newsfirstkannada.com

ಕಾರಲ್ಲಿ ಹೋಗೋ ಮುನ್ನ ಎಚ್ಚರ! ಈ ರಾಶಿಯವ್ರಿಗೆ ಅಪಾಯ ಕಟ್ಟಿಟ್ಟ ಬುತ್ತಿ; ಇಲ್ಲಿದೆ ಇಂದಿನ ಭವಿಷ್ಯ

Share :

Published June 7, 2024 at 6:10am

  ವೈದ್ಯಕೀಯ ರಂಗದಲ್ಲಿರುವವರಿಗೆ ಗೊಂದಲಗಳು ಸವಾಲುಗಳು ಕಾಡಲಿದೆ

  ಮಧ್ಯಾಹ್ನದ ಹೊತ್ತಿಗೆ ಅನಿವಾರ್ಯವಾಗಿ ಪ್ರಯಾಣ ಮಾಡಬೇಕಾಗಲಿದೆ

  ಹೊಸ ಸಾಧನೆ ಮಾಡಲು ಪ್ರಯತ್ನಿಸುತ್ತೀರಿ ಆದರೆ ಗುರಿ ತಲುಪುವುದಿಲ್ಲ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

 • ಬೇರೆ ಅನುಕೂಲವಿದ್ದರೂ ಮಾನಸಿಕವಾಗಿ ಸಮಾಧಾನದ ಕೊರತೆ ಹೆಚ್ಚಾಗಿ ಕಾಣುತ್ತದೆ
 • ಪ್ರೇಮಿಗಳಲ್ಲಿ ಜಗಳ ಉಂಟಾಗಬಹುದು
 • ಇಂದು ಪ್ರಯಾಣವನ್ನು ಮಾಡಬೇಡಿ
 • ಕೆಲಸದಲ್ಲಿ ಬೇಜವಾಬ್ದಾರಿ ತನವನ್ನು ತೋರಿಸಬೇಡಿ
 • ಆಹಾರದ ಬಗ್ಗೆ ಎಚ್ಚರವಹಿಸಿ
 • ಅಪಶಕುನದ ಬಗ್ಗೆ ಗಮನವಿರಲಿ
 • ಕುಲದೇವರನ್ನು ಪ್ರಾರ್ಥನೆ ಮಾಡಿ

ವೃಷಭ

 • ಕೆಂಪು ಬಣ್ಣದ ವಸ್ತ್ರದಿಂದ ತೊಂದರೆಯಾಗುವ ಸೂಚನೆ ಇದೆ
 • ಆದಾಯ ಅಥವಾ ಹಣದ ಹಿಂದೆ ಹೋಗಿ ಗೌರವವನ್ನು ಕಳೆದುಕೊಳ್ಳುತ್ತೀರಿ
 • ದೈಹಿಕವಾಗಿ ಮಾನಸಿಕವಾಗಿ ಒತ್ತಡಗಳು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
 • ಈ ದಿನ ಆಲಸ್ಯ ತೊಂದರೆಯನ್ನು ಮಾಡಲಿದೆ
 • ಬೇರೆಯವರ ಆಶ್ರಯದಲ್ಲಿರುವವರೆಗೆ ಅದರ ಬೆಲೆ ಗೊತ್ತಾಗುವುದಿಲ್ಲ
 • ಹೊಸ ಸಾಧನೆ ಮಾಡಲು ಪ್ರಯತ್ನಿಸುತ್ತೀರಿ ಆದರೆ ಗುರಿ ತಲುಪುವುದಿಲ್ಲ
 • ಮಕ್ಕಳ ಯಶಸ್ಸಿನ ಬಗ್ಗೆ ಗಮನವಿರಲಿ
 • ಮೃತ್ಯುಂಜಯನನ್ನು ಅರ್ಚನೆ ಮಾಡಿ

ಮಿಥುನ

 • ಕುಟುಂಬ ಸದಸ್ಯರ ಬಂಧುತ್ವ ಅನ್ಯೋನ್ಯವಾಗಿರುತ್ತದೆ
 • ಮನೆಯಲ್ಲಿ ಆಕಸ್ಮಿಕವಾಗಿ ಅವಘಡ ಸಂಭವಿಸಬಹುದು
 • ಮಕ್ಕಳ ಸಲಹೆ ದೊಡ್ಡವರಿಗೆ, ದೊಡ್ಡವರ ಮಾರ್ಗದರ್ಶನ ಮಕ್ಕಳಿಗೆ ಅಗತ್ಯವಾಗಿ ಬೇಕಾಗಲಿದೆ
 • ವಿದ್ಯಾಭ್ಯಾಸಕ್ಕೆ, ವಿವಾಹದ ವಿಷಯಕ್ಕೆ ಮನೆಯಲ್ಲಿದ್ದ ಅಡ್ಡಿ ಆತಂಕಗಳು, ಸಮಸ್ಯೆಗಳು ದೂರವಾಗಲಿದೆ
 • ಹೊಸ ವ್ಯವಹಾರವನ್ನು ಕುರಿತು ಚರ್ಚೆ ಮಾಡುತ್ತೀರಿ
 • ಮನಸ್ಸನ್ನು ಶುದ್ಧ ಮಾಡಿಕೊಳ್ಳಿ
 • ಶ್ರೀಕೃಷ್ಣನನ್ನು ಪ್ರಾರ್ಥನೆ ಮಾಡಿ

ಕಟಕ

 • ವ್ಯಾವಹಾರಿಕವಾಗಿ ಮಾಡಿದ ತಪ್ಪು ನಿಮ್ಮ ಗಮನಕ್ಕೆ ಬಂದರೂ ಅದರ ಬಗ್ಗೆ ತಾತ್ಸಾರ ಮಾಡಿದ ಪರಿಣಾಮ
 • ತೊಂದರೆಯನ್ನು ಅನುಭವಿಸಬೇಕಾಗಲಿದೆ
 • ನಿಮ್ಮ ತಪ್ಪು ಮಾಹಿತಿಯಿಂದ ಅನರ್ಥವಾಗಿ ಸಮಾಜಕ್ಕೆ ತಪ್ಪು ಸಂದೇಶ ಹೋಗಲಿದೆ
 • ನಿಮ್ಮ ಮೇಲಿನವರ ಹಾಗೂ ಪ್ರಭಾವಿ ವ್ಯಕ್ತಿಗಳ ಸಹಕಾರವಿದ್ದರೂ ತೊಂದರೆ ತಪ್ಪಿದಲ್ಲ
 • ಇಂದು ಪ್ರೇಮಿಗಳಿಗೆ ಶುಭದಿನ
 • ವಿದ್ಯಾರ್ಥಿಗಳಿಗೆ ಇರುವ ಸಮಸ್ಯೆಯನ್ನು ಮನೆಯಲ್ಲಿ ಹೇಳಿಕೊಳ್ಳಬೇಕು
 • ಅಶ್ವಿನಿ ದೇವತೆಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಈ ದಿನ ಋಣಾತ್ಮಕವಾದಂತಹ ಸಮಸ್ಯೆಗಳು ನಿಮ್ಮನ್ನು ಕಾಡುವಂತಹದ್ದು
 • ಹಿಂದೆ ಮಾಡಿದ ತಪ್ಪಿಗೆ ಇಂದು ವಿಷಾದವನ್ನು ವ್ಯಕ್ತಪಡಿಸುತ್ತೀರಿ
 • ಆರೋಗ್ಯದ ವಿಚಾರದಲ್ಲಿ ಏರುಪೇರಾಗಬಹುದು
 • ಮಧ್ಯಾಹ್ನದ ಹೊತ್ತಿಗೆ ಅನಿವಾರ್ಯವಾಗಿ ಪ್ರಯಾಣ ಮಾಡಬೇಕಾಗಲಿದೆ
 • ಅನಗತ್ಯವಾದ ವಿಚಾರದಲ್ಲಿ ಚರ್ಚೆ ಮಾಡಿ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತೀರಿ
 • ವೈದ್ಯಕೀಯ ರಂಗದಲ್ಲಿರುವವರಿಗೆ ಗೊಂದಲಗಳು ಸವಾಲುಗಳು ಕಾಡಲಿದೆ
 • ಕೆಲವು ವಿಚಾರಕ್ಕೆ ಪರಿಹಾರಕ್ಕಿಂತ ಪಶ್ಚಾತ್ತಾಪವೇ ಪರಿಹಾರ ಅಂತ ಹೇಳಬೇಕಾಗಲಿದೆ
 • ಶುಭವಾಗಲಿ

ಕನ್ಯಾ

 • ಬೇರೆಯವರ ಪ್ರಗತಿ, ಸಲಹೆ, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
 • ನಿಮ್ಮ ಅಭಿವೃದ್ದಿಯ ಬಗ್ಗೆ ಪ್ರಾಮಾಣಿಕವಾದ ನಿಷ್ಕಲ್ಮಶವಾದ ಪ್ರಯತ್ನವಿರಲಿ
 • ಪ್ರಜ್ಞಾವಂತರು ನಿಮ್ಮ ಸುತ್ತಮುತ್ತಲು ಇದ್ದರೂ ಉಪಯೋಗವಿಲ್ಲ
 • ಅವಿವಾಹಿತರ ಕಷ್ಟಗಳನ್ನು ಕೇಳಲು ಯಾರು ಇರುವುದಿಲ್ಲ
 • ಸಮಯಕ್ಕೆ ಮಹತ್ವವನ್ನು ನೀಡಬೇಕು
 • ನಿಮ್ಮ ಗಟ್ಟಿಯಾದ ಮನಸ್ಥಿತಿ ಸಡಿಲವಾಗಲಿ
 • ಆರ್ಥಿಕ ಲಾಭವಿದೆ ಆದರೆ ಮನಸ್ಸಿಗೆ ಸಮಾಧಾನವಿರುವುದಿಲ್ಲ
 • ಗುರು ಪ್ರಾರ್ಥನೆ ಮಾಡಿ

ತುಲಾ

 • ಗ್ರಹಗತಿ ಚೆನ್ನಾಗಿರುವಾಗ ನಾನೇ ಎಲ್ಲಾ ಸಾಧನೆ ಮಾಡಿದ್ದು ಅಂತ ಹೇಳುವ ನೀವು ಗ್ರಹಗತಿ ಕೆಟ್ಟಾಗ ಬೇರೆಯವರ
 • ಮೇಲೆ ನಿಮ್ಮ ತಪ್ಪನ್ನು ಹೊರಿಸುವುದರಿಂದ ತೊಂದರೆಯಾಗಲಿದೆ
 • ಸ್ನೇಹಿತರ ನಿಧನದ ವಾರ್ತೆ ಬರಲಿದೆ
 • ನಿಮ್ಮ ನಿರೀಕ್ಷೆಗಳು ತುಂಬಾ ಇರಲಿದೆ ಆದರೆ ಕೈಗೂಡುವುದಿಲ್ಲ
 • ರಿಯಲ್ ಎಸ್ಟೇಟ್ ಮಾಡುವವರ ಸ್ಥಿತಿ ಗಂಭೀರವಾಗಲಿದೆ
 • ಅನೇಕ ಜನ ತಮ್ಮ ನೌಕರಿಯನ್ನು ದೂಷಿಸುತ್ತಾ ರಾಜಿನಾಮೆ ಕೊಡಬೇಕೆಂಬ ನೋವಿನಲ್ಲಿರುತ್ತಾರೆ
 • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಕೌಟುಂಬಿಕವಾಗಿ ಮನಸ್ತಾಪಗಳು ಬರಲಿದೆ
 • ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಶಾಲೆಯಲ್ಲಿ ವಿರುದ್ದವಾದ ಮನಸ್ಥಿತಿ
 • ಮಕ್ಕಳು ಅಗತ್ಯವಾಗಿ ಪೋಷಕರ ಶಿಕ್ಷಕರ ಆದೇಶವನ್ನು ಪಾಲಿಸಬೇಕಾಗಲಿದೆ
 • ಸುಳ್ಳು ಹೇಳುವವರಿಗೆ ಹಿನ್ನಡೆಯಾಗಬಹುದು
 • ಬುದ್ದಿವಂತಿಕೆ ಒಳ್ಳೆಯದು ಅತಿಯಾದ ಬುದ್ದಿವಂತಿಕೆ ತೋರಿಸಿ ಸಿಕ್ಕಿ ಹಾಕಿಕೊಳ್ಳಬೇಡಿ
 • ಬಟ್ಟೆ ವ್ಯಾಪಾರಿಗಳಿಗೆ ಬೆಂಕಿ ಅವಘಡ ಸಂಭವಿಸಬಹುದು
 • ವಿಷ್ಣು ಸಹಸ್ರನಾಮ ಪಠಣೆ ಮಾಡಿ

ಧನುಸ್ಸು

 • ಮುಂಚಿತವಾಗಿ ನಿರ್ಧಾರವಾದ ಕೆಲಸಗಳಲ್ಲಿ ತಕ್ಷಣ ಬದಲಾವಣೆಯಾಗುವುದರಿಂದ ತೊಂದರೆಯಾಗಬಹುದು
 • ನಿಮಗಿಂತ ಗಟ್ಟಿಯಾಗಿರುವವರು, ಎಲ್ಲದರಲ್ಲೂ ಮೇಲೆ ಇರುವವರ ಜೊತೆ ಸ್ಪರ್ಧೆ ಮಾಡಲು ಹೋಗಬೇಡಿ
 • ನಿಮ್ಮ ಸಮಸ್ಯೆ, ದೌರ್ಬಲ್ಯ ಇದರ ಬಗ್ಗೆ ಸರಿಯಾದ ಅಧ್ಯಯನ ನಡೆಸಿ
 • ಆತುರವಾದ ನಿರ್ಧಾರ ಒಳ್ಳೆಯದಲ್ಲ
 • ಮನೆಯಲ್ಲಿ ಕಳ್ಳತನಕ್ಕೆ ಅವಕಾಶವಿದೆ
 • ದೂರದ ಸಂಬಂಧಿಕರಲ್ಲಿ ಜಗಳ ಮಾಡಿಕೊಳ್ಳುತ್ತೀರಿ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಎಲ್ಲವೂ ಚೆನ್ನಾಗಿದೆ ಅಂದುಕೊಂಡಾಗ ದುರಂಕಾರದಿಂದ ಅಧಿಕಾರವನ್ನು ಚಲಾಯಿಸುತ್ತೀರಿ
 • ಬೇರೆಯವರಿಗೆ ಸಲಹೆ, ಸೂಚನೆ ಕೊಡಲು ಮುಂದಾಗುತ್ತೀರಿ
 • ಸಂಗೀತ ಮನೋರಂಜನೆಯಲ್ಲಿ ಕಾಲ ಕಳೆಯುತ್ತೀರಿ
 • ಉತ್ತಮವಾದ ಭೋಜನ,ಲೌಕಿಕವಾದ ಆನಂದ ನೋಡುತ್ತೀರಿ
 • ನೀವು ನಿರೀಕ್ಷೆ ಮಾಡಿದ ಲಾಭವಾಗಲಿ, ಅಥವಾ ಹಣವಾಗಲಿ ನಿಮ್ಮ ಕೈ ಸೇರುವುದಿಲ್ಲ
 • ವ್ಯವಹಾರದಲ್ಲಿ ಬದಲಾವಣೆಗೆ ಪ್ರಯತ್ನ ಮಾಡಬೇಕಾದ ಮನಸ್ಥಿತಿ ಇರಲಿದೆ
 • ಸುಖವನ್ನು ಸಂತೋಷವನ್ನು ಅನುಭವಿಸುವುದೇ ಭಾಗ್ಯವೆಂದು ಭಾವಿಸಬೇಕಾದ ದಿನ
 • ಶುಭವಾಗಲಿ

ಕುಂಭ

 • ನಿಮ್ಮ ಗೌಪ್ಯವಾದ ವಿಚಾರವನ್ನು ಬಹಿರಂಗ ಪಡಿಸದೆ ಇರುವುದು ಒಳ್ಳೆಯದು
 • ಲೇಖಕರಿಗೆ ಸಂಶೋಧಕರಿಗೆ ಸ್ಥಾನಮಾನ ಸಿಕ್ಕಿದರೂ ಹಣದ ವಿಚಾರದಲ್ಲಿ ಸಮಾಧಾನವಾಗುವುದಿಲ್ಲ
 • ಹೆಂಗಸರ ದ್ರವ್ಯ, ಆಭರಣ, ಹಣಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿ ಕಾಣಲಿದೆ
 • ಅನಗತ್ಯವಾಗಿ ಆಭರಣ ಧರಿಸಿ ಓಡಾಡುವುದು ಶೋಭೆ ಅಲ್ಲ
 • ಮಕ್ಕಳಲ್ಲಿ ಸಿಟ್ಟು, ವೈರತ್ವ, ದ್ವೇಷ ಹೆಚ್ಚಾಗಿ ಮನೆಗೆ ಕಂಟಕವಾಗಬಹುದು
 • ಮಕ್ಕಳನ್ನ ಸ್ವತಂತ್ರವಾಗಿರಲು ಬಿಡಿ
 • ಹೆಚ್ಚು ನಿಯಮವನ್ನು ಮಾಡಿದರೆ ದಾರಿ ತಪ್ಪಬಹುದು ಅನ್ನೊ ಅರಿವು ನಿಮಗಿರಲಿ
 • ಸತ್ಯಶೋಧನೆಯನ್ನು ಮಾಡಿ
 • ಶ್ರೀಕೃಷ್ಣನನ್ನು ಪ್ರಾರ್ಥನೆ ಮಾಡಿ

ಮೀನ

 • ಉತ್ತಮ ಅನುಭವಿಗಳು ನಿಮ್ಮ ಸಂಪರ್ಕಕ್ಕೆ ಬರುತ್ತಾರೆ
 • ನಿಮ್ಮ ಮನಸ್ಸಿನಲ್ಲಿರುವ ಕೆಲವು ನಿರ್ಧಾರಗಳನ್ನು ಬದಲಿಸಿ ಗಟ್ಟಿಯಾದ ನಿರ್ಧಾರ ಮಾಡಿ
 • ಮೊಂಡುತನ, ಹಠದ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಿ
 • ವೈಯಕ್ತಿಕವಾದ ಪ್ರತಿಷ್ಟೆಗೋಸ್ಕರ ಹಣ, ಗೌರವವನ್ನು ಕಳೆದುಕೊಳ್ಳುತ್ತೀರಿ
 • ಇಂಜಿನಿಯರ್ಸ್ಗೆ, ಇಂಜಿನಿಯರ್ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಬೇಕಾಗಬಹುದು
 • ಬೇರೆಯವರ ಮಾತನ್ನು ಗೌರವಿಸಿ
 • ಇಷ್ಟದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರಲ್ಲಿ ಹೋಗೋ ಮುನ್ನ ಎಚ್ಚರ! ಈ ರಾಶಿಯವ್ರಿಗೆ ಅಪಾಯ ಕಟ್ಟಿಟ್ಟ ಬುತ್ತಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More