newsfirstkannada.com

ಹಳೆಯ ಸ್ನೇಹಿತರ ಭೇಟಿಯಿಂದ ಖುಷಿ, ಈ ರಾಶಿಗೆ ಶತ್ರುಗಳ ಕಾಟ- ಇಲ್ಲಿದೆ ಇಂದಿನ ಭವಿಷ್ಯ!

Share :

Published June 23, 2024 at 6:02am

  ದಿನವಿಡೀ ಬೇರೆ ಬೇರೆ ಮಾತಿನಿಂದ ಸಮಯ ವ್ಯರ್ಥವಾಗಬಹುದು

  ಆಸಕ್ತಿ ಕಡಿಮೆ ಸ್ನೇಹಿತರ ಜೊತೆ ಮಾತುಕತೆ ಸಮಾಧಾನ ಇರುವುದಿಲ್ಲ

  ಕುಟುಂಬದಲ್ಲಿ ಅಥವಾ ಸೋದರ ಮಾವನ ಜೊತೆ ಕಲಹಕ್ಕೆ ಅವಕಾಶ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ರವಿವಾರ ಸಂಜೆ 4:30 ರಿಂದ 6:00 ರವರೆಗೆ ಇರಲಿದೆ.

ಮೇಷ ರಾಶಿ

 • ಇಂದು ಯಾವುದೇ ಕೆಲಸವನ್ನು ಮಾಡಲು ಮನಸ್ಸು ಇರುವುದಿಲ್ಲ
 • ಹುಳ ಅಥವಾ ಕೀಟ ಕಚ್ಚಬಹುದು ಅದರಿಂದ ಅಲರ್ಜಿ ಕೂಡ ಉಂಟಾಗಬಹುದು
 • ಅನಿರೀಕ್ಷಿತವಾಗಿ ಸಾಯಂಕಾಲ ಹಣ ಸಿಗಬಹುದು
 • ಇಂದು ಬಹಳ ಸಂತೋಷದಲ್ಲಿರುತ್ತೀರಿ ಆದರೆ ನಿಮ್ಮ ಬೇರೆ ಎಲ್ಲ ಜವಾಬ್ದಾರಿಗಳನ್ನು ಮರೆಯಬಹುದು
 • ಆಲಸ್ಯದಿಂದ ಈ ದಿನ ಪೂರ್ತಿ ಕಳೆಯಬಹುದು
 • ಪಂಚಮುಖಿ ಆಂಜನೇಯನನ್ನು ಸ್ಮರಣೆ ಮಾಡಿ

ವೃಷಭ

 • ಬಹಳ ದಿನದಿಂದ ಮನೆ ಕಟ್ಟಬೇಕೆಂಬ ಆಸೆಯ ಬಗ್ಗೆ ಚರ್ಚೆ,ವ್ಯವಸ್ಥೆಯನ್ನು ಮಾಡುತ್ತೀರಿ
 • ಹಲವಾರು ವಿಚಾರಗಳಲ್ಲಿ ಸಾಧನೆ ಮಾಡಲು ಮಹತ್ವದಾಗಿರುತ್ತದೆ
 • ಇಡೀ ದಿನ ಮನೆಯ ವಿಚಾರದ ಬಗ್ಗೆ ಚರ್ಚೆಯಲ್ಲೇ ಕಳೆಯುತ್ತೀರಿ
 • ಮನೆಯನ್ನು ಕೊಳ್ಳುವ ಯೋಗ ನಿಮಗಿದೆ
 • ಮಧ್ಯಾಹ್ನದ ವೇಳೆಗೆ ಆ ವಿಚಾರಕ್ಕೆ ಸಂಬಂಧಪಟ್ಟಂತೆ ಶುಭ ಸೂಚನೆ ಸಿಗಲಿದೆ
 • ಭೂದೇವಿಯನ್ನು ಪ್ರಾರ್ಥನೆಯನ್ನು ಮಾಡಿ

ಮಿಥುನ

 • ನಿಮ್ಮ ಜೀವನದಲ್ಲಿ ಹಾಸ್ಯಮಯ ಪ್ರಸಂಗಗಳು, ಸಂತೋಷ,ನಗು ಇರುವುದು ಕಷ್ಟ
 • ಯಾವುದೇ ಕಾರಣಕ್ಕೂ ನಿಮ್ಮ ಕುಟುಂಬದಲ್ಲಿ ನಗು ಇರುವುದಿಲ್ಲ
 • ನಿಮ್ಮ ಪೂರ್ವಜರು ಮಾಡಿದ ಆರಾಧನೆ ನಿಮಗೆ ಲಭ್ಯವಾಗಲಿದೆ
 • ಯೋಗ ನಿಮಗೆ ಸಂತೋಷವನ್ನು ನೀಡಲಿದೆ
 • ಹಾಸ್ಯ ಕಲಾವಿದರು, ಮಿಮಿಕ್ರಿ ಮಾಡುವವರಿಗೆ ಶುಭದಿನ
 • ನಂದಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ವೃತ್ತಿ ಜೀವನದಲ್ಲಿ ಹಲವಾರು ರೀತಿಯಲ್ಲಿ ಬದಲಾವಣೆ ಕಾಣುತ್ತೀರಿ
 • ಉದ್ಯೋಗದಲ್ಲಿ, ಬಡ್ತಿ ಸಿಗಬಹುದು
 • ಸಂಭಳವೂ ಹೆಚ್ಚಾಗುವ ಸಾಧ್ಯತೆ ಇದೆ
 • ಪೂರ್ವಜರು ಮಾಡಿದ ಪುಣ್ಯ ಇರಲಿದೆ
 • ಪಿತೃದೇವತೆಗಳಿಗೆ ಕಾರ್ಯವನ್ನು ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗಿ
 • ಶುಭವಾಗಲಿ

ಸಿಂಹ

 • ಆರೋಗ್ಯದ ದೃಷ್ಟಿಯಲ್ಲಿ ಸಮಸ್ಯೆಯನ್ನು ಅನುಭವಿಸುತ್ತೀರಿ
 • ನಿದ್ರಾಹೀನತೆ ಹಾಗೂ ನರಕ್ಕೆ ಸಂಬಂಧಪಟ್ಟಂತಹ ನೋವು ನಿಮ್ಮನ್ನು ಕಾಡಬಹುದು
 • ವೈದ್ಯರ ಸಲಹೆ ಮುಖ್ಯವಾದದ್ದು
 • ಪ್ರೇಮಿಗಳು ಪರಸ್ಪರವಾಗಿ ನಿಂದನೆ ಮಾಡುವುದರಿಂದ ಜಗಳಕ್ಕೆ ಅವಕಾಶವಾಗಲಿದೆ
 • ಪ್ರೇಮಿಗಳು ದೂರವಾಗುವ ಸಾಧ್ಯತೆ ಇದೆ
 • ವೇಣುಗೋಪಾಲನನ್ನು ಪ್ರಾರ್ಥನೆಯನ್ನು ಮಾಡಿ

ಕನ್ಯಾ

 • ಗೊಂದಲವಿರುವುದರಿಂದ ತೀರ್ಮಾನವನ್ನು ತೆಗೆದುಕೊಳ್ಳಲು ಗೊತ್ತಾಗುವುದಿಲ್ಲ
 • ಸ್ತ್ರೀಯರು ದುಬಾರಿ ವಸ್ತುಗಳನ್ನು ಕೊಳ್ಳುವುದರಿಂದ ಮೋಸ ಹೋಗುತ್ತಾರೆ
 • ನಿಮ್ಮ ಕೋಪ ಮನಸ್ತಾಪಕ್ಕೆ ಕಾರಣವಾಗಲಿದೆ
 • ತಾಳ್ಮೆಯಿದ್ದರೆ ಯಾವುದೇ ಅವಕಾಶಗಳಿಗೆ ಅವಕಾಶವಿರುವುದಿಲ್ಲ
 • ಭಗವಂತನನ್ನು ಸ್ಮರಣೆ ಮಾಡಿ

ತುಲಾ

 • ರಾಜಕಾರಣಿಗಳಿಗೆ ವಿಶೇಷವಾಗಿ ಸವಲತ್ತುಗಳು ಸಿಗುವ ದಿನ
 • ಕ್ಷುಲ್ಲಕ ರಾಜಕಾರಣವನ್ನು ಮಾಡಬೇಡಿ
 • ನಿಜವಾದ ಪ್ರಾಮಾಣಿಕವಾದ ವ್ಯಕ್ತಿಗೆ ಸ್ಥಾನ, ಗೌರವ ಸಿಗಲಿದೆ
 • ಎಲ್ಲಾ ಕಾರ್ಯಗಳಲ್ಲೂ ಸರಳವಾದ ಮಾರ್ಗ ಸಿಗಬೇಕೆಂದರೆ ನಿಮ್ಮ ಆಲೋಚನೆಗಳು ಸರಿ ಇರಬೇಕು
 • ಎಲ್ಲಾ ಕಾರ್ಯಗಳೂ ಸುಗಮವಾಗಿ ನಡೆಯುವ ಹಾಗೆ ಮಾನಸಿಕವಾಗಿ ಸಿದ್ಧರಾಗಿರಬೇಕು
 • ಮನಸ್ಸಿನಲ್ಲಿ ಸಮಸ್ಥಿತಿಯನ್ನು ಕಾಪಾಡಿಕೊಳ್ಳಬೇಕು
 • ಮೇದಾ ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಸಾರ್ವಜನಿಕ ಕ್ಷೇತ್ರದಲ್ಲಿ, ಉದ್ಯೋಗದಲ್ಲಿ ನಿಮಗೆ ಅವಶ್ಯಕತೆಯಿರುವ ವ್ಯವಸ್ಥೆ ಈ ದಿನ ಸಿಗುವುದಿಲ್ಲ
 • ವಿಷಯವನ್ನು ಚರ್ಚೆ ಮಾಡುವ ಸಮಯ ನಿಮ್ಮ ಹತ್ತಿರ ಇರುವುದಿಲ್ಲ
 • ವಿದೇಶ ವಾಸಿಗಳಿಗೂ ನಿಮ್ಮ ನೌಕರಿಯಲ್ಲಿ ಅಸ್ಥಿರತೆ ಕಾಣಲಿದೆ
 • ಮಾತಿನ ಮೇಲೆ ನಿಗಾ ಇರಲಿ
 • ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಧನುಸ್ಸು

 • ಸ್ನೇಹಿತರ ಜೊತೆಯಲ್ಲಿ ಭಿನ್ನಾಭಿಪ್ರಾಯವನ್ನು ಹೊಂದುತ್ತೀರಿ
 • ಸಂಶೋಧನಾ ವಿದ್ಯಾರ್ಥಿಗಳಿಗೆ ಶುಭವಿದೆ
 • ಕಷ್ಟಪಟ್ಟು ಕಲೆ ಹಾಕಿದ ವಿಚಾರವನ್ನು ಹೊರ ಹಾಕಿದರೆ ಗೌರವ ಸಿಗಲಿದೆ
 • ವಾಹನ ಅಪಘಾತವಾಗಬಹುದು ಎಚ್ಚರಿಕೆವಹಿಸಿ
 • ಮೃತ್ಯಂಜಯನನ್ನು ಪ್ರಾರ್ಥನೆ ಮಾಡಿ

ಮಕರ

 • ಹಣಕಾಸಿನ ವಿಚಾರವನ್ನು ಈ ದಿನ ಚರ್ಚೆ ಮಾಡುತ್ತೀರಿ
 • ಇಂದು ಕುಟುಂಬದಲ್ಲಿ ಸಂತೋಷವಾಗಿರುತ್ತೀರಿ
 • ವೈವಾಹಿಕ ಜೀವನವು ಸಮಾಧಾನ ನೀಡುತ್ತದೆ
 • ನಿಮ್ಮ ಆಲೋಚನೆಗಳು ಮನೆಯವರಿಗೆ ಸ್ಫೂರ್ತಿ ಬರಲಿದೆ
 • ಆಕಸ್ಮಿಕವಾಗಿ ಎದೆನೋವು ಕಾಣಿಸಿಕೊಳ್ಳಬಹುದು ವೈದ್ಯರ ಸಲಹೆ ಪಡೆಯಿರಿ
 • ಜೀವನಕ್ಕಿಂತ ಜೀವನ ಮುಖ್ಯ
 • ತ್ವರಿತ ರುದ್ರನನ್ನು ಪ್ರಾರ್ಥನೆ ಮಾಡಿ

ಕುಂಭ

 • ಈ ದಿನದ ದಿನಚರಿ ಶಿಸ್ತುಬದ್ಧವಾಗಿರುತ್ತದೆ
 • ಆಕಸ್ಮಿಕವಾಗಿ ಮಹಾತ್ಮರ, ಅನುಭವಿಗಳ ಭೇಟಿ ಆಗಬಹುದು
 • ಹಣದ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಸಿಗಬಹುದು
 • ವಿದ್ಯಾರ್ಥಿಗಳಿಗೆ ಆತಂಕವನ್ನುಂಟು ಮಾಡುವ ದಿನ
 • ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲವಿದೆ
 • ಶನಿ ನಿಮ್ಮ ಕಷ್ಟವನ್ನು ನಿವಾರಣೆ ಮಾಡುತ್ತಾರೆ
 • ಪಾರಿಜಾತ ಸರಸ್ವತಿಯ ಪ್ರಾರ್ಥನೆ ಮಾಡಿ

ಮೀನ

 • ಸರಿಯಾದ ಶುದ್ದವಾದ ಆಹಾರವನ್ನು ಸೇವನೆ ಮಾಡಿ
 • ಅಧಿಕವಾಗಿ ತಿಂದು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೀರಿ
 • ಆರೋಗ್ಯದಲ್ಲಾಗುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿ
 • ಹಲವಾರು ಜನರ ಟೀಕೆಗೆ ಗುರಿಯಾಗುತ್ತೀರಿ
 • ನಿಮ್ಮ ತನ ನಿಮ್ಮನ್ನು ಕಾಪಾಡುತ್ತದೆ
 • ವ್ಯವಹಾರದಲ್ಲಿ ಸ್ಥಿರತೆ, ಹಣಕಾಸಿನ ವ್ಯವಹಾರಕ್ಕೆ ಆದ್ಯತೆ ನೀಡಿ
 • ನೀವು ಧರ್ಮಕಾರ್ಯವನ್ನು ಮಾಡುವುದನ್ನು ತೋರಿಸಿ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಳೆಯ ಸ್ನೇಹಿತರ ಭೇಟಿಯಿಂದ ಖುಷಿ, ಈ ರಾಶಿಗೆ ಶತ್ರುಗಳ ಕಾಟ- ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More