ ಮಾಡಿಕೊಳ್ಳಬೇಡಿ
  • ಶತ್ರುಗಳು ನಿಮ್ಮ ವಿರುದ್ಧವಾಗಿದ್ದರೂ ಈ ದಿನ ಪ್ರಯೋಜನವಿಲ್ಲ
  • ದೈವಬಲ-ಜನಬಲ ನಿಮ್ಮನ್ನು ಕಾಪಾಡುತ್ತದೆ
  • ಇಂದು ಸರ್ಕಾರಿ ಅಧಿಕಾರಿಗಳಿಗೆ ಅನುಕೂಲವಿದೆ
  • ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ಜವಾಬ್ದಾರಿ ಕೆಲಸಗಳನ್ನು ಮಾಡಿ
  • ನಾರಾಯಣನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಕೆಲಸಕ್ಕೆ ಶುಭದಿನ; ಈ ರಾಶಿಯವರಿಗೆ ಶತ್ರುಗಳ ಕಾಟ; ಇಲ್ಲಿದೆ ನಿಮ್ಮ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More