newsfirstkannada.com

ಮನೆಯಲ್ಲಿ ಅನಗತ್ಯ ಗಲಾಟೆ; ಈ ರಾಶಿಯವರಿಗೆ ಸಮಸ್ಯೆ ಮೇಲೆ ಸಮಸ್ಯೆ; ಇಲ್ಲಿದೆ ಇಂದಿನ ಭವಿಷ್ಯ

Share :

Published June 12, 2024 at 6:12am

  ಒಂದೇ ಸಲ ಎರಡೂ ಮೂರು ಕೆಲಸ ಮಾಡುವ ಆಲೋಚನೆ ಬೇಡ

  ಆಸ್ತಿಯ ಖರೀದಿ, ಮಾರಾಟ ಒಂದಷ್ಟು ಚಟುವಟಿಕೆಗಳು ನಡೆಯಲಿದೆ

  ನಿಮ್ಮ ವೈಯಕ್ತಿಕ ಜೀವನಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

 •  ವ್ಯಾವಹಾರಿಕವಾಗಿ ಸಮಾಜದಲ್ಲಿ ನಮ್ಮ ವ್ಯವಹಾರವನ್ನು ಮುಂದುವರೆಸಲು ಬುದ್ದಿವಂತಿಕೆ, ಬಂಡವಾಳ ಮುಖ್ಯವಾಗಲಿದೆ
 • ಜನ ನಿಮ್ಮ ವ್ಯವಹಾರವನ್ನು ಮೆಚ್ಚಿಕೊಳ್ಳುತ್ತಾರೆ
 • ಒಂದೇ ಸಲ ಎರಡೂ ಮೂರು ಕೆಲಸ ಮಾಡುವ ಆಲೋಚನೆ ಬೇಡ
 • ರಕ್ತದೊತ್ತಡ ಹೆಚ್ಚಾಗಿ ಇರುವ ರೋಗಿಗಳಿಗೆ ತೊಂದರೆಯಾಗಬಹುದು
 • ಹೆಚ್ಚು ಔಷಧಿ ತೆಗೆದುಕೊಂಡು ಆರೋಗ್ಯಕ್ಕೆ, ಜೀವಕ್ಕೆ ಹಾನಿ ಮಾಡಿಕೊಳ್ಳುತ್ತೀರಿ ಎಚ್ಚರಿಕೆವಹಿಸಿ
 • ಔಷಧಿಯನ್ನು ಪ್ರತಿನಿತ್ಯ ಉಪಯೋಗಿಸುವವರು ಜಾಗ್ರತೆವಹಿಸಿ
 • ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಆಸ್ತಿಯ ಖರೀದಿ, ಮಾರಾಟ ಒಂದಷ್ಟು ಚಟುವಟಿಕೆಗಳು ನಡೆಯಲಿದೆ
 • ಕಾನೂನಿನ ಚೌಕಟ್ಟಿನಿಂದ ಮಾಡುವ ವ್ಯವಹಾರವು ಮನಸ್ಸಿಗೆ ಸಮಾಧಾನ ಕೊಡಲಿದೆ
 • ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ತಲೆಯನ್ನು ಕೆಡಿಸಿಕೊಳ್ಳುತ್ತಾರೆ
 • ಈ ದಿನ ನಾಸ್ತಿಕತೆಯೂ ಬೇಡ
 • ಇಂದು ಸತ್ಯ ಶೋಧನೆ ಮಾಡಿ
 • ನಿಮ್ಮ ಜೀವನದಲ್ಲಿ ಸತ್ಯ ಸಾಧನ ಸತ್ಯ ಶೋಧನೆ ಎರಡೂ ಆಗಲಿ
 • ಸಾಧನೆ ಮಾಡಿದ ಮಹನೀಯರ ಜೀವನ ಚರಿತ್ರೆಯನ್ನು ಓದಿ

ಮಿಥುನ

 • ಯಾವುದೊ ಜಾಹಿರಾತು, ವ್ಯಕ್ತಿಯ ಬೆಳವಣಿಗೆ, ಲಾಭ ಬೇರೆಯವರನ್ನ ನೋಡಿ ಶ್ರೀಮಂತನಾಗುವ
 • ಆಲೋಚನೆಯಿಂದ ಹೊರ ಬರಬೇಕು
 • ಜೀವನ ಶೈಲಿಯಲ್ಲಿ ಬದಲಾವಣೆಗೆ ಅವಕಾಶ ಮಾಡಿಕೊಡಿ
 • ಬೇರೆಯವರಿಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ಬೇರೆ ಅನುಕೂಲತೆ, ಸಮಾಧಾನವಿದ್ದರೂ ಕೂಡ ಆರೋಗ್ಯದ ದೃಷ್ಟಿಯಿಂದ ಮನಸ್ಸಿಗೆ ಸಮಾಧಾನವಿಲ್ಲ
 • ಮೂಳೆಗೆ, ನರಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಕಾಡಬಹುದು ತಾತ್ಸಾರ ಬೇಡ
 • ಇಂದು ಹಳೆಯ ನೋವು ಉಲ್ಬಣವಾಗಲಿದೆ
 • ಕಾನೂನಾತ್ಮಕ ವಿಚಾರಗಳು ಎದುರಾದರೆ ಕಾನೂನಿನ ಚೌಕಟ್ಟಿನಲ್ಲೇ ಹೋರಾಟ ಮಾಡಿ
 • ಇಂದು ಆತುರವಾದ ನಿರ್ಧಾರ ಮಾಡಬೇಡಿ ತಾಳ್ಮೆಯಿಂದಿರಿ
 • ಖರೀದಿ ಮಾಡಬೇಕೆಂದರೆ ಮನೆ, ನಿವೇಶನ, ಭೂಮಿ, ವಾಹನ, ಚಿನ್ನದ ಖರೀದಿಗೆ ಅನುಭವವಿರುವವರ ಜೊತೆ
 • ಹೋಗಿ ಇಲ್ಲದೆ ಇದ್ದರೆ ಮೋಸಕ್ಕೆ ಒಳಗಾಗುತ್ತೀರಿ
 • ಅಂಬಾ ಭವಾನಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ನಿಮ್ಮ ಆಲಸ್ಯದಿಂದ ಇಂದು ಮಾಡಬೇಕಾದ ಕೆಲಸವನ್ನು ನಾಳೆಗೆ ಮುಂದೂಡುತ್ತೀರಿ
 • ನಿಮ್ಮ ವೈಯಕ್ತಿಕ ಜೀವನಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತೀರಿ
 • ಉದ್ಯೋಗದಲ್ಲಿ ನಿಮ್ಮ ಹಕ್ಕು, ಜವಾಬ್ದಾರಿ, ಕರ್ತವ್ಯ ಹೆಚ್ಚಾಗಲಿದೆ
 • ನೌಕರಿಯ ಭದ್ರತೆಯ ಬಗ್ಗೆ ಸಮಾಧಾನವಿರಲಿದೆ
 • ಮಕ್ಕಳಿಗೆ ಸಿಹಿ ತಿಂಡಿಯನ್ನು ಕೊಡಿ
 • ಕುಲದೇವತಾ ಆರಾಧನೆ ಮಾಡಿ

ಕನ್ಯಾ

 • ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯ ದಿನ
 • ನಿಮಗೆ ಯಾವ ವಿಷಯದಲ್ಲಿ ಅನುಮಾನ ಇದ್ಯೋ ಅದರ ಬಗ್ಗೆ ಚರ್ಚೆ ಮಾಡಬೇಡಿ
 • ಹೃದ್ರೋಗಿಗಳಿಗೆ ಸಮಸ್ಯೆಗಳು ಕಾಡಬಹುದು
 • ಆರೋಗ್ಯದಲ್ಲಿ ಎಲ್ಲವು ಚೆನ್ನಾಗಿದೆಯೆಂದರೆ ಸಮಸ್ಯೆ ಇದೆ ಎಂದು ತಿಳಿಯುವ ದಿನವಾಗಿರುತ್ತದೆ
 • ಆರೋಗ್ಯದಲ್ಲಿ ವ್ಯತ್ಯಾಸ ಕಂಡರೂ ವೈದ್ಯರ ಸಲಹೆ ಪಡೆಯಿರಿ
 • ಔಷದೋಪಚಾರವನ್ನು ಸ್ವಯಂ ವೈದ್ಯರಾಗಿ ಮಾಡಬೇಡಿ
 • ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ

ತುಲಾ

 • ಬಹಳ ಬುದ್ಧಿವಂತಿಕೆಯಿಂದ ಎಲ್ಲಾ ಕೆಲಸಗಳನ್ನು ನಿಭಾಯಿಸುತ್ತೀರಿ
 • ಅದೃಷ್ಟ, ಬುದ್ಧಿವಂತಿಕೆ ಜೊತೆಯಲ್ಲಿ ಕೆಲಸ ಮಾಡುವುದರಿಂದ ಯಶಸ್ಸು ಸಿಗಲಿದೆ
 • ಕುಟುಂಬದಲ್ಲಿ ಉತ್ತಮವಾದ ವಾತಾವರಣವಿದೆ
 • ಮಕ್ಕಳ ಬಗ್ಗೆ ಯೋಚನೆ ಇರುವುದಿಲ್ಲ
 • ಮನೆಯ ನವೀಕರಣ, ಆಭರಣದ ಖರೀದಿಯ ಯೋಗ ನಿಮಗಿರಲಿದೆ
 • ಮನೆಯನ್ನು ಕಟ್ಟುವ ಚರ್ಚೆ ಮಾಡುತ್ತೀರಿ
 • ನವಗ್ರಹರನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಯಾವುದೇ ರೀತಿಯ ಬದಲಾವಣೆಯನ್ನು ಜೀವನದಲ್ಲಿ ಕಾಣದೆ, ಅಂದುಕೊಂಡ ಕೆಲಸಗಳು ಆಗದೆ ಇದ್ದರೆ ಅನುಭವಿಗಳ ಮಾರ್ಗದರ್ಶನ ಪಡೆದುಕೊಳ್ಳಿ
 • ಅಲ್ಪ ಪ್ರಮಾಣದಲ್ಲಿ ನಿಮ್ಮ ಸ್ವಭಾವವನ್ನು ಬದಲಾವಣೆ ಮಾಡಿಕೊಳ್ಳಿ
 • ಕುಟುಂಬದ ದೃಷ್ಟಿಯಿಂದ ಹಸಿವು ಇರುವವರಿಗೆ ಆಹಾರವನ್ನು ನೀಡಿ ಅಗತ್ಯ ಇರುವವರಿಗೆ ಸಹಾಯ ಮಾಡಿ
 • ಬದಲಾವಣೆಗೆ ಪ್ರಯತ್ನ ಮಾಡದೆ ಇದ್ದರೆ ಅನುಕೂಲತೆ ಸಿಗುವುದಿಲ್ಲ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಇಂದು ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ
 • ನಿಮ್ಮ ಅಶಿಸ್ತಿನಿಂದ ಕೆಲವೊಂದನ್ನು ಹಾಳು ಮಾಡಿಕೊಳ್ಳುತ್ತೀರಿ
 • ನಿಮ್ಮ ನೌಕರಿಯ ಬಗ್ಗೆ ಎಚ್ಚರಿಕೆಯಿರಲಿ
 • ಖರ್ಚಿಗೋಸ್ಕರ ಹಣವನ್ನು ಯಾರ ಹತ್ತಿರ ಪಡೆದುಕೊಳ್ಳುತ್ತಿದ್ದರೊ ಆ ವ್ಯಕ್ತಿ ಹಣವನ್ನು ಕೊಡುವುದು ನಿಲ್ಲಿಸಬಹುದು
 • ನಿಮ್ಮ ಬೇಜಾಬ್ದಾರಿ, ಆಲಸ್ಯ, ಹಿನ್ನಡೆಯನ್ನು ಆಸಕ್ತಿಯಿಲ್ಲದೆ ಇರುವುದನ್ನು ಗಮನಿಸಿ ನಿಮಗೆ ಬರಬೇಕಾದ ಸವಲತ್ತು ತಪ್ಪಿ ಹೋಗಬಹುದು
 • ಹಣ ಖರ್ಚು ಮಾಡುವುದನ್ನು ಹತೋಟಿಯಲ್ಲಿಟ್ಟುಕೊಳ್ಳಿ
 • ವಿದ್ಯಾರ್ಥಿಗಳಿಗೆ ಪ್ಯಾಕೆಟ್ ಮನಿ ಸಿಗುವುದಿಲ್ಲ
 • ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಮಕರ

 • ವೈಯಕ್ತಿಕವಾದ ಪ್ರತಿಷ್ಠೆಗಾಗಿ ಬೇರೆಯವರನ್ನು ನಿರ್ಲಕ್ಷ್ಯ ಮಾಡುತ್ತೀರಿ
 • ಮನೆಯ ಬಗ್ಗೆ ಕಾಳಜಿಯಿಲ್ಲದೆ ಇರುವ ಹಾಗೆ ನಡೆಯುತ್ತೀರಿ
 • ಮನೆಯವರು ಬೇಸರಗೊಂಡರೆ ಸರಿಯಾದ ಪ್ರತಿಕ್ರಿಯೆ ನೀಡದೆ ನಿಮ್ಮನ್ನು ಬೇಸರ ಮಾಡುತ್ತಾರೆ
 • ನಿರೀಕ್ಷೆಯನ್ನು ಮೀರಿದ ಆದಾಯದ ದಿನ ಗಳಿಕೆಯ ವಾತಾವರಣದಲ್ಲಿ ನೀವು ಮರೆತರೆ ತೊಂದರೆಯಾಗಲಿದೆ
 • ರಾಜಕೀಯ ವ್ಯಕ್ತಿಗಳಿಗೆ ಉತ್ತಮವಾದ ಸ್ಥಾನಮಾನ ಸಿಗಲಿದೆ
 • ರಾಜಕಾರಣಿಗಳಿಗೆ ಒಳ್ಳೆಯ ವಾತಾವರಣ ಇರಲಿದೆ
 • ನಿಮ್ಮ ಕೆಲಸಗಳಲ್ಲಿ ಜಯ ಸಿಗಲಿದೆ
 • ಹೊಸದಾಗಿ ರಾಜಕೀಯಕ್ಕೆ ಪ್ರವೇಶ ಮಾಡುವವರಿಗೆ ಅನುಕೂಲವಾದ ದಿನ
 • ನಿಮ್ಮ ಸರಿಯಾದ ನಿಲುವು ಎಲ್ಲವನ್ನೂ ಅವಲಂಬಿಸಿರುತ್ತದೆ
 • ನಿಮ್ಮ ಕೆಲಸದ ಬಗ್ಗೆ ಮಾತ್ರ ಗಮನಕೊಡಿ
 • ಪಾರ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ನಿಮಗೆ ಇರುವ ಶಕ್ತಿ ಸಾಮರ್ಥ್ಯಗಳು ಹಲವಾರು ಕೆಲಸಗಳನ್ನು ಮಾಡಲು ಅವಕಾಶಮಾಡಿ ಕೊಡಲಿದೆ
 • ಬೇರೆಯವರಿಗೆ, ಸಮಾಜಕ್ಕೆ ಅಂಜಿ ನಿಮ್ಮ ಯಾವುದೇ ಕೆಲಸಗಳಲ್ಲೂ ಮುಂದಾಗುವುದಿಲ್ಲ
 • ಹೆದರಿಕೊಂಡು ಕೈ ಕಟ್ಟಿ ಕೂಡುವಂತಹ ಸಮಯ, ಸಂದರ್ಭ ನಿಮ್ಮನ್ನು ಹಿನ್ನಡೆಗೆ ತಳ್ಳುತ್ತದೆ
 • ಆಪತ್ತಿನಲ್ಲಿರುವ ಜನರಿಗೆ ಕೈಲಾದ ಸಹಾಯ ಮಾಡಿ
 • ಅಪರಿಚಿತರಿಂದ ಹಲ್ಲೆಗೆ ಒಳಗಾಗುತ್ತೀರಿ
 • ಕೆಲವರು ಯಾರು ಅಂತ ಗೊತ್ತಿಲ್ಲದೆ ಅದೃಷ್ಟವಶಾತ್ ಆ ವ್ಯಕ್ತಿಗಳು ನಿಮಗೆ ಸಹಾಯ ಮಾಡುತ್ತಾರೆ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮೀನ

 • ಮನಸ್ಸಿಗೆ ಅತೃಪ್ತಿಯ ಭಾವನೆ ಇರುವ ದಿನ
 • ಉದ್ಯೋಗದ ದೃಷ್ಟಿಯಿಂದ ಸಮಾಧಾನವಿಲ್ಲ
 • ಕೆಲಸವನ್ನು ಬದಲಾಯಿಸುವುದರ ಬಗ್ಗೆ ಆಲೋಚನೆ ಬರಲಿದೆ
 • ದುಬಾರಿ ವಸ್ತುಗಳ ಜವಾಬ್ದಾರಿ ನಿಮ್ಮದಾಗಿ ನಷ್ಟವನ್ನು ಅನುಭವಿಸುತ್ತೀರಿ
 • ಯಾರೋ ಮಾಡಿದ ತಪ್ಪಿಗೆ ನೀವು ಜವಾಬ್ದಾರರಾಗುತ್ತೀರಿ
 • ಈ ದಿನ ವಿನಾಕಾರಣ ಕಾಲಹರಣವಾಗಲಿದೆ
 • ಮನಸ್ಸು ಯಾವಾಗ ಸರಿಯಿರುವುದಿಲ್ಲ ಆಗ ಎಲ್ಲದಕ್ಕೂ ಕೂಡ ಕಾರಣವಾಗಲಿದೆ
 • ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ಚಂದ್ರ ಗ್ರಹನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆಯಲ್ಲಿ ಅನಗತ್ಯ ಗಲಾಟೆ; ಈ ರಾಶಿಯವರಿಗೆ ಸಮಸ್ಯೆ ಮೇಲೆ ಸಮಸ್ಯೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More