newsfirstkannada.com

ಆರ್ಥಿಕ ಸಮಸ್ಯೆ, ಮಾನಸಿಕ ಭಯ.. ಈ ರಾಶಿಯವರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ!

Share :

Published June 6, 2024 at 6:16am

  ದೂರದ ಸಂಬಂಧಿಕರನ್ನ ಭೇಟಿ ಮಾಡಿ ವಿವಾಹ ವಿಚಾರ ಮಾತಾಡಬಹುದು

  ಇಂದು ನೀವು ಆಲೋಚನೆ ಮಾಡುವುದೇ ಬೇರೆ ಅದು ನಡೆಯುವುದೇ ಬೇರೆ

  ಪದವಿ ವಿದ್ಯಾರ್ಥಿಗಳಿಗೆ ಓದಲು, ಬರೆಯಲು ಸಮಯ ಅವಕಾಶ ಇರುವುದಿಲ್ಲ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

 • ಗ್ರಹಗತಿ ದೃಷ್ಟಿಯಿಂದ ನೆಮ್ಮದಿಯಿರುವ ವಾತಾವರಣ
 • ಇಂದು ಆತ್ಮವಿಶ್ವಾಸ ಹೆಚ್ಚಾಗುವ ದಿನ
 • ನಿಮ್ಮ ಹಿಂದಿನ ಯೋಜನೆಗಳಿಗೆ ಯಶಸ್ಸಿನ ದಿನವಾಗಿರುತ್ತದೆ
 • ಅಂದುಕೊಂಡ ಕೆಲಸಗಳನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಪ್ರಯತ್ನ ಸಾದ್ಯವಾಗುವುದಿಲ್ಲ
 • ಸ್ನೇಹಿತರ ಜೊತೆ ಮಾಡುವ ವ್ಯವಹಾರ, ಮಂಗಳ ಕಾರ್ಯದಲ್ಲಾಗುವ ಜಗಳ ಭಿನ್ನಾಭಿಪ್ರಾಯದ ಮಾತು ಹಿನ್ನಡೆಯನ್ನು ತರಲಿದೆ
 • ಆಕಸ್ಮಿಕವಾಗಿ ವಾಹನ ಕೂಡ ಹಾನಿಯಾಗುವ ಸಾಧ್ಯತೆ ಹೆಚ್ಚು ಕಾಣುತ್ತದೆ
 • ಕುಲದೇವತಾ ಆರಾಧನೆ ಮಾಡಿ

ವೃಷಭ

 • ಕರ್ತವ್ಯ ಪ್ರಜ್ಞೆ ಬಹಳ ಮುಖ್ಯವಾಗಲಿದೆ
 • ಈ ದಿನ ಉತ್ತಮವಾದ ದಿನ
 • ಕೆಲಸದಲ್ಲಿ ಸಣ್ಣಪುಟ್ಟ ಕಿರಿಕಿರಿಗಳಾಗಬಹುದು
 • ನಿಮ್ಮ ಮನಸ್ಸಿನ ಹತೋಟಿಯನ್ನು ಕಳೆದುಕೊಳ್ಳಬಾರದು
 • ಅಸಂಬದ್ದ ಚಟುವಟಿಕೆಗಳಲ್ಲಿ ನಿಮ್ಮ ಯೋಗ್ಯತೆಯನ್ನು ಮೀರಿದ ಕೆಲಸಗಳಲ್ಲಿ ಮನಸ್ಸು ವಾಲಬಹುದು
 • ಹಣ ಗಳಿಸುವ ಭರದಲ್ಲಿ ತಪ್ಪು ದಾರಿಯನ್ನು ತುಳಿಯುತ್ತೀರಿ
 • ಹಳೆಯ ವಾಹನದಲ್ಲಿ ಪ್ರಯಾಣ ಮಾಡಬೇಕಾದರೆ ಎಚ್ಚರಿಕೆವಹಿಸಿ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಿಥುನ

 • ಇಂದು ಆರ್ಥಿಕವಾಗಿ ಅನುಕೂಲವಾಗಲಿದೆ
 • ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಅಗತ್ಯವಾದಂತಹ ವ್ಯವಸ್ಥೆಯಾಗಲಿದೆ
 • ಇಂದು ಪ್ರೇಮಿಗಳಿಗೆ ಶುಭದಿನ
 • ಹಿರಿಯರಿಗೆ ವಿರುದ್ಧವಾಗಿ ನಡೆದುಕೊಳ್ಳುದು ಬೇಡ
 • ಉದ್ಯೋಗಿಗಳಿಗೆ ವ್ಯಾವಹಾರಿಕವಾಗಿ ಲಾಭವಿದೆ
 • ಸ್ನೇಹಿತರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೀರಿ ಆದರೆ ನಿಮ್ಮ ತಪ್ಪನ್ನು ತಿದ್ದು ಕೊಳ್ಳುವ ಪ್ರಯತ್ನ ಮಾಡುವುದಿಲ್ಲ
 • ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ಸರ್ಕಾರಿ ನೌಕರರು ಸಮಸ್ಯೆ, ಸವಾಲುಗಳನ್ನು ಎದುರಿಸಬೇಕಾಗಬಹುದು
 • ಹತ್ತಿರದ ಸಂಬಂಧಿಕರು ನಿಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ
 • ಆತುರವಾಗಿ ಮಾಡಿದ ನಿರ್ಧಾರದಿಂದ ತೊಂದರೆಯಾಗಲಿದೆ
 • ಅನಗತ್ಯವಾದ ವಿಚಾರಕ್ಕೆ ಜಗಳವಾಗಬಹುದು
 • ಕುಟುಂಬದಲ್ಲಿ ಮಾತೆಯ ಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು
 • ದಾಂಪತ್ಯದಲ್ಲಿ ಕಲಹವಾಗಬಹುದು
 • ಇಂದು ಕಹಿಯ ಅನುಭವವಾಗುವ ದಿನ
 • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ಸಿಂಹ

 • ಅಂದುಕೊಂಡ ಕೆಲಸಗಳು ಪೂರ್ಣವಾಗಬೇಕೆಂಬ ಒತ್ತಡದಲ್ಲಿರುತ್ತೀರಿ
 • ಕೆಲಸವನ್ನು ಅಲ್ಪವೆಂದು ಭಾವಿಸಿ ಶ್ರದ್ದೆಯಿಂದ ಮಾಡಬೇಕಾಗುತ್ತದೆ
 • ಹೊಸದಾಗಿ ಪ್ರಾರಂಭ ಮಾಡುವುದಕ್ಕೆ ಶುಭದಿನ
 • ನಿಮಗೋಸ್ಕರ ಸಮಯವನ್ನು ಮುಡುಪಾಗಿಡಿ
 • ಕೆಲಸದ ನಿಮಿತ್ತ, ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ ಮಾಡುವ ಪ್ರಯತ್ನ ಫಲ ನೀಡಲಿದೆ
 • ಯಾವುದೊ ಸಂಬಂಧದಲ್ಲಿ ಬಿರುಕು ಬಿಟ್ಟಿದ್ದರೆ, ವೈಮನಸ್ಯ ಇರುವವರನ್ನು ಒಟ್ಟಿಗೆ ಸೇರಿಸುತ್ತೀರಿ
 • ಪ್ರೇಮಿಗಳಗೆ ಅಪಾಯಕಾರಿಯಾದ ದಿನ ಎಚ್ಚರಿಕೆವಹಿಸಿ
 • ಪರಮೇಶ್ವರನನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಮಹಿಳೆಯರಿಗೆ ಆರೋಗ್ಯದ ವಿಚಾರಕ್ಕೆ ಆತಂಕವಾಗುವ ದಿನ
 • ಕೂಡಿಟ್ಟ ಹಣ ಔಷಧಿಗೆ ಖರ್ಚಾಗುತ್ತದೆ
 • ಹಣ ಖರ್ಚು, ಆರೋಗ್ಯ ಸರಿಯಿಲ್ಲದೆ ಇರುವುದು, ಮಾನಸಿಕವಾಗಿ ಹಿಂಸೆ, ಮನೆಯಲ್ಲಿ ಕಿರಿಕಿರಿ ಮಕ್ಕಳಿಂದ ನೆಮ್ಮದಿಯಿಲ್ಲದೆ ಇರುವುದು ಈ ದಿನ ನಿಮ್ಮ
 • ಪರವಾಗಿರಲಿದೆ
 • ಕಷ್ಟಪಟ್ಟು ಕೆಲಸ ಮಾಡಿದ ಹಳೆಯ ದಿನಗಳು ನೆನಪಾಗುತ್ತದೆ
 • ಕುಟುಂಬದವರ ನಂಬಿಕೆಯೂ ಕೂಡ ನಿಮ್ಮ ಬಗ್ಗೆ ಕಡಿಮೆಯಾಗಲಿದೆ
 • ನಿಮ್ಮ ಸಹಾಯಕ್ಕೆ ಯಾರು ಬರುವುದಿಲ್ಲ
 • ಶುಭವಾಗಲಿ

ತುಲಾ

 • ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ
 • ಹಣ ಬಂಧುತ್ವ ವಿಶೇಷವಾದ ಸಂಪರ್ಕ ಎಲ್ಲವೂ ನೀವು ಅಂದುಕೊಂಡ ಹಾಗೆ ಆಗಲಿದೆ
 • ಧನಾತ್ಮಕವಾದ ಚಿಂತನೆಗಳು ನಿಮಗೆ ಬರಲಿದೆ
 • ಕಾರ್ಯಕ್ಷೇತ್ರದಲ್ಲಿ ಸಿಹಿ ಸುದ್ದಿ ಸಿಗಲಿದೆ
 • ಪ್ರೇಮಿಗಳಿಗೆ ಅಡ್ಡಿಯಾಗುವ ದಿನ
 • ಕಾನೂನಾತ್ಮಕವಾದ ಹೋರಾಟಕ್ಕೆ ಮುಂದಾಗಬೇಕಾಗಲಿದೆ
 • ಸಾಯಂಕಾಲಕ್ಕೆ ವಿರುದ್ಧವಾಗಿರುತ್ತದೆ
 • ನಾರಾಯಣನನ್ನು ಸ್ಮರಣೆ ಮಾಡಿ

ವೃಶ್ಚಿಕ

 • ಈ ದಿನ ನಕಾರಾತ್ಮಕವಾದ ವಿಚಾರಗಳೇ ನಿಮ್ಮ ಮನಸ್ಸಿಗೆ ಬರಲಿದೆ
 • ನಿಮ್ಮ ಗುರಿಯನ್ನು ಸಾಧಿಸಲು ಪ್ರಯತ್ನ ಮಾಡುತ್ತೀರಿ
 • ಇಡೀ ದಿನವನ್ನು ತುಂಬಾ ತಾಳ್ಮೆಯಿಂದ ಗೌರವದಿಂದ ನಡೆಸಿಕೊಳ್ಳಬೇಕಾದ ದಿನ
 • ದಾಂಪತ್ಯದಲ್ಲಿ ವೈಮನಸ್ಯ ಬರದ ಹಾಗೆ ನೋಡಿಕೊಳ್ಳಿ
 • ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ,ಮಾತು,ಕಥೆ, ಜಗಳಗಳಿಗೆ ಅವಕಾಶವಿದೆ ಆದರೆ ಯಾವುದು ಬೇಡ
 • ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಆದಾಯ ಹೆಚ್ಚಾಗಲಿದೆ
 • ಆತ್ಮವಿಶ್ವಾಸವಿದ್ದರೂ ಕೂಡ ಖರ್ಚನ್ನು ನೋಡಿ ದಿಗ್ಭ್ರಾಂತರಾಗುತ್ತೀರಿ
 • ವ್ಯವಹಾರದಲ್ಲಿ ಒಪ್ಪಂದಗಳಲ್ಲಿ ಹೊಸ ಮಾತುಗಳು ಬೇಡ
 • ವಸ್ತಗಳನ್ನು ಬೇರೆಯವರಿಗೆ ಕೊಟ್ಟು ನಷ್ಟಕ್ಕೆ ಗುರಿಯಾಗುತ್ತೀರಿ
 • ಮನೆಗೆ ಬಂದ ಅತಿಥಿಗಳು ನಿಮ್ಮ ವೈಯಕ್ತಿಕ ವಿಚಾರಗಳನ್ನು ಮಾತನಾಡಿ ಜಗಳಕ್ಕೆ ಕಾರಣರಾಗುತ್ತಾರೆ
 • ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ರಾಹು-ಕೇತುವನ್ನು ಪ್ರಾರ್ಥನೆ ಮಾಡಿ

ಮಕರ

 • ಮನೆಯವರ ಒತ್ತಡಕ್ಕೆ ಕಟ್ಟು ಬಿದ್ದು ಬೆಲೆ ಬಾಳುವ ವಸ್ತುವನ್ನು ಖರೀದಿ ಮಾಡುತ್ತೀರಿ
 • ಅನುಭವಿಗಳ ಉಚಿತವಾದ ಸಲಹೆ ಧೈರ್ಯವನ್ನು ತರುತ್ತದೆ ಆದರೆ ಪರಿಪೂರ್ಣವಾಗಿ ಕೇಳಿ ನಡೆಯುವ ಮನಸ್ಥಿತಿಯಲ್ಲಿ ನೀವು ಇರುವುದಿಲ್ಲ
 • ಕುಟುಂಬದಲ್ಲಿ ಒಳ್ಳೆಯ ವಾತಾವರಣವಿದ್ದರೂ ಕೂಡ ಸಣ್ಣಪುಟ್ಟ ತಪ್ಪುಗಳನ್ನು ಮಾಡಿಕೊಳ್ಳುತ್ತೀರಿ
 • ವಿದೇಶದಲ್ಲಿ ಸಂಬಂಧಿಕರಿದ್ದರೆ ಶುಭ ವಾರ್ತೆ ಕೇಳಿ ಸಮಾಧಾನ ಪಟ್ಟುಕೊಳ್ಳುತ್ತೀರಿ
 • ಆಸ್ತಿಯನ್ನು ಖರೀದಿ ಮಾಡುವ ಒತ್ತಡ ಇರಲಿದೆ
 • ಮನೆಯಲ್ಲಿ ಎಲ್ಲವೂ ಶುಭವಾಗಿದೆ ಆದರೆ ಮನಸ್ಸು ಸರಿಯಿರುವುದಿಲ್ಲ
 • ಶಕ್ತಿ ದೇವಾತಾ ಪ್ರಾರ್ಥನೆ ಮಾಡಿ

ಕುಂಭ

 • ನೀವು ಯಾವ ಕೆಲಸವನ್ನು ನಿರೀಕ್ಷೆ ಮಾಡುತ್ತಿರೋ ಅದು ವಿರುದ್ಧವಾದ ಫಲ ಕೊಡಲಿದೆ
 • ಸ್ವಾಭಾವಿಕವಾಗಿ ಸಿಟ್ಟು ಮಾಡಿಕೊಳ್ಳುತ್ತೀರಿ ಅಸಮಾಧಾನವಾಗಲಿದೆ
 • ನಿಮ್ಮ ಆಸೆಗಳಿಗೆ ಹಿನ್ನಡೆಯಾಗಬಹುದು
 • ಉತ್ತಮವಾದ ಅಧಿಕಾರಿಗಳು, ಮೇಲಾಧಿಕಾರಿಗಳು, ಹಿರಿಯರು ನಿಮ್ಮ ಬಗ್ಗೆ ಒಳ್ಳೆಯ ಮಾತು ಆಡಲು ಮನಸ್ಸು ಬರುವುದಿಲ್ಲ
 • ಈ ದಿನ ಪ್ರಯಾಣ ಅಥವಾ ಪ್ರವಾಸ ರದ್ದಾಗಬಹುದು
 • ಬೇರೆಯವರನ್ನು ಅವಲಂಬನೆ ಮಾಡಿಕೊಂಡು ಸಂದರ್ಭಗಳು ಕೆಟ್ಟದಾಗಿ ಪರಿವರ್ತನೆಯಾಗಬಹುದು
 • ಧೈನಂದಿನ ಶಿಸ್ತು ಅಸ್ತವ್ಯಸ್ತವಾಗಬಹುದು
 • ಮನಸ್ಸಿನಲ್ಲಿ ಗಾಬರಿ ಉಂಟಾಗಬಹುದು
 • ಕುಲದೇವರನ್ನು ಆರಾಧನೆ ಮಾಡಿ

ಮೀನ

 • ಪ್ರತಿನಿತ್ಯ ಮಾಡುವ ಕೆಲಸಗಳು ಬೇಸರದಿಂದ ಮುಕ್ತಾಯವಾಗಲಿದೆ
 • ಮನಸ್ಸಿನ ಅಧೈರ್ಯ ನಿಮೆಲ್ಲ ಕೆಲಸದಲ್ಲಿ ಹಿನ್ನಡೆಯನ್ನುಂಟು ಮಾಡಲಿದೆ
 • ಸಹೋದ್ಯೋಗಿಗಳು, ಮಿತ್ರರು ನಿಮ್ಮ ಬಂಧುತ್ವದಲ್ಲಿ ದ್ವೇಷದ ಭಾವನೆ ಇಟ್ಟುಕೊಳ್ಳುತ್ತಾರೆ
 • ಸಣ್ಣ ಸಣ್ಣ ವಿಚಾರಕ್ಕೆ ಮಿತಿ ಮೀರಿ ಯೋಚನೆಯನ್ನು ಮಾಡಬಾರದು
 • ಕೆಲವು ವಿಚಾರಗಳಲ್ಲಿ ಕಾನೂನಿನಿಂದ ತೊಡಕುಗಳಾಗಬಹುದು
 • ಆರೋಗ್ಯದ ಬಗ್ಗೆ ಗಮನಸಿ ಅದರಲ್ಲೂ ಬೆನ್ನು ಮೂಳೆಗೆ ಸಮಸ್ಯೆಯಾಗಬಹುದು
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್ಥಿಕ ಸಮಸ್ಯೆ, ಮಾನಸಿಕ ಭಯ.. ಈ ರಾಶಿಯವರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More