newsfirstkannada.com

ಖರ್ಚು ಹೆಚ್ಚಾಗೋ ಸಾಧ್ಯತೆ; ಆಸ್ತಿ ಬಗ್ಗೆ ಶುಭವಾರ್ತೆ ಗ್ಯಾರಂಟಿ; ಇಲ್ಲಿದೆ ಇಂದಿನ ಭವಿಷ್ಯ

Share :

Published June 2, 2024 at 6:00am

  ಸರ್ಕಾರಿ ನೌಕರರಿಗೆ ಸಿಹಿಸುದ್ದಿ, ನ್ಯಾಯಾಲಯಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಜಯ

  ಸ್ನೇಹಿತರು, ಸಂಬಂಧಿಕರು, ಆತ್ಮಿಯರ ಜೊತೆ ಮಾತಿನ ಘರ್ಷಣೆ ನಡೆಯಬಹುದು

  ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವರಿಗೆ ಗೊಂದಲ, ಆತಂಕ ಉಂಟಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

 • ನಿಮ್ಮ ಕೆಲಸದಲ್ಲಿ, ಉದ್ಯೋಗದಲ್ಲಿ ಗುರಿ ಸಾಧಿಸುತ್ತೀರಿ
 • ವ್ಯಾಪಾರ, ವ್ಯವಹಾರದಲ್ಲಿ ಲಾಭವಾಗಲಿದೆ
 • ಕೆಲಸ ಕಾರ್ಯಗಳಲ್ಲಿ ಉತ್ಸಾಹ ಇರುತ್ತದೆ
 • ಹಿರಿಯ ಸಹೋದರರು, ಬಂಧುಗಳ ಮಧ್ಯೆ ವೈಮನಸ್ಯ ಕಾಣಬಹುದು
 • ಜನರಿಗೆ ಉತ್ತಮವಾದ ಅಭಿಪ್ರಾಯವಿರಲಿದೆ
 • ನಿಮ್ಮ ಖುಷಿಗೋಸ್ಕರ ಹಣವನ್ನು ಖರ್ಚು ಮಾಡುತ್ತೀರಿ
 • ಕುಲದೇವರನ್ನು ಪ್ರಾರ್ಥನೆ ಮಾಡಿ

ವೃಷಭ

 • ಪ್ರಯಾಣದಿಂದ ಲಾಭ ಪಡೆಯುತ್ತೀರಿ
 • ಸಹೋದ್ಯೋಗಿಗಳ ಜೊತೆಯಲ್ಲಿ ಸೌಹಾರ್ದ ಮನೋಭಾವ ಇರಲಿದೆ
 • ನಿಮ್ಮ ತತ್ವ ಸಿದ್ದಾಂತಗಳಿಂದ ಜನ ಪ್ರಭಾವಿತರಾಗುತ್ತಾರೆ
 • ವ್ಯವಹಾರದಲ್ಲಿ ಬದಲಾವಣೆ ಕಾಣುತ್ತೀರಿ
 • ಆಸ್ತಿ ವಿವಾದವಿದ್ದರೂ ಇಂದೂ ಬಗೆಹರೆಯಲಿದೆ
 • ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಅಗ್ನಿಯಿಂದ ಅನಾಹುತವಾಗಬಹುದು ಎಚ್ಚರಿಕೆವಹಿಸಿ
 • ಜಾತವೇದಾಗ್ನಿ ದೇವರನ್ನು ಪ್ರಾರ್ಥನೆ ಮಾಡಿ

ಮಿಥುನ

 • ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚು ಶ್ರಮ ಪಡಬೇಕಾದ ದಿನ
 • ಇಂದು ಖರ್ಚು ಹೆಚ್ಚಾಗುವ ದಿನ
 • ಸ್ವಲ್ಪ ಮಟ್ಟಿಗೆ ದುರಾಸೆಯನ್ನು ದೂರ ಮಾಡೋದು ಉತ್ತಮವಾಗಿರುತ್ತದೆ
 • ಸಂಬಂಧಗಳು ಚೆನ್ನಾಗಿದ್ದರೂ ಕೂಡ ಬೆಂಬಲ ಸಿಗುವುದು ಕಷ್ಟ
 • ಪ್ರೇಮಿಗಳಿಗೆ ಉತ್ತಮವಾದ ದಿನ
 • ನಿಮ್ಮ ಸಹೋದರರಿಗೆ ತೊಂದರೆಯಾಗಬಹುದು
 • ಮೂಲ ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ನಿಮಗಿರುವ ಸ್ಥಾನಮಾನ, ಹೆಸರು ದುರುಪಯೋಗವಾಗಬಹುದು
 • ಯಾವುದಾದರೂ ಪ್ರಮುಖ ನಿರ್ಧಾರ ಮಾಡಲು ಹಿಂಜರಿಕೆಯಾಗಬಹುದು
 • ಬೆಲೆ ಬಾಳುವ ಪದಾರ್ಥ ನಷ್ಟವಾಗಬಹುದು
 • ಮಾತೆಯರು ಸಭ್ಯವಾಗಿ ವರ್ತಿಸಬೇಕು, ಅವಮಾನವಾಗಬಹುದು
 • ದೀರ್ಘಕಾಲದ ಅನಾರೋಗ್ಯ ಕಾಡಬಹುದು
 • ಭಗವತೀ ದುರ್ಗೆಯನ್ನು ನೀಲಿ ಹೂವಿನಿಂದ ಅರ್ಚನೆ ಮಾಡಿ

ಸಿಂಹ

 • ಭೂಮಿ ಅಥವಾ ಆಸ್ತಿಗೆ ಸಂಬಂಧಪಟ್ಟಂತೆ ಶುಭವಾರ್ತೆ ಕೇಳುತ್ತೀರಿ
 • ಮನಸ್ಸಿಗೆ ಮತ್ತು ವ್ಯವಹಾರದಲ್ಲಿ ಸಂತೋಷವನ್ನು ಕಾಣುತ್ತೀರಿ
 • ಸ್ನೇಹಿತರ ಸಂಬಂಧಗಳು ಹೆಚ್ಚಾಗಲಿದೆ
 • ನಿಮ್ಮ ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯ ಇರುವುದಿಲ್ಲ
 • ಅತಿಯಾದ ಉತ್ಸಾಹ ಕೆಲವು ಕೆಲಸಗಳನ್ನು ಹಾಳು ಮಾಡಲಿದೆ
 • ನಾನು ಎಂಬ ಅಹಂಕಾರ ನಿಮ್ಮ ಹಿನ್ನಡೆಗೆ ಕಾರಣವಾಗಲಿದೆ
 • ಸಂಜೆಯ ಹೊತ್ತಿಗೆ ಹೊಸ ಸಂಬಂಧದಲ್ಲಿ ಕಿರಿಕಿರಿಯಾಗಬಹುದು
 • ಶಾಂತಿಪ್ರದ ದುರ್ಗೆಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಹೊಸದಾದ ಲಾಭಕ್ಕೆ ಹಣ ಹೂಡಿಕೆ ಮಾಡುತ್ತೀರಿ
 • ನಿಮ್ಮ ವಿರೋಧಿಗಳು, ಶತ್ರುಗಳು ನಿಮಗೆ ಅವಮಾನ ಮಾಡಲು ಕಾಯ್ತಾ ಇರ್ತಾರೆ
 • ಗಮನವಿಲ್ಲದಂತಹ ಕೆಲಸಗಳಿಂದ ತಪ್ಪಿಗೆ ಸಿಲುಕಿ ಹಾಕಿಕೊಳ್ಳುತ್ತೀರಿ
 • ವಿಮಾನದಲ್ಲಿ ಹೋಗುವುದು ತೊಂದರೆಯಾಗಬಹುದು
 • ಸೋದರ ಮಾವನಿಗೆ ತೊಂದರೆಯಾಗಬಹುದು
 • ನಿಮ್ಮ ಆಶ್ರಯದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಿರೀಕ್ಷೆ ಮಾಡುತ್ತಿರುತ್ತಾರೆ ನಿಮ್ಮ ಸಹಾಯಕ್ಕೆ ಕಾಯ್ತಾ ಇರ್ತಾರೆ
 • ವೈರೋಚಿನಿ ದುರ್ಗೆಯನ್ನು ಪ್ರಾರ್ಥನೆ ಮಾಡಿ

ತುಲಾ

 • ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಗೊಂದಲ, ಆತಂಕ, ಭೀತಿ ಉಂಟಾಗಬಹುದು
 • ಅಜೀರ್ಣ ಸಮಸ್ಯೆ ಉಂಟಾಗಬಹುದು
 • ಕೆಟ್ಟ ಅಭ್ಯಾಸಗಳನ್ನು ಬಿಡಿ
 • ರಹಸ್ಯ ಶತ್ರುಗಳ ಬಗ್ಗೆ ಎಚ್ಚರಿಕೆವಹಿಸಿ
 • ಇಂದು ವಾಹನ ಚಾಲನೆ, ಪ್ರಯಾಣ ಬೇಡ
 • ವಾಯುವ್ಯಾಸ್ತ್ರ ಮಂತ್ರವನ್ನು ಶ್ರವಣ ಮಾಡಿ

ವೃಶ್ಚಿಕ

 • ನಿಮ್ಮ ಕೆಲಸದ ಗುಣಮಟ್ಟ ಕಡಿಮೆಯಾಗದ ಹಾಗೆ ನೋಡಿಕೊಳ್ಳಿ
 • ಆಡಳಿತ ವರ್ಗ, ಪ್ರಬಲ ವ್ಯಕ್ತಿಗಳ ಮಾತು ನಿಮ್ಮ ಮನಸ್ಸಿಗೆ ಬೇಸರವನ್ನುಂಟು ಮಾಡಲಿದೆ
 • ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ಹೊಸ ಸಹಕಾರ ಸಿಗಲಿದೆ
 • ಶೀತ ಸಂಬಂಧೀ ಸಮಸ್ಯೆ ಕಾಡಬಹುದು
 • ಇಂದು ಕೋಪ ಕಡಿಮೆಯಿರಲಿ
 • ಸ್ನೇಹಿತರ ಜೊತೆ ಜಗಳ ಮಾಡಿಕೊಳ್ಳಬೇಡಿ
 • ನಾರಾಯಣಿ ದುರ್ಗಾಶಕ್ತಿ ಪ್ರಾರ್ಥನೆ ಮಾಡಿ

ಧನುಸ್ಸು

 • ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಸಿಗಲಿದೆ
 • ನ್ಯಾಯಾಲಯಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ಜಯ ಸಿಗಬಹುದು
 • ಪರಿಶ್ರಮಕ್ಕೆ ಪ್ರತಿಫಲ ವಸ್ತು ರೂಪದಲ್ಲಿ ಸಿಗಲಿದೆ
 • ಹಳದಿ ಬಟ್ಟೆಯನ್ನು ಧರಿಸಿ ಶುಭವಿದೆ
 • ಮಕ್ಕಳಿಗೆ ಮಧ್ಯಾಹ್ನದ ನಂತರ ಕಿರಿಕಿರಿಯಾಗಬಹುದು
 • ಅಲುಪ್ತ ಶಕ್ತಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಸ್ನೇಹಿತರು, ಸಂಬಂಧಿಕರು, ಆತ್ಮಿಯರ ಜೊತೆ ಮಾತಿನ ಘರ್ಷಣೆ ನಡೆಯಬಹುದು
 • ರಾಜಕಾರಣಿಗಳಿಗೆ ಹಿನ್ನಡೆಯಾಗಬಹುದು
 • ಮಾನಸಿಕ ಉದ್ವೇಗ ನಿಮೆಲ್ಲ ಕೆಲಸಗಳನ್ನು ಹಾಳು ಮಾಡಬಹುದು
 • ಮಹಿಳೆಯರಿಗೆ ಸಿಹಿಸುದ್ದಿ ಸಿಗಲಿದೆ
 • ಮರಣ ವಾರ್ತೆ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಲಿದೆ
 • ಅನಾರೋಗ ಪೀಡಿತರಿಗೆ ಸಹಾಯ ಮಾಡಿ
 • ಶುಭವಾಗಲಿ

ಕುಂಭ

 • ರಾಜಕೀಯ ವ್ಯಕ್ತಿಗಳಿಗೆ ಈ ದಿನ ಸುಸಮಯ
 • ಶಿಕ್ಷಕರು ಅಪವಾಧವನ್ನು ಎದುರಿಸುತ್ತೀರಿ
 • ಮನಸ್ಸಿಗೆ ಕಿರಿಕಿರಿಯಾಗಬಹುದು ತಾಳ್ಮೆಯಿರಲಿ
 • ರಸ್ತೆ ಬದಿಯ ವ್ಯಾಪಾರಿಗೆ ಲಾಭ ಸಿಗಬಹುದು
 • ಮನೆಯ ಹೊರಗಡೆ ನೆಮ್ಮದಿ ಇಲ್ಲದೆ ಇರುವುದು
 • ಮಹಾಶೂಲಿನಿಯನ್ನು ಪ್ರಾರ್ಥನೆ ಮಾಡಿ

ಮೀನ

 • ಎಲ್ಲಾ ವಿಚಾರಗಳು ಈ ದಿನ ಚೆನ್ನಾಗಿದೆ ಅಂದುಕೊಳ್ಳುವಷ್ಟಕ್ಕೆ ಇನ್ನೊಂದು ಸಮಸ್ಯೆ ಕಾಡಬಹುದು
 • ಕಾರ್ಯಕ್ಷೇತ್ರದಲ್ಲಿ ಅತಿಯಾದ ಒತ್ತಡ ಇರಲಿದೆ
 • ಸಮಯ, ಶಕ್ತಿಮೀರಿ ಕೆಲಸ ಮಾಡಬೇಕಾಗಲಿದೆ
 • ಈ ದಿನ ಕುಟುಂಬದಲ್ಲಿ ವಾಗ್ವಾದ ಬೇಡ
 • ಮಾತಿನ ಸರಮಾಲೆಯಲ್ಲಿ ನಂಬಿಕೆ ಹಾಳಾಗಬಹುದು
 • ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳಿ
 • ಸಂತಾನಾಪೇಕ್ಷಿಗಳಿಗೆ ಶುಭವಿದೆ
 • ಪಂಚಮುಖಿ ಆಂಜನೇಯ ಸ್ವಾಮಿಯನ್ನು ಸ್ಮರಣೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖರ್ಚು ಹೆಚ್ಚಾಗೋ ಸಾಧ್ಯತೆ; ಆಸ್ತಿ ಬಗ್ಗೆ ಶುಭವಾರ್ತೆ ಗ್ಯಾರಂಟಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More