newsfirstkannada.com

ಸಹೋದ್ಯೋಗಿಗಳಿಂದ ಕಿರಿಕಿರಿ; ಅತಿಯಾದ ನಂಬಿಕೆ ಬೇಡ; ಇಲ್ಲಿದೆ ಇಂದಿನ ಭವಿಷ್ಯ

Share :

Published June 10, 2024 at 6:05am

  ಸಮಾಜದಲ್ಲಿ ಹೆಸರನ್ನು ಮಾಡಲು ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ

  ಅನುಪಯುಕ್ತವಾದ ವಿಚಾರದಲ್ಲಿ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ

  ಬಹಳ ಗಹನವಾದ, ಕುತೂಹಲವಾದ ವಿಚಾರದಲ್ಲಿ ಆಸಕ್ತಿಯನ್ನು ತೋರುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

 • ಕೆಲಸದ ಒತ್ತಡದಿಂದ ವ್ಯಾವಹಾರಿಕ ವಿಚಾರದಿಂದ, ಸಾರ್ವಜನಿಕ ಕೆಲಸದಿಂದ ಸಮಯಾಭಾವವನ್ನು ಎದುರಿಸುತ್ತೀರಿ
 • ದಾಯಾದಿಗಳ ಜೊತೆ ಜಗಳವನ್ನು ಮಾಡುತ್ತೀರಿ
 • ವಿದ್ಯಾರ್ಥಿಗಳು ತಮ್ಮ ಪರಿಶ್ರಮವನ್ನು ಮರೆತು ಕೇವಲ ತನ್ನಿಂದಲೇ ಎಲ್ಲವೂ ಆಗಲಿದೆ ಎನ್ನುವುದು ಹಿನ್ನಡೆಯಾಗಬಹುದು
 • ಅಹಿತಕರವಾದ ವಾತಾವರಣದಿಂದ ದೂರವಿರಿ
 • ಹಣದ ವಿಚಾರವಾಗಿ ಗಮನಿಸಿ
 • ವೆಂಕಟೇಶ್ವರನನ್ನು ಪ್ರಾರ್ಥನೆ ಮಾಡಿ

ವೃಷಭ

 • ನಿಮ್ಮ ಜವಾಬ್ದಾರಿಯ ಬಗ್ಗೆ ಗಮನವಿರಲಿ
 • ನಿಂತು ಹೋದ ಕೆಲಸಗಳು ಆರಂಭವಾಗಲಿದೆ
 • ಸಮಾಜದಲ್ಲಿ ಹೆಸರನ್ನು ಮಾಡಲು ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ
 • ನಿರೀಕ್ಷಿತವಾದ ಲಾಭ ಗಳಿಸುತ್ತೀರಿ
 • ಪುನಃ ಮದುವೆ ಮಾಡಿಕೊಂಡಿರುವವರಿಗೆ ಸಮಸ್ಯೆಯಾಗಬಹುದು
 • ಪ್ರೇಮಿಗಳಿಗೆ ಶುಭದಿನ
 • ಶ್ರೀರಾಮ ಚಂದ್ರರನ್ನು ಪ್ರಾರ್ಥನೆ ಮಾಡಿ

ಮಿಥುನ

 • ನೀವು ನಿಮ್ಮಷ್ಟಕ್ಕೆ ಒಂದಷ್ಟು ನಿರ್ಧಾರ ಮಾಡುತ್ತೀರಿ
 • ಆರೋಗ್ಯ ಸಮಸ್ಯೆ ಕಾಡಬಹುದು
 • ವೃತ್ತಿ ಅಥವಾ ನೌಕರಿಯಲ್ಲಿ ನಿಮ್ಮ ಸ್ವಯಂಕೃತ ಅಪರಾಧದಿಂದ ತೊಂದರೆಯಾಗಬಹುದು
 • ಜನರ ನಿರೀಕ್ಷೆ ಸುಳ್ಳಾಗಬಹುದು
 • ಕೆಲಸದ ಒತ್ತಡದಿಂದ ಹೀಗೆ ಆಗಬಹುದು ಬೇರೆ ಒತ್ತಡಗಳು ಬೇರೆ ಮಾರ್ಗಕ್ಕೆ ಕರೆದುಕೊಂಡು ಹೋಗಬಹುದು
 • ಜವಾಬ್ದಾರಿಯಿಂದ ವರ್ತಿಸಿ
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕಟಕ

 • ನಿಮ್ಮ ವೈಯಕ್ತಿಕವಾದ ಕೆಲಸ, ವ್ಯಾವಹಾರಿಕವಾದಂತಹ ದೃಷ್ಟಿಯಿಂದಲೂ ಪ್ರಯಾಣವನ್ನು ಮಾಡಬೇಕಾಗಲಿದೆ
 • ಮನೆಯವರ ಸಹಕಾರವಿದ್ದರೆ ಮಾತ್ರ ಯಶಸ್ಸನ್ನು ಪಡೆಯುತ್ತೀರಿ
 • ಚಿತ್ರರಂಗದವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ
 • ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ
 • ಮಕ್ಕಳಿಂದ ಸಮಾಧಾನ ಸಿಗಲಿದೆ
 • ಪ್ರೇಮಿಗಳಿಗೆ ಶುಭದಿನ
 • ಸಪ್ತ ಮಾತೆಯರನ್ನು ಪ್ರಾರ್ಥನೆ ಮಾಡಿ

ಸಿಂಹ

 • ಸ್ವಾಭಾವಿಕವಾಗಿ ಎಲ್ಲ ವಿಚಾರದಲ್ಲೂ ತಾತ್ಸಾರ ತೋರುವ ನೀವು ಆರೋಗ್ಯದ ಬಗ್ಗೆಯೂ ನಿರ್ಲಕ್ಷ್ಯ ಮಾಡುತ್ತೀರಿ
 • ಮನಸ್ಸಿಗೆ ಸಮಾಧಾನ ಕೊಡುವಂತಹ ಕೆಲಸವನ್ನು ಮಾತ್ರ ಮಾಡಿ
 • ವ್ಯವಹಾರದಲ್ಲಿ ಕೆಲವು ಕಹಿಯ ಘಟನೆಗಳನ್ನು ನಡೆಯಬಹುದು
 • ಬೇರೆ ಉದ್ಯೋಗಕ್ಕೆ ಅವಕಾಶವಿದೆ
 • ಬೇರೆಯವರಿಂದ ಮಾತಿನಿಂದ ಕೆಲಸ ಹಾಳಾಗಲಿದೆ
 • ಮನಸ್ಸು ಚಂಚಲವಾಗದೆ ಇರೋ ಹಾಗೆ ನೋಡಿಕೊಳ್ಳಿ
 • ಶಿವಾರಾಧನೆ ಮಾಡಿ

ಕನ್ಯಾ

 • ದಂಪತಿಗಳಲ್ಲಿ ವೈಮನಸ್ಯ ನಡೆಯಲಿದೆ
 • ನಿಮ್ಮ ಕೆಲಸದಿಂದ ನಿಮಗೆ ಅನುಕೂಲವಿದೆ
 • ಮಕ್ಕಳ ವಿಚಾರಕ್ಕೆ ಸಮಯ ಕೊಡಿ
 • ಹೊಟ್ಟೆನೋವಿನ ಸಮಸ್ಯೆ ಕಾಡಬಹುದು
 • ಅನುಪಯುಕ್ತವಾದ ವಿಚಾರದಲ್ಲಿ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ
 • ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ
 • ನಾಗಾದೇವತೆಯನ್ನು ಪ್ರಾರ್ಥನೆ ಮಾಡಿ

ತುಲಾ

 • ಬಹಳ ಗಹನವಾದ, ಕುತೂಹಲವಾದ ವಿಚಾರದಲ್ಲಿ ಆಸಕ್ತಿಯನ್ನು ತೋರುತ್ತೀರಿ
 • ಅತಿಯಾದ ನಂಬಿಕೆ ಒಳ್ಳೆಯದಲ್ಲ
 • ಆಹಾರದ ಬಗ್ಗೆ ಗಮನಕೊಡಿ
 • ಬೇರೆಯವರಿಂದ ನಿಮ್ಮ ಕೆಲಸಕ್ಕೆ ತೊಂದರೆಯಾಗಬಹುದು
 • ಹೊಸ ಕೆಲಸದ ಆರಂಭವನ್ನು ಮುಂದಕ್ಕೆ ಹಾಕಿ
 • ನಿಮ್ಮ ಪ್ರಯತ್ನ ನಿರಂತರವಾಗಿರಲಿ
 • ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ನಿಮ್ಮ ಸ್ನೇಹಿತರು ನಿಮ್ಮ ಬಗ್ಗೆ ಇಟ್ಟುಕೊಂಡಿರುವ ಅಭಿಮಾನ, ಪ್ರೀತಿ,ಸಹಾಯ, ಬೆಂಬಲ ಒಳ್ಳೆಯದನ್ನು ಮಾಡಲಿದೆ
 • ವ್ಯಾಹಾರಿಕವಾಗಿ, ವ್ಯಾಪಾರದಲ್ಲಿ, ಉದ್ಯೋಗದಲ್ಲಿ ಅನುಕೂಲ ಲಾಭವಿದೆ
 • ಸೋಂಕು, ಆರೋಗ್ಯದ ಸಮಸ್ಯೆ ನಿಮ್ಮನ್ನು ಕಾಡಬಹುದು ಎಚ್ಚರಿಕೆವಹಿಸಿ
 • ಮನೆಯಲ್ಲಿ ವಿವಾದಗಳನ್ನು ಮಾಡಿಕೊಳ್ಳಬೇಡಿ
 • ತ್ರಿಮೂರ್ತಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಪ್ರತಿನಿತ್ಯದ ಕೆಲಸ ಮಾಡಲು ಶಿಸ್ತನ್ನು ಅಳವಡಿಸಿಕೊಳ್ಳಿ
 • ಬೇರೆಯವರನ್ನು ದೂಷಿಸಬೇಡಿ
 • ಕುಟುಂಬದ, ವೈಯಕ್ತಿಕವಾದ ವಿಚಾರವನ್ನು ಪ್ರಸ್ತಾಪ ಮಾಡಬೇಡಿ
 • ನಿಮ್ಮ ಕೆಲಸದ ಬಗ್ಗೆ ಗರ್ವ ಪಡಬೇಡಿ
 • ಮಕ್ಕಳ ಭವಿಷ್ಯಕ್ಕೆ ದಾರಿಯನ್ನು ಮಾಡಿಕೊಡಿ
 • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಆದಾಯ ಸ್ಥಿರವಾಗಿದೆ, ಬರುತ್ತಿರುವ ಆದಾಯಕ್ಕೆ ಯಾವುದೇ ಕೊರತೆಯಿಲ್ಲ
 • ಮನೆಯಲ್ಲಿ, ಸಾಂಸಾರಿಕವಾಗಿ,ಕೌಟುಂಬಿಕ, ವೈವಾಹಿಕ ಜೀವನದಲ್ಲಿ ನೆಮ್ಮದಿ ಇಲ್ಲದೆ ಇರುವುದು
 • ಮನಸ್ಸು ಶಾಂತವಾಗಿಲ್ಲ, ಎನೋ ಕಳವಳ ಇರಲಿದೆ
 • ನಿಮ್ಮ ವಿರೋಧಿಗಳಿಂದ ನಿಮಗೆ ತೊಂದರೆಯಾಗಬಹುದು
 • ಬೇರೆಯವರ ಅಭಿಪ್ರಾಯಕ್ಕೆ ಅವಕಾಶ ಕೊಡಿ
 • ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಜೀವನದಲ್ಲಿ ಹೋರಾಟ ಮಾಡುವವರಿಗೆ ತನ್ನದೇ ಆದ ಸಮಸ್ಯೆ ಅಡ್ಡಿ-ಅತಂಕಗಳು ಇರಲಿದೆ
 • ತಾಯಿಯವರ ಆರೋಗ್ಯದ ಬಗ್ಗೆ ಗಮನಕೊಡಿ
 • ಬೇರೆಯವರಿಂದ ನಿರೀಕ್ಷೆ ಮಾಡಬೇಡಿ
 • ನಿಮ್ಮ ಗೌರಕ್ಕೆ ಧಕ್ಕೆ ಬಾರದ ಹಾಗೆ ಎಚ್ಚರಿಕೆವಹಿಸಿ
 • ಮನೆಗೆ ಅತಿಥಿಗಳು ಬರುವುದರಿಂದ ಸಂತೋಷವಾಗಲಿದೆ
 • ಸ್ಥಿರಾಸ್ತಿಯ ವಿವಾದಗಳು ಹೆಚ್ಚಾಗಬಹುದು
 • ಕಾರ್ತಿಕೇಯನನ್ನು ಪ್ರಾರ್ಥನೆ ಮಾಡಿ

ಮೀನ

 • ಇಂದು ನಿಮಗೆ ಲಾಭದ ದಿನ
 • ಮಕ್ಕಳ ಸಾಧನೆ ನಿಮಗೆ ಗೌರವವನ್ನು ತಂದು ಕೊಡಲಿದೆ
 • ಸಂಬಂಧಿಕರ ಜೊತೆ ಮಾಡುವ ಸಂಭಾಷಣೆ ಮನಸ್ತಾಪಕ್ಕೆ ಕಾರಣವಾಗಲಿದೆ
 • ಸಹೋದ್ಯೋಗಿಗಳಿಗೆ ನಿಮ್ಮಿಂದ ಒಂದಷ್ಟು ಅನುಕೂಲವಾಗಲಿದೆ
 • ಮನೆಯವರ ಸಹಕಾರದಿಂದ ಜಯ ಸಿಗಲಿದೆ
 • ಕಾನೂನಾತ್ಮಕ ಹೋರಾಟದಲ್ಲಿ ಯಶಸ್ಸು ಸಿಗಲಿದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಹೋದ್ಯೋಗಿಗಳಿಂದ ಕಿರಿಕಿರಿ; ಅತಿಯಾದ ನಂಬಿಕೆ ಬೇಡ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More