newsfirstkannada.com

×

ಆರೋಗ್ಯದಲ್ಲಿ ಚೇತರಿಕೆ; ಮದುವೆ ಆಗದವರಿಗೆ ಸಿಹಿ ಸುದ್ದಿ; ಈ ರಾಶಿಯವರಿಗೆ ದೋಷ; ಇಲ್ಲಿದೆ ಭವಿಷ್ಯ

Share :

Published July 26, 2024 at 6:05am

Update July 26, 2024 at 8:43am

    ಸಂಬಳ ಪಡೆಯುವ ಖಾಸಗಿ ನೌಕರರಿಗೆ ಸ್ವಲ್ಪ ಹಿನ್ನಡೆ ಗೊಂದಲಗಳಿರುತ್ತದೆ

    ತಂದೆಗೆ ಹೃದಯ ಸಂಬಂಧಿ ತೊಂದರೆ ಕಾಣಬಹುದು ಆತಂಕ ಬೇಡ

    ಅನಾರೋಗ್ಯ ಪೀಡಿತರಿಗೆ ಸುಧಾರಣೆಯಿದೆ, ಭರವಸೆ ಹೆಚ್ಚಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ಮಂಗಳ ಕಾರ್ಯಗಳ ಸೂಚನೆ ಸಿಗಬಹುದು
  • ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳಾಗುತ್ತದೆ
  • ಕೌಟುಂಬಿಕವಾಗಿ ಉತ್ತಮ ವಾತಾವರಣವಿರುತ್ತದೆ
  • ಅವಿವಾಹಿತೆ ಹೆಣ್ಣು ಮಕ್ಕಳಿಗೆ ಶುಭ ಸೂಚನೆ ಇದೆ
  • ಅನಾರೋಗ್ಯ ಪೀಡಿತರಿಗೆ ಸುಧಾರಣೆಯಿದೆ ಭರವಸೆ ಹೆಚ್ಚಾಗಬಹುದು
  • ಮಾಧ್ಯಮದಲ್ಲಿ ಕೆಲಸ ನಿರ್ವಹಿಸುವವರಿಗೆ ಶುಭವಿದೆ
  • ಭಗವತೀ ಉಪಾಸನೆ ಮಾಡಿ

ವೃಷಭ

  • ಸಣ್ಣ ಪುಟ್ಟ ವಿಚಾರಗಳಿಗೆ ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
  • ತುಂಬಾ ಅಗತ್ಯವಿರುವ ಕೆಲಸಗಳು ವಿಳಂಬವಾಗಬಹುದು
  • ನಿಮ್ಮ ನಿರ್ಧಾರಗಳಲ್ಲಿ ಹಲವು ದೋಷಗಳಿರಬಹುದು
  • ಬೇರೆಯವರ ಕೆಲಸದಲ್ಲಿ ತಪ್ಪು ಹುಡುಕಬೇಡಿ
  • ಕುಟುಂಬ ಸದಸ್ಯರ ಸಹಕಾರ ತುಂಬಾ ಅಗತ್ಯವಿರುತ್ತದೆ
  • ತಂದೆಗೆ ಹೃದಯ ಸಂಬಂಧೀ ತೊಂದರೆ ಕಾಣಬಹುದು ಆತಂಕ ಬೇಡ
  • ಮಹಾದಹರ ಮಂತ್ರ ಶ್ರವಣ ಮಾಡಿ

ಮಿಥುನ

  • ವ್ಯಾಪಾರಸ್ಥರಿಗೆ ಶುಭ-ಲಾಭಗಳಿರುವ ದಿನ
  • ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಮಯ ಇದಾಗಿದೆ
  • ಕಡಿಮೆ ಸಮಯದಲ್ಲಿ ಗುಣಮಟ್ಟದ ಕೆಲಸ ಮಾಡಿ ಗೌರವಕ್ಕೆ ಪಾತ್ರರಾಗುತ್ತೀರಿ
  • ಸಂಬಳ ಪಡೆಯುವ ಖಾಸಗಿ ನೌಕರರಿಗೆ ಸ್ವಲ್ಪ ಹಿನ್ನಡೆ ಗೊಂದಲಗಳಿರುತ್ತದೆ
  • ನಿಮ್ಮ ದಾಖಲೆ ಪ್ರತಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು
  • ಅಗತ್ಯ ಬಿದ್ದರೆ ದಾಖಲಾತಿಗಳ ತಿದ್ದುಪಡಿ ಮಾಡಸಬೇಕಾಗಲಿದೆ
  • ಪರಂಜ್ಯೋತಿ ಕೋಶಾಂಬಾ ಮಂತ್ರ ಪಠಿಸಿ

ಕಟಕ

  • ಕುಟುಂಬದವರ ಸಂತೋಷಕ್ಕಾಗಿ ನೀವು ತ್ಯಾಗ ಮಾಡಬೇಕಾಗಬಹುದು
  • ತುಂಬಾ ಒತ್ತಡದ ಕೆಲಸಗಳಿರುವುದರಿಂದ ಆಯಾಸವಾಗಲಿದೆ
  • ತುಂಬಾ ವಿಶ್ರಾಂತಿಯ ಅಗತ್ಯವಿರುತ್ತದೆ ಆರೋಗ್ಯದ ಬಗ್ಗೆ ಗಮನಿಸಿ
  • ಆತುರದಲ್ಲಿ ಯಾವುದೇ ನಿರ್ಧಾರಗಳು ಬೇಡ
  • ನಿಮ್ಮ ಕಾರ್ಯವೈಖರಿ ಗುಟ್ಟನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
  • ಸ್ನೇಹಿತರ ಕೆಲವು ವಿಚಾರಗಳು ಸ್ವಭಾವಗಳು ನೋವನ್ನುಂಟಮಾಡಬಹುದು
  • ಏಕಾಕ್ಷರ ಮಾಯಾ ಮಂತ್ರವನ್ನು ಜಪ ಮಾಡಿ

ಸಿಂಹ

  • ವಿದ್ಯಾರ್ಥಿಗಳಿಗೆ ಉತ್ತಮ ದಿನ
  • ಬೇರೆಯವರಿಗೆ ಅಥವಾ ಸಹಪಾಠಿಗಳಿಗೆ ದಾನ ಮಾಡುವುದಕ್ಕೆ ಮುಂದಾಗುತ್ತೀರಿ
  • ಸಾಲ ಬಾಕಿ ಬರುವವರಿಗೆ ಹಣ ಕೈಸೇರಬಹುದು
  • ಮುಖ್ಯವಾಗಿ ಮಾಡಬೇಕಾದ ಕೆಲಸಗಳು ಮಂದಗತಿಯನ್ನು ಹೊಂದುತ್ತದೆ
  • ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
  • ಸಾಯಂಕಾಲ ಅಷ್ಟು ಚೆನ್ನಾಗಿರುವ ವಾತಾವರಣ ಮನೆಯಲ್ಲಿರುವುದಿಲ್ಲ
  • ಕುಂಭಕಂಠಿನೀ ಮಂತ್ರವನ್ನು ಜಪ ಮಾಡಿ

ಕನ್ಯಾ

  • ಅವಕಾಶಗಳ ಲಾಭವನ್ನು ಪಡೆಯಲು ಮುಂದಾಗಬೇಡಿ ಅವಮಾನವಾದೀತು
  • ರಾಯಭಾರೀ ಕೆಲಸ ಮಾಡುವವರಿಗೆ ಜಯವಿದೆ
  • ರಾಜಕೀಯ ವ್ಯಕ್ತಿಗಳು ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶನ ಮಾಡಬಹುದು
  • ಪೂರ್ವಿಕರ ವ್ಯಾಪಾರ ವೃದ್ದಿಯಾಗಲಿದೆ
  • ಹಳೆಯ ನೆನಪು ಎಚ್ಚರಿಕೆಯಾಗಿ ಪರಿಣಮಿಸಬಹುದು
  • ಸಂಬಂಧಿಕರ ಬೆಂಬಲ ಮುಖ್ಯವಾಗುತ್ತದೆ ಬಾಂಧವ್ಯ ಗಟ್ಟಿ ಮಾಡಿಕೊಳ್ಳಿ
  • ಸುಮುಖಿ ದೇವಿಯನ್ನು ಪ್ರಾರ್ಥಿಸಿ

ತುಲಾ

  • ಸಣ್ಣಪುಟ್ಟ ವಿಚಾರಗಳಿಗೆ ಮನಸ್ಸು ವಿಕೃತವಾಗುವುದನ್ನು ತಪ್ಪಿಸಿ
  • ಜಗಳವೇ ಪರಿಹಾರವಲ್ಲ ಎಂಬುದನ್ನು ಅರಿಯಬೇಕಾಗುತ್ತದೆ
  • ನಿಮ್ಮ ಕ್ಷೇತ್ರದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಅಡೆತಡೆ ಕಾಣಬಹುದು
  • ವಯಸ್ಸಿನ ಅರಿವಿಲ್ಲದ ಯುವ ಪ್ರೇಮಿಗಳಿಗೆ ತೊಂದರೆಯಿದೆ ಜಾಗ್ರತೆವಹಿಸಿ
  • ಬೇರೆಯವರಿಗೆ ಸಹಾಯ ಮಾಡಲು ಹೋಗಿ ತೊಂದರೆಯಾಗಬಹುದು
  • ಮನಸ್ಸಿನಲ್ಲಿ ಕಲ್ಮಶಗಳಿಲ್ಲದಿದ್ದರೂ ಹೊಸದಾಗಿ ಹುಟ್ಟುವ ಸಾಧ್ಯತೆಗಳಿರುತ್ತದೆ
  • ಮನೋಭವ ಮಂತ್ರವನ್ನು ಜಪ ಮಾಡಿ

ವೃಶ್ಚಿಕ

  • ವಿದ್ಯಾರ್ಥಿಗಳು ಅಕ್ರಮ ಚಟುವಟಿಕೆ ವಿಚಾರಗಳಿಗೆ ಭಾಗಿಯಾಗಬಹುದು
  • ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗಿ ಮನಸ್ಸು ಬೇರೆಡೆಗೆ ಎಳೆಯುತ್ತದೆ
  • ನಕಾರಾತ್ಮಕ ವಿಷಯಗಳೇ ಹೆಚ್ಚು ಗಮನ ಸೆಳೆದು ದಾರಿ ತಪ್ಪಿಸಬಹುದಾಗಿದೆ
  • ಮನಸ್ಸು ಅತೃಪ್ತಿಯಿಂದ ಕೂಡಿರುತ್ತದೆ ಸಮಾಧಾನಬೇಕು
  • ಮಾಡಬೇಕಾದ ಕರ್ತವ್ಯ ಕೆಲಸದಲ್ಲಿ ಬಲಹೀನರಾಗಬಹುದು
  • ನಾನೆಲವನ್ನೂ ಕಳೆದುಕೊಂಡೆ ಎಂಬ ನೋವು ಕಾಡಬಹುದು ಮನಸ್ಸು ಸ್ಥಿರವಾಗಿರಲಿ
  • ರಕ್ತೇಶ್ವರಿ ಮಂತ್ರ ಜಪ ಮಾಡಿ

ಧನುಸ್ಸು

  • ಮನೆಯಲ್ಲಿ ಹಿರಿಯರ ಮೇಲಾಧಿಕಾರಿಗಳ ವಿಶ್ವಾಸಕ್ಕೆ ಭಾಜನರಾಗುತ್ತೀರಿ
  • ಪ್ರೇಮಿಗಳಿಗೆ ತುಂಬಾ ಕುತೂಹಲಕರ ಸಮಯ ಎಂದು ಹೇಳಬಹುದು
  • ಆಸಕ್ತಿಗನುಗುಣವಾದ ಕೆಲಸಗಳು ಸಿಗಬಹುದು
  • ಅಲಂಕಾರ ಸಾಮಾಗ್ರಿಗಳಿಗೆ ಉಡುಗೊರೆಗಳಿಗೆ ತುಂಬಾ ಖರ್ಚು ಮಾಡುತ್ತೀರಿ
  • ಪಿತ್ರಾರ್ಜಿತ ಆಸ್ತಿಯು ಗೊಂದಲ ಸೃಷ್ಟಿ ಮಾಡಬಹುದು
  • ಹೆಣ್ಣು ಮಕ್ಕಳಿಗೆ ಸಾಯಂಕಾಲದ ಹೊತ್ತಿಗೆ ಸಮಸ್ಯೆಯಾಗಬಹುದು ಎಚ್ಚರಿಕೆವಹಿಸಿ
  • ರೇಣುಕಾಂಬ ದೇವಿಯನ್ನು ಪ್ರಾರ್ಥಿಸಿ

ಮಕರ

  • ಮನಸ್ಸು ಒಪ್ಪುವ ಕೆಲಸಕ್ಕೆ ಮುಂದಾಗಬೇಕು
  • ಹತ್ತು ಹಲವು ಆಲೋಚನೆಗಳು ಬೇಡ
  • ಸಂಬಂಧಿಕರು ಹಾಗೂ ಸ್ನೇಹಿತರ ಒತ್ತಡ ಹೆಚ್ಚಾಗಿರುತ್ತದೆ
  • ಉನ್ನತ ಹುದ್ದೆಯಲ್ಲಿರುವವರಿಗೆ ದಾಕ್ಷಿಣ್ಯಕ್ಕೆ ಒಳಗಾಗಬೇಕಾದ ಸಮಯ
  • ಹಣ-ದ್ರವ್ಯಕ್ಕೆ ಆಸೆ ಪಟ್ಟು ಅವಮಾನವಾಗಬಹುದು
  • ಪ್ರಾಮಾಣಿಕ ಪ್ರಯತ್ನ ಮಾಡಿ ಶುಭವಾಗುತ್ತದೆ
  • ಕರ್ತವ್ಯ ಲೋಪ ಕಾಣಬಹುದು
  • ಚೌಡಿ ದೇವಿಯನ್ನು ಆರಾಧನೆ ಮಾಡಿ

ಕುಂಭ

  • ಕಾರ್ಯಕ್ಷೇತ್ರ ವ್ಯಾಪಾರಗಳಲ್ಲಿ ಪೈಪೋಟಿಯಿಂದ ತೊಂದರೆ ಸಂಭವ
  • ಬೇರೆಯವರನ್ನು ತೃಪ್ತಿ ಪಡಿಸಲು ಹಣ ಖರ್ಚಾಗಬಹುದು
  • ನಿಯಮಿತ ಆಹಾರ ಸೇವನೆ ಒಳಿತು ಅನಗತ್ಯವಾಗಿ ತಿನ್ನಬಾರದು
  • ಶರೀರದ ನೋವು ನಿಮ್ಮನ್ನು ಕಾಡುತ್ತದೆ
  • ಮನಸ್ಸು ಮಾತ್ರ ವ್ಯವಹಾರದ ಮೇಲೆ ಇರುತ್ತದೆ
  • ಬಿಳಿ ಎಕ್ಕದ ಗಿಡವನ್ನು ಪೂಜಿಸಿ

ಮೀನ

  • ಹಳೆಯ ಶತ್ರುಗಳ ಕಾಟ ಇಂದು ತೊಂದರೆಗೆ ಸಿಲುಕಿಸಬಹುದು
  • ಕುಟುಂಬದ ಸಮಸ್ಯೆಗಳು ಇರುತ್ತದೆ
  • ವೈಯಕ್ತಿಕ ವಿಚಾರಕ್ಕೆ ಮನೆಯವರಿಗೆಲ್ಲಾ ಅವಮಾನವಾಗಬಹುದು
  • ಮಾನಸಿಕವಾಗಿ ಕುಗ್ಗಿ ಹೋಗುತ್ತೀರಿ
  • ವ್ಯಾಯಾಮದಿಂದ ದೇಹಕ್ಕೂ, ಧ್ಯಾನದಿಂದ ಮನಸ್ಸಿಗೂ ನೆಮ್ಮದಿ ಸಿಗಬಹುದು
  • ಶತ್ರು ಸಂಹಾರಕ ಹಿಡುಂಬ ಮಂತ್ರವನ್ನು ಜಪ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರೋಗ್ಯದಲ್ಲಿ ಚೇತರಿಕೆ; ಮದುವೆ ಆಗದವರಿಗೆ ಸಿಹಿ ಸುದ್ದಿ; ಈ ರಾಶಿಯವರಿಗೆ ದೋಷ; ಇಲ್ಲಿದೆ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More